ಸದಸ್ಯ:Sahana Yadav/ನನ್ನ ಪ್ರಯೋಗಪುಟ

Sunset
ಚಿತ್ರ:388743-mlr-convention-centre-jp-nagar.png
MLR convention centre

ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ. ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡವಣೆಗಳಲ್ಲಿ ಒಂದಾಗಿದೆ."ಜಯಪ್ರಕಾಶ ನರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರ ಶ್ರೀ ರಾಮಕೃಷ್ಣ ಹೆಗ್ಗಡೆ]]ಯವರು ಸ್ಥಾಪಿಸಿದರು.ವಿಜಯಕುಮಾರರವರು ಶಾಸನಸಭೆ (ಬಿ ಜೆ ಪಿ) ಸದ್ಯಸರಾಗಿ ಕಾರ್ಯನಿರ್ವಯಿಸುತ್ತಿದ್ದಾರೆ.ಇದು ಬಿಡಿಎ ಬದಲಾಯಿಸಿದ ಲೆಔಟ್.ಜೆ.ಪಿ.ನಗರವನ್ನು ಸುಮಾರು ೨೫೦೦ ಯಕರೆಯಲ್ಲಿ ಅಭಿವೃದ್ಧಸಿ ೯ ಭಾಗಗಳಾಗಿ ವಿಂಗಡಿಸಲಾಗಿದೆ.ಖಾರ್ಖಾನೆ ಹಾಗೂ ಸೊಫ್ಟ್ವೇರ್ ಕ್ಂಪನಿಗಳು ಇಲ್ಲಿ ಕಂಡುಬರುವವು.ಇದು ಅನೇಕ ಪ್ರಾಮಾಣಿಕ ಗಾಯನಿಕರ ಹಾಗು ನಟ-ನಟಿಯರ ವಾಸಿಸುವ ಸ್ಥಳವಾಗಿದ.ಕನ್ನಡಿಗರ ದೊಡ್ಡ ಅಭಿಮಾನಿಯಾದ,ಅನೇಕ ಕವಿತೆ,ಕಾದಂಬರಿ,ಪ್ರಬಂಧಗಳ್ಳನ್ನು ಬರೆದಿರುವ ಗಿರೀಶ್ ಕರ್ನಾಡ್ ಹಾಗೂ ಮಾಜಿ ಕ್ರಿಕೆಟ್ ಆಟಾಗಾರರಾದ ಜವಗಲ್ ಶ್ರೀನಾಥ್ ಇಲ್ಲಿಯವರು. ಮುಖ್ಯವಾಗಿ ನಮ್ಮೆಲ್ಲರ ನೆಚ್ಚಿನ ಹಿರಿಯ ನಟ ಅಂಬರೀಶ್,ಸುದೀಪ್ ಹಾಗು ತಾರಾ ನಿವಾಸಿಸುವ ಸ್ಥಳವಾಗಿದೆ. ಹಾಗೂ ರಜನಿಯ ಹೆಚ್.ಡಿ.ಕುಮಾರಸ್ವಾಮಿ ಅವರು ಇಲ್ಲಿಯನವರೆ.ಬಹಳ ಪ್ರಸಿದ್ಧಿಯಾದ ಚಿತ್ರಮಂದಿರ ರಂಗ ಶಂಕರ ನಮ್ಮ ಜೆ.ಪಿ.ನಗರದಲ್ಲಿದೆ.ಇಲ್ಲಿನ ದೇವಾಲಯಗಳು ತುಂಬ ಪ್ರಸಿಧ್ದವಾಗಿದ್ದಾವೆ ರಾಗಿಗುಡ್ಡ. ಔರ್ಬಿನ್ದೊ ಅಶ್ರಮವನ್ನು ಪುಡಿಚರಿಯವರು ಇಲ್ಲಿಯೆ ಸ್ಥಾಪಿಸಿದರು.ಆರ್.ವಿ.ದೆನ್ಟಲ್ ಕಾಲೇಜು,ಜೈನ್ ಕಾಲೇಜು ಇಲ್ಲಿನ ಮುಖ್ಯ ಕಾಲೇಜುಗಳಾಗಿವೆ.ಸ್ಂಟ್.ಮಾರ್ಕ್ಸ್,ಕಾರ್ಮಲ್ ಕೊನ್ವೆನ್ಟ್ ಮೂಖ್ಯ ಶಾಲೆಗಳು.ಭಾರ್ಬೆಕ್ಯು ನೇಶೆನ್,ನಂದಿನಿ,ಕೆ ಎಫ್ ಸಿ ,ಓಯ್ ಅಂರಿತ್ಸರ್ ಮುಂತಾದ ರುಚಿಕರ ಹೋಟಲ್ ಇಲ್ಲಿವೆ.ಅತ್ತಿ ರುಚಿಕರ ಹಾಗು ಸವಿಯಿರು ವಂತಹ ಬ್ರೆವ್ ಸ್ಕ್ಯ್ ,ಸ್ಟಾರ್ಬಚ್ಕ್ಸ್ ಕಾಫಿ ಅಂಗಡಿಗಳು ನಾವು ಇಲ್ಲಿ ನೋಡಬಹುದು.ಜೆ.ಪಿ.ನಗರದ ಅತ್ಯಂತ ಬಹುದೊಡ್ಡ ಕೆರೆಗಳೆಂದರೆ ಸಾರಕ್ಕಿ ಕೆರೆ,ಪುಟ್ಟೆನ್ನಹಳ್ಳಿ ಕೆರೆ ಹಾಗು ಛುನ್ಛುಗಟ್ಟ ಕೆರೆ.ಸುಮಾರು ೧.೧ಕಿಲೋಮೀಟ್ರ್ ವಿಸ್ತರಣೆಗೊಂಡಿರುವ ಚಿಕ್ಕಕಾಡು(ಮಿನಿಫ಼ಾರೆಸ್ಟ್) ನಾವು ಇಲ್ಲಿ ನೋಡಬಹುದು.ಇದು ವೃಧ ಹಾಗು ವ್ಯಾಯಾಮಮಾಡುವವರಿಗೆ ಅನುಕೂಲವಾದ ಸ್ಥಳ.ಸೆನ್ಟ್ರಲ್ ಮಾಲ್,ವೇಗ ಸಿಟಿ ಮಾಲ್ ಇಲ್ಲಿನ ಅನೇಕ್ ಮಾಲ್ ಗಳ್ಳಲಿ ಪ್ರಮುಖ ಸ್ಥಾನ ಹೊಂದಿದೆ. []

  1. https://en.wikipedia.org/wiki/J._P._Nagar