ಎನೆಬಲ್ ಇಂಡಿಯಾ
ಎನೆಬಲ್ ಇಂಡಿಯಾ
ಜನನ೧೯೯೯

ಎನೆಬಲ್ ಇಂಡಿಯಾ ಒಂದು ಎನ್.ಜಿ.ಒ .ಎನೆಬಲ್ ಇಂಡಿಯಾ ೧೯೯೯ರಲ್ಲಿ ಶಾಂತಿ ರಾಘವನ್ ಮತ್ತು ದಿಪ್ಪೆಶ್ ಸುಟಾರಿಯಾ ಸ್ಥಾಪಿಸಿದರು.ಅದು ಬೆಂಗಳೂರಿನಲ್ಲಿ ನೆಲೆಗೊಂಡಿದೆ.ಎನೆಬಲ್ ಇಂಡಿಯಾ ನೋಂದಾಯಿತ ಚಾರಿಟಬಲ್ ಟ್ರಸ್ಟ್ (ನೋಂದಣಿ ಸಂಖ್ಯೆ:394/1999-2000).

ಸಂಸ್ಥಾಪಕರು

ಬದಲಾಯಿಸಿ

ಶಾಂತಿ ರಾಘವನ್ ಅವರು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ.ಅವರಿಗೆ ಸಾಫ್ಟ್ವೇರ್ ಉದ್ಯಮದಲ್ಲಿ ೧೨ವರ್ಷಗಳ ಅನುಭವ ಇದೆ. ಅವರು ಶಿಕ್ಷಕರಾಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದರು. ಶಾಂತಿ , 2010 ವಿಕಲಾಂಗತೆಗಳುಳ್ಳ ವ್ಯಕ್ತಿಗಳ ಸಬಲೀಕರಣಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದರು.ದಿಪ್ಪೆಶ್ ಸುಟಾರಿಯಾ ರವರು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ ಅವರಿಗೆ ಸಾಫ್ಟ್ವೇರ್ ಉದ್ಯಮದಲ್ಲಿ ೧೮ ವರ್ಷಗಳ ಅನುಭವ ಇದೆ .ಇಗ ಅವರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.[]

ಎನೆಬಲ್ ಇಂಡಿಯಾದ ಮಿಷನ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅಧಿಕಾರ ಕೊಡುವುದು.ಈ ಮಿಷನ್ ಎಕೆ ಆರಂಭಿಸಿದರು ಎಂದರೆ ಅಂಗವಿಕಲ ಹೊಂದಿರುವ ವ್ಯಕ್ತಿಗಳಿಗೆ ಸಹಾನುಭೂತಿ ಅಗತ್ಯವಿಲ್ಲ ಬದಲಿಗೆ ಅವರಿಗೆ ಬೆಂಬಲವಾದ ಪರಿಸರ ಬೆಕಾಗಿತ್ತು ಆದ್ದರಿಂದ ಅವರು ಬೆಳೆದು ತಮ್ಮ ಅಗತ್ಯಗಳನ್ನು ,ಸಾಮರ್ಥ್ಯ ಮತ್ತು ಕನಸುಗಳನ್ನು ಪೂರೈಕೆಮಾಡುಬಹುದ್ದಾಗಿತ್ತು.ಭಾರತದಲ್ಲಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳೀಗೆ ಉದ್ಯೋಗ ಹುಡುಕಲು ಕಷ್ಟ ಅವರಿಗೆ ಯಾವ ಉದ್ಯೋಗಗಳು ಲಭ್ಯವಿದೆ ಎಂದು ಅರಿವು ಇಲ್ಲ ಮತ್ತು ಅವರು ಸರಿಯಾದ ಶಿಕ್ಷಣ ಪಡೆದಿರುವುದಿಲ್ಲ.ಎನೆಬಲ್ ಇಂಡಿಯಾದ ಕೆಲಸ ಅಂಗವಿಕಲ ಹೊಂದಿರುವ ವ್ಯಕ್ತಿಗಳನ್ನು ಒಂದು ಕಾರ್ಪೊರೇಟ್ ನೇಮಕಾತಿ ಯೋಜನೆಯ ಭಾಗಕ್ಕೆ ಸೆರಿಸುವುದು.

ದೃಷ್ಟಿ , ದೈಹಿಕವಾಗಿ ಮತ್ತು ವಿಚಾರಣೆಯ ದುರ್ಬಲಗೊಂಡ ವ್ಯಕ್ತಿಗಳು ಅಭಿವೃದ್ಧಿಮಾಡುವುದು.ವಿಕಲಾಂಗರಿಗಾಗಿ ಉದ್ಯೋಗ ಸಕ್ರಿಯಗೊಳಿಸಲು ಎನೆಬಲ್ ಇಂಡಿಯಾ ಕೆಲಸ ಮಾಡುತ್ತಿದೆ.ಈ ಸಂಸ್ಥೆಯಿಂದ ದೇಶಕ್ಕೆ ತುಂಬ ಉಪಯುಕ್ತವಾಗಿದೆ ಮತ್ತು ಇಂದು ನಮ್ಮ ದೇಶದಲ್ಲಿ ನಾವು ಹಲವಾರು ಅಂಗವಿಕಲ ವ್ಯಕ್ತಿಗಳನ್ನು ಕಂಡು ಬರಬಹುದು ಅವರನ್ನು ಅವರ ಕುಟುಂಬ ದೊರಮಾಡುತ್ತಿರುತದೆ.ಅವರಿಗೆ ಯಾವುದೆ ಆದ ಬೆಂಬಲ ಇರುವುದಿಲ್ಲ . ಅಂತಹ ವ್ಯಕ್ತಿಗಳೀಗೆ ಈ ಸಂಸ್ಥೆ ಬೆಂಬಲ ನೀಡಿ ,ಅವರಿಗೆ ಕೆಲಸ ಕೊಟ್ಟು ಅವರ ಬದುಕಿಗೆ ಒಂದು ಒಳೆಯ ಆದರ್ಶ ಸಂಸ್ಥೆಯಾಗಿದೆ.ಎನೆಬಲ್ ಇಂಡಿಯಾದಲ್ಲಿ ಒಬ್ಬ ವ್ಯಕ್ತಿಗೆ ಹೇಗೆ ತನ್ನ ಸ್ವಂತ ಕಾಲಿನಲ್ಲಿ ನಿಲ್ಲಬಹುದು ಎಂದು ತೋರಿಸಿಕೊಡುತ್ತದೆ.ಮತ್ತು ಯಾವ ಅಂಗವಿಕಲ ವ್ಯಕ್ತಿಗಳ ಬಳಿ ಜ್ಞಾನ ಇರುತ್ತದ್ದೆಯೊ ಅವರನ್ನು ಮುಂದೆ ತರಳು ಎನೆಬಲ್ ಇಂಡಿಯಾದ ಒಂದು ಗುರಿಯಾಗಿದೆ.[]

ಗುರಿಗಳು

ಬದಲಾಯಿಸಿ

೧. ಅಂಗವಿಕಲ ವ್ಯಕ್ತಿಗಳಿಗೆ ಅಧಿಕಾರ ನೀಡುವುದು. ೨. ಅವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವುದು. ೩. ಅಂಗವಿಕಲ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಕ್ಕೆ ಬೆಂಬಲ ನೀಡುವದು.

ನಿಧಿಗಳ ಮೂಲ

ಬದಲಾಯಿಸಿ

ಆಕ್ಸಿಸ್ ಬ್ಯಾಂಕ್ ಫೌಂಡೇಶನ್ , ಅಮೆರಿಕನ್ ಇಂಡಿಯಾ ಫೌಂಡೇಶನ್ , ಟೆಕ್ ಮಹಿಂದ್ರಾ ಫೌಂಡೇಶನ್ , ಅಸೆಂಚರ್.

ಪ್ರಶಸ್ತಿಗಳು

ಬದಲಾಯಿಸಿ

ಐಸಿಟಿ ಇನ್ನೋವೇಶನ್ ಗಾಗಿ ಮನ್ಹಥನ್ ಪ್ರಶಸ್ತಿ ಡಿಸೆಂಬರ್ ೨೦೧೨. ವೃತ್ತಿ ಶ್ರೇಷ್ಠತೆ ರೋಟರಿ ಪ್ರಶಸ್ತಿ.

ಪ್ರಯೋಜನಗಳು

ಬದಲಾಯಿಸಿ

ಎನೆಬಲ್ ಇಂಡಿಯಾದಿಂದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ವರ್ಷಕ್ಕೆ 12 ಲಕ್ಷ ರೂಪಾಯಿಗಳು ದುಡಿಯುತ್ತಿದ್ದಾರೆ ಇಂತಹ ಒಳೆಯ ಕೆಲಸವನ್ನು ಯಾರು ತಾನೆ ಮಾಡುತ್ತಾರೆ? ಮತ್ತು ಅಲ್ಲಿ ಇಂತಹ ಜನರಿಗೆ ಪ್ರೇರೇಪಿಸಿ ಅವರಲ್ಲಿ ದೈರ್ಯ ತುಂಬಿ ಅವರನ್ನು ತಯಾರುಮಾಡುತ್ತಾರೆ.ದೃಷ್ಟಿ ದುರ್ಬಲತೆಯಿರುವ 200 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ತರಬೇತಿ ನೀಡಳಾಗುತ್ತದೆ.ಅವರು ೪೦೦ ಕಂಪನಿಗಳ ಬಲಿ ಕೆಲಸ ಮಾಡುತ್ತಾರೆ.೨೦೦೦ ಜನರಿಗೆ ೨೬ ಕ್ಷೇತ್ರಗಳಲ್ಲಿ ಮತ್ತು ದೇಶಾದ್ಯಂತ ೨೦ ನೆಲೆಗಳಲ್ಲಿ ಅವರು ಕೆಲಸ ಮಾಡಿಕೂಟ್ಟಿದ್ದಾರೆ.ಎನೆಬಲ್ ಇಂಡಿಯಾದಲ್ಲಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಕರುಣೆ ಎನ್ನುವುದೆ ತೋರಿಸೊದಿಲ್ಲ ಬದಲಾಗಿ ಅವರಿಗೆ ಒಂದು ಒಳ್ಳೆಯ ಪರಿಸರ ನೀಡಲಾಗುತ್ತದೆ ಇದರಿಂದ ಅವರು ಬೇಕಾದವನ್ನು ಕಲಿತು ತಮ್ಮನ್ನು ಒಂದು ಒಳ್ಳೆಯ ಆಕಾರಕ್ಕೆ ತಂದುಕ್ಕೊಲ್ಲುತ್ತಾರೆ.ಅವರಿಗೆ ಯಾವ ಕರುಣೆ ತೂರಿಸುವುದಿಲ್ಲ ಇದರಿಂದ ಅವರು ತಮ್ಮ ಕಾಲಿನಲ್ಲಿ ನಿಲ್ಲಬಹುದು ಮತ್ತು ಅವರ ಕುಟುಂಬವನ್ನು ಚೆನ್ನಾಗಿನೊಡಿಕ್ಕೊಳ್ಳಬಹುದು ಮತ್ತು ಮುಂದಿನ ಪೀಳಿಗೆಗೆ ಒಂದು ಉದಾಹರಣೆಯಾಗಿ ಇರುತ್ತಾರೆ.ಅವರಿಗೆ ತನ್ನದೆಯಾದ ಆಲೋಚನೆಗಳು ಇರುತ್ತದೆ.ಇಂತಹ ಎನ್.ಜಿ.ಒ ದಿಂದ ಸಮಾಜಕ್ಕೆ ತುಂಬ ಸಹಾಯಕವಾಗಿದೆ ಮತ್ತು ಎನೆಬಲ್ ಇಂಡಿಯಾ ಅಲ್ಲಿ ಕೆಲಸ ಮಾಡುವವರಿಗೆ ಉಚಿತ ಆಹಾರ ಕೊಡುತ್ತಾರೆ ಆದ್ದರಿಂದ ಕೆಲಸ ಮಾಡುವವರಿಗೆ ಪ್ರೇರಣೆ ಆಗುತ್ತದೆ. ಆದ್ದರಿಂದ ಅವರು ಸಂತೋಷದಿಂದ ಕೆಲಸ ಮಾಡುತ್ತಾರೆ ಇದರಿಂದ ಅವರು ಆತ್ಮದೈರ್ಯದಿಂದ ಕೆಲಸ ಮಾಡಿ ಕಂಪನಿಗೆ ಒಂದು ಒಳ್ಳೆಯ ಉದಾಹರಣೆಯಾಗಿ ಇರುತ್ತಾರೆ. ಸಮಾಜದಲ್ಲಿ ಅನೇಕ ಜನರು ಅಂಗವಿಕಲರಾಗಿದ್ದಾರೆ. ಈ ಎನೆಬಲ್ ಇಂಡಿಯಾ ಎಂಬ ಸಂಸ್ಥೆ ಇಂಥ ಅನೇಕ ಅಂಗವಿಕಲರಿಗೆ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದೆ.ಇದರಿಂದ ಅಂಗವಿಕಲರು ಉತ್ತಮವಾಗಿ ಸಮಾಜದಲ್ಲಿ ಜೀವನವನ್ನು ನಿರ್ವಹಿಸಲು ಸುಲಭವಾಗುತ್ತದೆ. ಎನೆಬಲ್ ಇಂಡಿಯಾ ಎಂಬ ಸಂಸ್ಥೆ ಯಾವುದೇ ಭೇಧ ಭಾವವಿಲ್ಲದೆ ಎಲ್ಲಾ ಅಂಗವಿಕಲರಿಗೆ ತರಭೇತಿಯನ್ನು ನೀಡುತ್ತಾರೆ. ಅಂಗವಿಕಲರಿಗೆ ಹೆಚ್ಚು ಸಮಯವನ್ನು ನೀಡಿ ತರಭೇತಿ ನೀಡುವುದರಿಂದ ಅಂಗವಿಕಲರು ಉತ್ತಮವಾದ ತರಭೇತಿಯಿಂದಾಗಿ ಜೀವನವನ್ನು ನಿರ್ವಹಿಸುತ್ತಾರೆ. ಇಂತಹ ಸಂಸ್ಥೆಗಳು ಪ್ರಾರಂಭವಾದಾಗ ಕೇವಲ ಮೂರು ನಾಲ್ಕು ವ್ಯಕ್ತಿಗಳಿಂದ ಸ್ಥಾಪನೆಗೊಂಡಿದ್ದವು. ಆದರೆ ಈಗ ಅನೇಕ ಅಂಗವಿಕಲ ಹೊಂದಿರುವ ವ್ಯಕ್ತಿಗಳ ಹೊಂದಿರುವ ಆಶ್ರಯ ತಾಣವಾಗಿದೆ.ಈ ಸಂಸ್ಥೆಯಲ್ಲಿ ತರಭೇತಿ ಪಡೆದ ಅನೇಕ ವ್ಯಕ್ತಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ