ಹೆಸರು : ಸಂಭ್ರಮ ಏ ಎಸ್
ತಂದೆ ಹೆಸರು : ಸಚಿದೇವ್ಏ ಕೇ
ತಾಯಿ ಹೆಸರು : ಸವಿತಾ ಏಚ್ ಎಲ್
ವಿಳಾಸ : ಆಚನಹಳ್ಳಿ ,ಸಕಲೇಶಪುರ ,ಹಾಸನ್
ಹವ್ಯಾಸ : ಪುಸ್ತಕ ಓದುವುದು , ಹಾಡು ಕೇಳುವುದು , ಚಿತ್ರ ಬಿಡಿಸುವುದು , ಸಿನಿಮಾ ನೋಡುವುದು
ಸಾದನೆ : ಶಾಲೆಯಲ್ಲಿ ನಡೆದ ನೃತ್ಯದಲ್ಲಿ ಪ್ರಥಮ ಸ್ಥಾನ , ಚಿತ್ರಕಲೆಯಲ್ಲಿ ದ್ವಿತಿಯ ಸ್ಥಾನ ಪಡೆದಿದ್ದೇನೆ
ನಾನು ನನ್ನ ಶಾಲಾಬ್ಯಾಸವನ್ನು ಸಕಲೇಶಪುರ ರೋಟರೀ ಸ್ಚೂಲಿನಲ್ಲಿ ಮುಗಿಸಿ ನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಆಲೋಯ್ಸಿಸ್ ಕಾಲೇಜ್ ,
ಡಿಗ್ರೀ ವಿದ್ಯಾಬ್ಯಾಸವನ್ನು ಸಂತ ಆಲೋಯ್ಸಿಸ್[ಸ್ವಯುತ್ತಾ] ಕಾಲೇಜ್ ನಲ್ಲಿ ಬೀ.ಕಾಮ್ ಓದುತಿದ್ದೇನೆ
ನಾನು ಕಾಲೇಜಿನ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾನು ಹಲವಾರು ಪ್ರಮಾಣ ಪಾತ್ರವನ್ನು ಪಡೆದಿದ್ದೇನೆ .
ಹಾಗೂ ಮುಂದೆ ಬರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ . ನಾನು ಬೀ.ಕಾಮ್ ವಿದ್ಯಾಬ್ಯಾಸವನ್ನು ಉನ್ನತ ಅಂಕಗಳಿಂದ ಉತ್ತೀರ್ಣನಾಗಬೇಕೆಂದು ಬಯಸುತ್ತೇನೆ.