ಹಚ್ಚ ಹಸುರುಗಳಿಂದ ತುಂಬಿ ಭತ್ತದ ನಾಡು ಎಂದೇ ಪ್ರಸಿದ್ದ ಪಡೆದಿರುವ ಗಂಗಾವತಿ ಎಂಬ ನಗರದಲ್ಲಿ ೬-೬-೧೯೯೭ ಶ್ರೀನಿವಾಸ ಹಾಗೂ ಅರುಣಾ ಇವರ ಪುತ್ರನಾಗಿ ಒಬ್ಬ ಶ್ರೇಷ್ಟ ಬುದ್ದಿವಂತ ಈ ಭೂಮಿಗೆ ಬಂದದ್ದು, ಅದು ಬೇರೆ ಯಾರು ಅಲ್ಲ ನಾನೇ "ಸಂದೇಶ ಚಿಲುಕುರಿ".
ಹುಟ್ಟಿದ ದಿನದಿಂದಲೇ ಶಾಂತಿ,ಸಹಾಯ,ಪ್ರೀತಿ,ಗೆಳೆತನವನ್ನು ಮೈಗೂಡಿಸಿಕೊಂಡು ಬೆಳೆದ ವ್ಯಕ್ತಿ ನಾನು.ನಮ್ಮ ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಸಿದ್ದ ಶಾಲಾ ಮತ್ತು ಕಾಲೇಜು ಆಗಿರುವ ಶ್ರೀ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲೆ ಹಾಗೂ ಕಾಲೇಜು ಈ ಸಂಸ್ಥೆಯಲ್ಲೆ ೧೫ ವರ್ಷ ವಿದ್ಯಾಬ್ಯಾಸ ಮುಗಿಸಿದ್ದೇನೆ. ಅಂದಿನಿಂದಲೇ ನನಗೆ ಕ್ರೀಡೆ, ನಾಟಕ, ಭಾಷಣೆ ಈ ಕ್ಷೇತ್ರದಲ್ಲಿ ಕೆಲಸಮಾಡುವುದು ಅಭ್ಯಾಸವಾಗಿತ್ತು.
ನನಗೆ ಹುಟ್ಟುವಿನಿಂದಲೇ ಪ್ರೀತಿ,ಅನುಕಂಪ,ಬಡವರಿಗೆ ಸಹಾಯ ಮಾಡಲು ನನಗೆ ಆಸಕ್ತಿ ಹಾಗೂ ತ್ರಪ್ತಿ ಸಂತೋಷ ಸಿಗುತ್ತಿತ್ತು.ನನ್ನ ಹವ್ಯಾಸಗಳೆಂದರೆ ವಾಲಿಬಲ್,ಶಡಲ್ ಬ್ಯಾಟಮಿಂಟನ್ ಆಟುವುದು ಹಾಗೂ ಹಾಸ್ಯ ಪುಸ್ತಕಗಳನ್ನು ಓದುವುದು ನನಗೆ ಬಹಳ ಇಷ್ಟ ಹಾಗೂ ಇದುವರಿಗೆ ನಾನು "ನನ್ನ ಜೀವನದ ಬರವಣಿಗೆ" ಎಂಬ ಪುಸ್ತಕವನ್ನು ಬರೆಯುತ್ತೀದ್ದೆನೆ.
ಪ್ರಸ್ತುತ ನಾನು ಈಗ ಮಂಗಳೂರಿನ ಸೇಂಟ್ ಅಲೋಷಿಯಸ್ ಎಂಬ ಕಾಲೇಜಿನಲ್ಲಿ ಪ್ರಥಮ ಬಿ.ಎ ಯನ್ನು ಮುಂದುವರಿಸುತ್ತಿದ್ದೇನೆ.