ಸದಸ್ಯ:Sagar16kamkar/ನನ್ನ ಪ್ರಯೋಗಪುಟ2

ಭಾರತ ದೇಶದಲ್ಲಿ ಕನಾ೯ಟಕ ರಾಜ್ಯ ವೆಂಬ ಭಹು ದೊಡ್ಡ ಇತಿಹಾಸ ಇರುವ ಜಿಲ್ಲೆ ಬೆಳಗಾವಿ. ಇದರಲ್ಲಿ ಪ್ರಮುಖವಾಗಿ ತುಂಬಾ ರಾಜರುಗಳು ಆಳ್ವೀಕೆಯನ್ನು ಮಾಡಿದ್ದಾರೆ. ಇಲ್ಲಿ ಐತಿಹಸಿಕ ವಾಗಿ ತುಂಬಾ ಪ್ರೆಕ್ಷಣಿಯ ಸ್ಥಳಗಳು ನೊಡಲು ಸಿಗುತ್ತವೆ. ಅದರಲ್ಲಿ ಪ್ರಮುಕವಾಗಿ ಬೆಳಗಾವಿ ಸುವಣ೯ ಸೌಧ ಮತ್ತು ಕೊಟೇ ಕೆರೆ