ಸದಸ್ಯ:Sachinj143621/sandbo

(ಸದಸ್ಯ:Sachinj143621/sandbox ಇಂದ ಪುನರ್ನಿರ್ದೇಶಿತ)

ಹೆಸರು: ಸಚಿನ್ ಕುಮಾರ್ ಜೆ.

ಜನನ: ೨೫/೦೯/೧೯೯೬

ಜನ್ಮಸ್ಥಳ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ.

ತಂದೆ: ಶಿವಪ್ಪ ಗೌಡ.

ತಾಯಿ: ಶಾಂತಲತ.

ಶಿಕ್ಷಣ:

ಪ್ರಾಥಮಿಕ ಶಿಕ್ಷಣ- ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಉಪ್ಪಾರಪಳಿಕೆಯಲ್ಲಿ     ,
ಪ್ರೌಢ ಶಿಕ್ಷಣ- ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೆಲ್ಯಾಡಿ.
ಪದವಿ ಪೂರ್ವ ಶಿಕ್ಷಣ- ಎಸ್.ಎಂ.ಕೆ.ಪದವಿ ಪೂರ್ವ ಕಾಲೇಜ್,ಅತ್ತಾವರ,ಮಂಗಳೂರು.

ಸಾಧನೆಗಳು:-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೯೦%

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಡೆಸುವ ರೋವರ್ಸ್ ರೇಂಜರ್ಸ್ ಪರೀಕ್ಷೆಯಲ್ಲಿ ನಿಪುಣ್ ಪದವಿಯನ್ನು ಗಳಿಸಿರುತ್ತೇನೆ ಮತ್ತು ರಾಜ್ಯ              ಪುರಸ್ಕಾರ್ ಪರೀಕ್ಷೆಗೆ ಅರ್ಹನಾಗಿರುತ್ತೇನೆ.
ಅತ್ಯುತ್ತಮ ವಿಧ್ಯಾರ್ಥಿ ೨೦೧೩-೧೪ (ಎಸ್.ಎಂ.ಕೆ ಕಾಲೇಜ್)           
ಅತ್ಯುತ್ತಮ ರೋವರ್ ೨೦೧೩-೧೪ (ಎಸ್.ಎಂ.ಕೆ ಕಾಲೇಜ್),   

ಹವ್ಯಾಸಗಳು: ಕಾದಂಬರಿ ಓದುವುದು,ಟ್ರಕ್ಕಿಂಗ್,ಭಾರತ್ ಸ್ಕೌಟ್ಸ್ ಗೈಡ್ಸ್ ಕ್ಯಾಂಪ್ಗಳಲ್ಲಿ ಭಾಗವಹಿಸುವುದು.

ಪ್ರಸ್ತುತ ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ  ಬಿ.ಕಾಂ(ದ್ವಿತೀಯ ವರ್ಷ) ವ್ಯಾಸಂಗ ಮಾಡುತಿದ್ದೇನೆ.