ಯೋಗಾಭ್ಯಾಸ

ನನ್ನ ಅತ್ಯಂತ ಮೆಚ್ಚಿನ ವಿಷಯ ಯೋಗ.


"ಯೋಗ" ಎಂದರೆ/ means "to add", "to join", "to unite", or "to attach""ಕೂಡಿಸು, ಸೇರಿಸು,ಜೋಡಿಸು.."ಎಂದರ್ಥ.Yoga can take on meanings such as "connection", "contact", "union", "method", "application", "addition" and "performance".

According to Pāṇini, a 6th-century BCE Sanskrit grammarian, the term yoga can be derived from either of two roots, yujir yoga (to yoke) or yuj samādhau (to concentrate).

In the context of the Yoga Sutras of Patanjali, the root yuj samādhau (to concentrate) is considered by traditional commentators as the correct etymology.

In accordance with Pāṇini, Vyasa who wrote the first commentary on the Yoga Sutras,states that yoga means samādhi (concentration).The ultimate goal of Yoga is moksha -liberation. ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಮಾತ್ಮರ ಕೂದುವಿಕೆಯೆ-ಸೇರುವಿಕೆಯೆ ಯೋಗ. ಯೋಗವು ದೈಹಿಕ-ಮಾನಸಿಕ-ಆಧ್ಯಾತ್ಮಿಕ ಅಬ್ಯಾಸ.ಯೋಗಕ್ಕೆ ಯಾವುದೇ ಧರ್ಮ-ಜಾತಿ-ವರ್ಣ--ಇತ್ಯಾದಿಗಳ ಬೇಧವಿಲ್ಲ.ಆಸಕ್ತಿ ಇರುವ ಯಾರೂ ಅಭ್ಯಸಿಸಬಹುದು.

ಯೋಗದ ಪಿತಾಮಹ


ಭಾರತ ಸನಾತನ ಸಂಸ್ಕೃತಿಯಲ್ಲಿ ಸೂತ್ರ-ಆಗಮಗಳಿಗೆ ತನ್ನದೇ ಆದ ಇತಿಹಾಸವಿದೆ. ಅತಿ ಮುಖ್ಯವಾದ ಸೂತ್ರಗಳಲ್ಲಿ ಪತಂಜಲಿ ಮಹರ್ಷಿಯ "ಯೋಗ ಸೂತ್ರ"ವೂ ಒಂದು." ಪತಂಜಲಿ ಮಹರ್ಷಿಯನ್ನು ಯೋಗದ

ಆಸನಗಳು

ಪಿತಾಮಹ ಎಂದು ಕರೆಯುತ್ತಾರೆ,ಹಾಗು ಪತಂಜಲಿಯನ್ನು ಭಕ್ತಿಯಿಂದ ಈ ಶ್ಲೋಕದೊಂದಿಗೆ ಪ್ರಾರ್ಥಿಸುತ್ತಾರೆ.. ಯೋಗಪಿತಾಮಹ ಪತಂಜಲಿ.

'ಯೋಗೇನ ಚಿತ್ತಸ್ಯ ಪದೇನ ವಾಚಾಮ್

ಮಲಂ ಶರೀರಸ್ಯಚ ವೈದ್ಯಕೇನ

ಯೋಪಾಕರೋತ್ತಮ್ ಪ್ರವರಮ್ ಮುನೀನಾಮ್

ಪತಂಜಲೀಮ್ ಪ್ರಾಂಜಲಿರಾನತೋಸ್ಮಿ.


ಯೋಗದ ಬಗೆಗಿನ ಶ್ಲೋಕಗಳು.


  1. ಯೋಗ: ಚಿತ್ತವೃತ್ತಿ ನಿರೋಧ;-ಅಂದರೆ ಮನಸ್ಸಿನಲ್ಲಾಗುವ ಚಿತ್ತವೃತ್ತಿಗಳನ್ನು ನಿರೋಧಿಸುತ್ತದೆ.
  2. ಯೋಗ: ಕರ್ಮಸು ಕೌಶಲಮ್.-ಅಂದರೆ ಯೋಗದಿಂದಾಗಿ ಮಾಡುವ ಕೆಲಸ ಕೌಶಲಗಳಿಂದ ಕೂಡಿರುತ್ತದೆ.
  3. ಭವತಾಪೇನ ತಪ್ತಾನಾಮ್ ಯೋಗೋಹಿ ಪರಮೌಷಧಮ್.-ಅಂದರೆ ಭೂಮಿಮೇಲೆ ಜನ್ಮತಾಳಿ ಎದುರಾಗುವ ಎಲ್ಲ ಕಷ್ಟ-ನಷ್ಟಗಳಿಗೆ,ನೋವುಗಳಿಗೆ,ದುಗುಡ-ದುಮ್ಮಾನಗಳಿಗೆ ಈಸೃಷ್ಟಿಯಲ್ಲಿ ಸಿಗುವ ಏಕೈಕ ಔಷಧ ಕೇವಲ ಯೋಗ ಮಾತ್ರ.

ಯೋಗದಲ್ಲಿ ಪ್ರಮುಖವಾಗಿ ನಾಲ್ಕು ವಿಧ. ಅವು ಯಾವುವೆಂದರೆ-

  1. ಜ್ಞಾನ ಯೋಗ-Jnana yoga: The yoga of knowledge
  2. ಭಕ್ತಿ ಯೋಗ-Bhakti yoga: The yoga of devotion.
  3. ಕರ್ಮ ಯೋಗ-Karma yoga: The yoga of action.
  4. ಲಯ ಯೋಗ.
Raja Yoga refers to Ashtanga Yoga, the eight limbs to be practiced to attain samadh

ಜ್ಞಾನ,ಕರ್ಮ,ಭಕ್ತಿ ಯೋಗಗಳು ಬಹುತೇಕ ಆದ್ಯಾತ್ಮದ ಮಾರ್ಗಕ್ಕೆ ಸೋಪಾನಗಳಾಗಿವೆ. ರಾಜ ಯೋಗ- ಆಧ್ಯಾತ್ಮದ ಹಾದಿಯಲ್ಲಿ ನದಡೆಯುವವನಿಗೆ ಅಗತ್ಯವಾದ ಅಂಶಗಳನ್ನು ಒದಗಿಸುತ್ತದೆ. ಈ ಅಷ್ಟಾಂಗ ಮಾರ್ಗಗಳು ಯಾವುವೆಂದರೆ-

  1. ಯಮ,- The ೫ "abstention-Ahimsa (Non-violence, non-harming other living beings),Satya (truthfulness, non-falsehood), Asteya (non-stealing), Brahmacharya (celibacy, fidelity to one's partner),and Aparigraha (non-avarice, non-possessiveness).
  2. ನಿಯಮ,-The ೫"observances: Śauca (purity, clearness of mind, speech and body),Santosha (contentment, acceptance of others and of one's circumstances), Tapas (persistent meditation, perseverance, austerity),Svādhyāya (study of self, self-reflection, study of Vedas), and Ishvara-Pranidhana (contemplation of God/Supreme Being/True Self)
  3. ಆಸನ,-Literally means "seat", and in Patanjali's Sutras refers to the seated position used for meditation.
  4. ಪ್ರಾಣಾಯಾಮ,-Suspending Breath : Prāna, breath, "āyāma", to restrain or stop. Also interpreted as control of the life force.
  5. ಪ್ರತ್ಯಾಹಾರ,-Abstraction : Withdrawal of the sense organs from external objects.
  6. ಧಾರಣ,-Concentration : Fixing the attention on a single object.
  7. ಧ್ಯಾನ,-Meditation : Intense contemplation of the nature of the object of meditation.
  8. ಸಮಾಧಿ- Liberation : merging consciousness with the object of meditation.


ಅಷ್ಟಾಂಗ ಮಾರ್ಗದಲ್ಲಿ ಮೊದಲ ಎರದಡು ಅಂದರೆ 'ಯಮ ಹಾಗು "ನಿಯಮ" ಸಾಮಾಜಿಕ ಮೌಲ್ಯಗಳನ್ನು ಹಾಗು ವೈಯಕ್ತಿಕ ಮೌಲ್ಯಗಳನ್ನು ತಿಳಿಸುತ್ತವೆ.

"ಆಸನ" ಎಂದರೆ ನಿಲ್ಲುವ- ಕೂಡುವ-ಮಲಗುವ ಭಂಗಿಯನ್ನು ಹೇಳುತ್ತದೆ. ಆಸನ ಎಂದರೆ ಪೋಶ್ಚರ್. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ "ಸ್ಥಿರಮ್ ಸುಖಮ್ ಆಸನಂ."

]ಪ್ರಾಣಾಯಾಮ ಎಂದರೆ ಪ್ರಾಣ ವಾಯುವಿಗೆ ನೀಡುವ ವ್ಯಾಯಾಮ ಎಂದರ್ಥ. ಸಂಸ್ಕೃತದಲ್ಲಿ "ಪ್ರಾಣಾಯಾಮೈರ್ ದಹೇತ್ ಸರ್ವ ದೋಷಾನ್."

" ಪ್ರತ್ಯಾಹಾರ" ಎಂದರೆ ನಮಗೆ ಇಷ್ಟವಾಗದ್ದಕ್ಕೆ ವಿರುದ್ಧವಾಗಿ,ಪ್ರತಿಯಾಗಿ ಆಚರಿಸುವುದು.ಆಗ ನಮ್ಮ ಆಸೆ ಆಮಿಷಗಳು ನಮ್ಮಿಂದ ದೂರಅಗುತ್ತವೆ.

"ಧಾರಣ"-ಎಂದರೆ ಚಂಚಲ ಮನಸ್ಸನ್ನು ಯಾವುದೇ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು, ಅಥವಾ ಸ್ಥಿರಗೊಳಿಸುವುದು ಎಂದರ್ಥ.

ಧರಿಸಿದ ವಿಷಯದ ಮೇಲೆ ಸದಾ ಮನಸ್ಸನ್ನು ನಿಲ್ಲಿಸುವುದೇ ಧ್ಯಾನ.

'ಸಮಾಧಿ- ಎಂದರೆ ಧರಿಸಿದ ವಿಷಯದಲ್ಲಿಯೇ ತನ್ನ್ನನ್ನು ತಾನು ಪ್ರಜ್ಞಾಪೂರ್ಣವಾಗಿ ಲೀನವಾಗಿಸಿಕೊಳ್ಳುವುದು.