ಸದಸ್ಯ:Sandrashanthis/sandbox
ಮರೀನಾ ಬೀಚ್
ಮರೀನಾ ಬಿಚ್ ವಿಶ್ವದ ಅತ್ಯಂತ ಕಡಲ ತೀರಗಳಲ್ಲಿ ಒಂದಾಗಿದೆ. ಇದು ೧೩ [ಹದಿಮೂರು] ಕಿ.ಮಿ ಉದ್ದವಿದೆ. ಚೆನೈ[೧] ಸಮುದ್ರ ತೀರಗಳ ಭಾರತೀಯ ನಗರಗಳಲ್ಲಿ ಒಂದಾಗಿದೆ, ಅದು ಭಾರತದ ಪೂರ್ವ ತೀರದಲ್ಲಿದೆ. ಅದರ ಕರಡು ಚೆನೈ ನಗರದ ಗುರುತಾಗಿದೆ ಮತ್ತು ಮುಖ್ಯವಾದ ಪ್ರವಾಸಿಗರ ತಾಣವಾಗಿದೆ. ಇದು ಭಾರತದ ನಗರಪುರಗಳಲ್ಲಿ ಅತ್ಯಂತ ಉದ್ದವಾದ ಸಮುದ್ರ ತೀರವಾಗಿದೆ. ಮುಂಬೈ ನಗರದ ಬಂಡೆಗಳನು ಒಳಗೂಂಡ ಜೂಗು ಸಮುದ್ರ ತೀರದ ಹಾಗೆ ಅಲ್ಲದೆ ಮರೀನಾ ಸಮುದ್ರ ತೀರವು ಮರಳುರಾಶಿಯ ಅವಲಂಬಿತವಾಗಿದೆ. ಈ ಸಮುದ್ರ ತೀರದ ಅಂಚಿನಲ್ಲಿ ಪ್ರಸಿದ್ಧ ಹೊಂದಿರುವ ಪುಥಳಿಗಳು, ಸ್ಮಾರಕಗಳು, ಸಮಾದಿಗಳು ಸ್ತಾಪನೆಗೊಂಡಿರುವುದರಿಂದ ಇದು ಚೆನೈ ನಗರಿದ ಪ್ರವಾಸಿಗರ ತಾಣಗಳಲ್ಲಿ ಒಂದಾಗಿದೆ.
ಇತಿಹಾಸ:
ಬದಲಾಯಿಸಿಚೆನೈ ಬಂದರ್ ಕಟ್ಟುವುದಕ್ಕೆ ಮೊದಲೇ ಮರಿನಾ ಸಮುದ್ರ ತೀರವೂ ಬರಿ ಅಂಟುಮಣ್ಣು ಒಳಗೊಂಡ ಪ್ರದೇಶವಾಗಿತ್ತು.
ಮರೀನಾವನ್ನು ರಕ್ಷಿಸಲು:
ಬದಲಾಯಿಸಿ೧೮೯೦ ರಲ್ಲಿ ದಕ್ಷಿಣ ರೈಲ್ವೆ ಮೈಲಾಪೂರ್, ಗಿಂಡಿ, ಮರೀನಾವನ್ನು ತುಲನೆಯಾಗಿ ಒಂದು ರೈಲು ಮಾರ್ಗವನ್ನು ಪ್ರಾರಂಭಿಸಲು ತೀರ್ಮಾನ ಮಾಡಿದರು. ೧೯೦೩ ರಲ್ಲಿ ಮೇಲ್ಕಂಡ ರೈಲು ಮಾರ್ಗದ ಕೆಲಸಗಳನ್ನು ಪ್ರಾರಂಭಿಸುವ ವೇಳೆ ಸ್ವಾಮಿ ವಿವೇಕಾನಂದರ ಚೆನೈ ಮನೆಯ ಶಿಷ್ಯರಗಳಲ್ಲಿ ಒಬ್ಬರಾದ ಕೃಷ್ಣ ಸ್ವಾಮಿ ಅಯ್ಯರ್ ಅದಕ್ಕೆ ವಿರೋಧವಾಗಿ ದೊಡ್ಡ ಮಹಾ ಸಭೆಯನ್ನು ಒಟ್ಟುಗೂಡಿಸಿದರು. ಈ ಸಮುದ್ರ ತೀರವೆ ಚೆನೈ ನಗರದ ಮುಖ್ಯವಾದ ಅಂಗವಾಗಿದೆ, ಇದನ್ನು ನಾವು ನಾಶ ಮಾಡಿದರೆ ನಮ್ಮ ಮುಂದಿನ ಸಂತತಿಯರು ಕ್ಷಮಿಸುವುದಿಲ್ಲವೆಂದು ಅವರು ಹೇಳಿದರು. ಆ ಸಮಯ ಮರೀನಾವನ್ನು ಕಾಪಾಡಲು ಸಂಘಟನೆಯಾದ ಜನರ ಸಮೂಹನೆಯನ್ನು ಕಂಡು ಬ್ರಿಟೀಷ್ ಸರ್ಕಾರ ಅಂಜಿತ್ತು. ಇದರಿಂದ ಬ್ರಿಟೀಷ್ ಸರ್ಕಾರವು ಆ ತೀರ್ಮಾನವನ್ನು ಕೈಬಿಟ್ಟರು.
ಘಟನೆಗಳು:
ಬದಲಾಯಿಸಿಚೆನೈ ನಗರದ ಮುಖ್ಯ ಸ್ಥಳಗಳಲ್ಲಿ ಒಂದಾದ ಈ ಸಮುದ್ರ ತೀರದಲ್ಲಿ ಹಲವಾರು ಘಟನೆಗಳು ವರ್ಷವಿಡೀ ನಡೆಯುತಲೇ ಇರುತ್ತದೆ. ಭಾರತದ ದೊಡ್ಡ ಓಟ ಸ್ಪರ್ಧೆಗಳಲ್ಲಿ ಒಂದಾದ ಮ್ಯಾರಥಾನ್ ಇಲ್ಲಿ ನಡೆಸಲಾಗುತ್ತದೆ. ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ಪೊಂಗಲ್ ಹಬ್ಬದ ದಿನಗಳಲ್ಲಿ ಜನರು ತಮ್ಮ ನೆಂಟರೊಡನೆ ಕೂಡಿ ಸಂತಸ ಪಡುವ ಸ್ಥಳವಾಗಿದೆ ಮತ್ತು ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂಭ್ರಮಗಳು ಸರ್ಕಾರದ ವಿವಿಧ ಇಲಾಖೆಗಳ ಪಥಸಂಚಲನೆ ಇಲ್ಲಿ ನಡೆಯುತ್ತದೆ.
ಸಾರಿಗೆ:
ಬದಲಾಯಿಸಿಮರೀನಾ ಸಮುದ್ರ ತೀರವನ್ನು ಹೊಂದಿರುವ ಕಾಮರಾಜ ರಸ್ತೆಯೂ ೬[ಆರು] ಹಂತದ ರಸ್ತೆಯಾಗಿದೆ. ಸಮುದ್ರ ತೀರದ ವಿರುದ್ಧ ಲೈಟ್ ಹೌಸ್ [ದೀಪ ಸ್ತಂಬ] ಇದೆ. ಟ್ರಿಪ್ಲಿಕೇನ್, ಚೇಪಾಕ್ ಮುಂತಾದ ಬಸ್ ನಿಲ್ದಾಣಗಳು ಮತ್ತು ವಿವೇಕಾನಂದರ ಸ್ಮಾರಕ ಮತ್ತು ಸ್ಯಾನ್ ಥೋಮ್ ಬಸ್ ನಿಲ್ದಾಣಗಳು ಇದೆ. ಅಣ್ಣಾ ವೃತದಿಂದ ಚೆನೈನ ಹಲವು ಭಾಗಗಳಿಗೆ ಬಸ್ ಸಂಚಾರದ ವಾಹನಗಳು ಇಲ್ಲಿ ನಿಂತ್ತೇ ಹೊರಡುತ್ತದೆ.
ಪ್ರಸಿದ್ದ ವ್ಯಕ್ತಿಗಳು:
ಬದಲಾಯಿಸಿಶ್ರೀಲಂಕಾದಿಂದ ಚೆನೈನ ವಿಶ್ವವಿದ್ಯಾಲಯಕ್ಕೆ ಅಧ್ಯಯನ ಮಾಡಲು ಬಂದ ಶ್ರೀಲಂಕಾದ ಕವಿ ದೀಬಸೆಲ್ವನ್ ಮರೀನಾ ಸಮುದ್ರದ ತೀರದಲ್ಲಿರುವ ತಿರುವಳ್ಳುವರ್ ಗಂಡಸರ ಬಿಡದಿಯಲ್ಲಿ ವಾಸಿಸಿದರು.
ಸೌಂದರ್ಯ ದೃಶ್ಯಗಳು:
ಬದಲಾಯಿಸಿರಾಬರ್ಟ್ ಕಾಲ್ಡ್ವೆಲ್, ಕಂಬರ್, ಇಲಂಗೊ ಅಡಿಗಳ್, ಲೇಬರ್ ಗೆಲುವು, ಭರತಿಯ್ಯರ್, ಕಣ್ಣಗಿ, ಸುಭಾಷ್ ಚಂದ್ರ ಬೋಸ್, ತಿರುವಳ್ಳುವರ್, ಜಿ.ಯು ಪೋಪ್, ಅನ್ನಿ ಬೆಸೆಂಟ್, ಭಾರತಿದಾಸನ್, ಸ್ವಾಮಿ ವಿವೇಕಾನಂದ, ಅವ್ವೈಯಾರ್, ಮಹಾತ್ಮ ಗಾಂಧಿ, ವೀರಮ ಮುನಿವರ್, ಕಾಮರಾಜರ್, ಪೆರಿಯಾರ್, ಶಿವಾಜಿ ಗಣೇಶನ್[೨], ಅಣ್ಣಾ ಸಮಾಧಿ, ಎಂಜಿಆರ್ ಸಮಾಧಿ, ಆರ್ಕೈವ್ಸ್ ಲೈಟ್ಹೌಸ್ ಮುಂತಾದ ಪ್ರತಿಮೆಗಳಿವೆ.
ಸುರಕ್ಷಿತ ಕ್ರಮಗಳು:
ಬದಲಾಯಿಸಿಮರೀನಾ ಬೀಚ್‍ನಲ್ಲಿ ಸ್ನಾನ ಮಾಡುವುದು ಮತ್ತು ಈಜುವುದು ಕಾನೂನು ಬಾಹಿರವಾಗಿದೆ ಏಕೆಂದರೆ ಆ ಸಮುದ್ರ ತೀರದಲ್ಲಿ ನೀರಿನ ಅಡಿಯಲ್ಲಿ ಅಂತಃ ವಿದ್ಯುತ್ ಆವರಿಸುತ್ತದೆ ಮತ್ತು ಇಲ್ಲಿ ಜೀವ ರಕ್ಷಕರು ಇರುವುದಿಲ್ಲ. ಅನೇಕ ಜನಗಳು ಒಂದೇ ಸಮನೆ ಸಮುದ್ರ ನೀರಿನಲ್ಲಿ ಈಜಲು, ಆಟಾಡಲು ನುಗ್ಗುವುದರಿಂದ ನೀರಿನಲ್ಲಿ ಮುಳುಗುತ್ತಾರೆ ಮತ್ತು ಪ್ರಾಣ ಕಳೆದು ಕೊಳುವ ಸಂಭವಗಳು ನಡೆಯುತ್ತದೆ.ಇಲ್ಲಿ ಕ್ರಮೇಣ ಐದು, ಆರು ಜನರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದು ಕೊಳ್ಳುವುದು ಸಹಜವಾಗಿದೆ. ಅನೇಕ ಈಜುಗಾರರು ಸಮುದ್ರದ ಎತ್ತರವಾದ ಅಲೆಗಳಿಂದ ಒಂದೇ ಸಮನೆ ಮೊದಲೇ ಮುಳುಗಿದ ಎಸ್.ಎಸ್ ಡಮಟಿಸ್ ಅಡಗಿನ ಅವಆಶೇಷಗಳಲ್ಲಿ ಎಳದ್ಯೊಯಲು ಪಡುತ್ತಾರೆ. ಆ ಎಸ್.ಎಸ್ ಡಮಟಿಸ್ ಅಡಗು ೧೯೯೬ ರಲ್ಲಿ ಎಳದ್ಯೊಯಲು ಪಟ್ಟಿತ್ತು. ಆರಕ್ಷಕರು ಮತ್ತು ಜೀವ ರಕ್ಷಕರು ಸಮಗ್ರವಾಗಿ ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತಲೇ ಇರುತ್ತಾರೆ. ಈ ಗಸ್ತು ವ್ಯವಸ್ಥೆಯನ್ನು ೭೨ ವಿಭಾಗವಾಗಿ ವಿಂಗಡಿಸಿರುತ್ತರೆ.ಮೊದಲನೆಯದಾಗಿ ಕುದುರೆಗಳಲ್ಲಿ ಗಸ್ತು ತಿರುಗುತ್ತಾರೆ, ಎರಡನೆಯದಾಗಿ ಎಲ್ಲಾ ಭೂಪ್ರದೇಶ ವಾಹನಗಳಿಂದ ಗಸ್ತು ತಿರುಗುತ್ತಾರೆ. ಅದಕ್ಕೆ ಬೀಚ್ ಬಗ್ಗಿಸ್ ಎಂದು ಕರೆಯುತ್ತಾರೆ.
ಸಮುದ್ರ ತೀರದ ಐದು ಸ್ಥಳಗಳನ್ನು ಒಳಗೊಂಡ ಅಣ್ಣಾ ಚದುಕ,ವಿವೇಕಾನಂದ[೩]ರ ಆಶ್ರಮದ ಹಿಂದೆ, ಕಣ್ಣಗಿ ಪ್ರತಿಮೆ ಮತ್ತು ಕರಕುಶಲ ಕಾರ್ಮಿಕರ ಪ್ರತಿಮೆಗಳು ಆರಕ್ಷಕರಿಂದ ಬಹಳ ಆದಿಕ ಅಸುರಕ್ಷಿತವಾದ ಸ್ಥಳಗಳೆಂದು ಘೊಷಿಸಲ್ ಪಟ್ಟಿರುತ್ತದೆ ಏಕೆಂದರೆ ಆ ಸ್ಥಳಗಳು ಸುಳ್ಳಿ ಮತ್ತು ಅಂತರ ಬಂಡೆಗಳೊಡನೆ ಆವರಿಸುತ್ತದೆ. ೨೦೧೧ ರಲ್ಲಿ ೭೫ ಜನರು ನೀರಿನಲ್ಲಿ ಮುಳುಗಿ ಸಾವನ್ನಪಿದಾರೆ. ಈ ಮೇಲೆ ಗುರುತಿಸಲ್ ಪಟ್ಟ ಸ್ಥಳಗಳಲ್ಲಿ ಅಣ್ಣಾ ಚದುಕದಿಂದ ಅಣ್ಣಾ ಈಜುಕುಳದವರೆಗಿರುವ ಸ್ಥಳಗಳು ಬಹಳ ಜೀವ ಹಾನಿ ಉಂಟು ಮಾಡುವ ಸ್ಥಳವಾಗಿದೆ. ಇದರ ಉದ್ದ ೧ ಕಿ.ಮಿ ಆಗಿದೆ ಮತ್ತೆ ಇಲ್ಲಿ ೨೯ ಜನರು ೨೦೧೦ ವರ್ಷದಲ್ಲಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದು ಕೊಂಡಿದಾರೆ. ೨೦೧೧ ವರ್ಷದಲ್ಲಿ ನಗರದ ಅರಕ್ಷಕ ಸಿಬಂದಿಗಳು ಸಮುದ್ರ ತೀರದ ಕಾವಲು ಪಡೆಗಳಲ್ಲದೆ ಇವರು ಹೆಚ್ಛುವರೆಯಾಗಿ ಅಗ್ನಿಶಾಮಕ ಮತ್ತು ದುರಂತ ನಿಗ್ರಹ ಪಡೆಗಳ ಸಹಯೋಗದಿಂದ ಸತ್ತತವಾಗಿ ಜನರ ರಕ್ಷಣೆಗಾಗಿ ಶ್ರಮಿಸುತಿರುತಾರೆ. ರಕ್ಷಣಾ ತಂಡಗಳು ರಬ್ಬರ್ ದೋಣಿ ಮತ್ತು ಯಂತ್ರ ಉಪಕರಣ ಅಳವಡಿಸಿದ ದೋಣಿಗಳನ್ನು ಸುಸಶಿತವಾಗಿ ಅಣ್ಣಾ ಚದುಕ ರಕ್ಷಕ ಠಾಣೆ ಮತ್ತು ಮರೀನಾ ರಕ್ಷಕ ಠಾಣೆಯಲ್ಲಿ ಸ್ತಾಪಿಸಿದಾರೆ.
ಕನೂನು ಅನುಷ್ಠಾನ ಸಂಸ್ತೆಯು ಸುಸಶಿತವಾಗಿ ಹಲವು ಕ್ರಮಗಳನ್ನು ನಿಯೊಜಿಸಿತಿರುತ್ತದೆ. ಅದರಲ್ಲಿ ಎರಡು ಕಾವಲು ಗೋಪುರಗಳನ್ನು ಮತ್ತು ಕಣ್ಗಾವಲು ಕ್ಯಾಮೆರಾಗಳು ಒಳಗೊಂಡಿರುತ್ತದೆ. ಈ ಎರಡು ಕಾವಲು ಗೋಪುರಗಳನ್ನು ಕರಕುಶಲ ಕಾರ್ಮಿಕರ ಪ್ರತಿಮೆಯಲ್ಲಿ ಮತ್ತು ಗಾಂದಿ ಪ್ರತಿಮೆ ಬಳಿ ಸ್ತಾಪಿಸಲು ತಿರ್ಮಾನಿಸಿದರು. ವಾಹನಗಳನ್ನು ನಿಲುಗಡೆಮಾಡಲು ಚಿನೈ ಮಹಾನಗರ ಪಾಲಿಕ್ಕೆ ೭ ಡ್ರಾಪ್ ಗೇಟ್ಸ್ ಗಳನ್ನು ಸ್ತಾಪಿಸಲು ತಿರ್ಮಾಣಿಸಿದರು. ಈ ೭ ಡ್ರಾಪ್ ಗೇಟ್‍ಗಳನ್ನು ಈ ಕೆಳಗೆ ನಿಮೂದಿಸಲ್ ಪಡುವ ಸ್ಥಳಗಳಾದ ಪಿ.ಡಬ್ಯು.ಡಿ ಕಟ್ಟಡ, ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅನ್ನಿ ಬೆಸೆಂಟ್ ಪ್ರತಿಮೆ, ವಿವೇಕಾನಂದರ ಆಶ್ರಮ, ಅವ್ವೈಯಾರ್ ಪ್ರತಿಮೆ, ವೀರಮ ಮುನಿವರ್ ಪ್ರತಿಮೆ ಮತ್ತು ದೀಪ ಸ್ತಂಭ ಸ್ತಾಪಿಸಲು ತಿರ್ಮಾಣಿಸಿದರು.
ಈ ಎಲ್ಲಾ ಗಸ್ತು ಕಾರ್ಯಗಳು ನಡೆಯುತಿದರು ದ್ವಿಚಕ್ರ ಪಂದ್ಯಾವಳಿ ರಾತ್ರಿ ವೆಳೆಯಲ್ಲಿ ನಡೆಯುತ್ತದೆ, ಇದರಿಂದ ಅನೇಕರು ಪ್ರಾಣ ಹಾನಿಗೆ ಒಳಗಾಗುತ್ತಾರೆ.