ಸುಜಿತ್.ಎಸ್
ಜನನ
ಸುಜಿತ್.ಎಸ್

೨೩-೦೪-೧೯೯೮
ಕೋಲಾರ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಸುಜಿ
ವಿದ್ಯಾಭ್ಯಾಸಬಿ.ಕಾಂ

ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಸುಜಿತ್.ಎಸ್.ನಾನು ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿ.ಕಾಂ ಓದುತ್ತಿದೇನೆ.

ಶಿಕ್ಷಣ

ಬದಲಾಯಿಸಿ

ನಾನು ಕ್ರೈಸ್ಟ್ ದ ಕಿಂಗ್ ಶಾಲೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಾಡಿದೆ.ನಾನು ವಿಷನ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರವನ್ನು ಆಯ್ಕೆ ಮಾಡಿಕೊಂದು ದ್ವಿತೀಯ ಪಿ.ಯು.ಸಿಯಲ್ಲಿ ಉತ್ತೀರ್ಣನಾದೆ. ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ೯೩% ಪಡೆದು ಕೊಂಡಿದ್ದೇನೆ. ನಾನು ಇಂದು ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಬಿ.ಕಾಂ ಓದುತಿದ್ದೇನೆ.ನನಗೆ ಈ ಕಾಲೇಜಿನಲ್ಲಿ ಓದುತಿರುವುದು ತುಂಬ ಸಂತಸವಾಗಿದೆ. ಏಕೆಂದರೆ ಈ ಕಾಲೇಜಿನಲ್ಲಿ ಒಬ್ಬ ವ್ಯಕ್ತಿಗೆ ಬೇಕಾದ ಎಲ್ಲಾ ಅವಶ್ಯಕತೆಗಳು ದೊರಕುತ್ತವೆ. ಇದರಿಂದ ನಾವು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ನಾನು ಈ ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇನೆ. ನಾನು ಬಿ.ಕಾಂ ನಂತರ ಸಿ.ಮ್.ಎ ಮಾಡಬೇಕೆನ್ನುವ ಗುರಿ ಹೊಂದಿದೇನೆ.

ನಾನು ಕರ್ನಾಟಕದ ಚಿನ್ನದ ಗಣಿಗಾರಿಕೆಗೆ ಹೆಸರಾದ ಕೋಲಾರದಲ್ಲಿ ೨೩-೦೪-೧೯೯೮ ಜನಿಸಿದೆ.ನಾನು ನಮ್ಮ ತಂದೆವರಾದ ಶಿವಾರೆಡ್ಡಿ ಹಾಗೂ ತಾಯಿ ಲಲಿತ ದಂಪತಿಯ ಮಗನಾಗಿ ಜನ್ಮಿಸಿದೆ.

ನಾನು ನನ್ನ ತಂದೆ ಮತ್ತು ತಾಯಿಯ ಜೊತೆ ನನ್ನ ಬಾಲ್ಯವನ್ನು ಬೆಂಗಳೂರು ನಲ್ಲಿ ಕಳೆದೆ. ನಾನು ಚಿಕ್ಕ ವಯಸಿನಲ್ಲಿ ತುಂಬ ಸೈಲೆಂಟ್ ಹುಡುಗ ಹಾಗೂ ಚಿಕ್ಕ ವಯಸಿನಲ್ಲಿ ನಾನು ಶಾಲೆಗೆ ಹೋಗಲೂ ತುಂಬ ಹಟ ಮಾಡುತ್ತಿದ್ದೆ.ನನ್ನ ಬಾಲ್ಯದ ದಿನಗಳನ್ನು ತುಂಬ ಸಂತೋಷದಿಂದ ಕಳೆದೆ.ನನಗೆ ಚಿಕ್ಕ ವಯಸಿನಿಂದ ಭಯ ಅನ್ನುವ ಅಂಶ ಕಾಡುತ್ತಿತ್ತು ಅದು ಈಗಲು ಹಾಗೆ ಉಳಿದುಕೊಂದಿದೆ.ನನ್ನ ಬಾಲ್ಯದಲಿ ನಾನು ಮೆಕ್ಯಾನಿಕಲ್ ಇಂಜಿನಿಯರ್ ಆಗಬೇಕು ಎಂಬ ಗುರಿ ಹೊಂದಿದೆ ಆದರೆ ಡೊಡ್ಡವನಾದ ನಂತರ ವಾಣಿಜ್ಯ ಓದಬೇಕು ಅಂದುಕೊಂದೆ ಆದರಿಂದ ಪಿ.ಯು.ಸಿ ಯಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಈಗ ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿ.ಕಾಂ ಓದುತ್ತಿದೇನೆ.

ಹವ್ಯಾಸಗಳು

ಬದಲಾಯಿಸಿ

ನನಗೆ ಚಿಕ್ಕ ವಯಸಿನಿಂದ ಕ್ರಿಕೆಟ್ ಅಂದರೆ ತುಂಬ ಇಷ್ಟ ಆದರಿಂದ ಇಗಲು ಕ್ರಿಕೆಟ್ ಆಟ ಆಡುವ ಹವ್ಯಾಸವಿದೆ ಹಾಗೂ ಕ್ರಿಕೆಟಿನಲ್ಲಿ ನನಗೆ ಇಷ್ಟವಾಗುವ ಆಟಗಾರ ಅಂದರೆ ಅದು ಸಚಿನ್ ತೆಂಡುಲ್ಕರ್,ನನಗೆ ಅವರ ತಾಳ್ಮೆ ಅವರ ಶ್ರಧೆ ಅಂದರೆ ತುಂಬ ಇಷ್ಟ.ನನಗೆ ಸ್ನೇಹಿತರ ಜೊತೆ ಹೊರಗಡೆ ಸುತ್ತುವುದು ಹಾಗೂ ದೂರ ಪ್ರಯಾಣ ಮಾಡುವುದು.

ಆಸಕ್ತಿ

ಬದಲಾಯಿಸಿ

ನನಗೆ ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿನ ವಿಶೇಷತೆಗಳನು ತಿಳಿದು ನೋಡಿ ಆನಂದಿಸಬೇಕು ಎಂಬ ಆಸಕ್ತಿ ಇದೆ.ಹಾಗೂ ನನ್ನ ಕುಟುಂಬದ ಜೊತೆ ಎಲಾದರೂ ದೂರ ಪ್ರಯಣ ಮಾಡಬೇಕೆಂದರೆ ತುಂಬ ಇಷ್ಟ. ಹಾಗೂ ಓದು ಮುಗಿದ ನಂತರ ಒಂದು ಸ್ವಂತ ವ್ಯಾಪಾರ ಮಾಡಬೇಕು ಎನ್ನುವ ಆಸಕ್ತಿ ಹೊಂದಿದೇನೆ.

ವಿಕಿಪೀಡಿಯ

ಬದಲಾಯಿಸಿ

ನಾನು ವಿಕಿಪೀಡಿಯದಲ್ಲಿ ಸಂಪಾದಕನಾಗಿ ಕೆಲಸ ನಿರ್ವಾಹಿಸುತ್ತಿದೇನೆ.ನಾನು ವಿಕಿಪೀಡಿಯದಿಂದ ಕನ್ನಡದಲ್ಲಿ ಟೈಪ್ ಮಾಡುವುದನ್ನು ಕಲಿತೆ.ಮೊದಲು ಟೈಪ್ ಮಾಡಲು ತುಂಬ ಕಷ್ಟವಾಯಿತ್ತು ಆದರೆ ಈಗ ಸ್ವಲ್ಪ ಸುಲಭವಾಗಿದೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯ:
SUJITH S
ಸದಸ್ಯರ ಚರ್ಚೆಪುಟ:
SUJITH S