-  ವಿಜಯಪುರದ ಜೀವನ - 
ವಿಜಯಪುರ
'ವಿಜಯಪುರಾ-ಉತ್ತರ ಕನ್ನಡದ ಹೇಸರಾಂತ,ಇತೀಹಾಸ ಹೊಂದಿದ ಊರು.ಈ ಊರಿಗೆ ಬಿಜಾಪುರಾ,ಬಿಜ್ಜಳುರು,ವಿಜಯಪುರಾಯೆಂದು ಕರೇಲಪಡುತ್ತದೇ.ಈ ಊರಿನ ಜನರು ಅಪಟ ಉತ್ತರ ಕನ್ನಡದಲ್ಲೇ ಮಾತನಾಡುವವರು.
                                                                ಜಗತೇ ತಲೇ ಏತಿ  ನೋ‍ಡುವ ಬಿಜಾಪುರಾದ ಗೋಲಗುಮಜ್ಜಿನ ಊರಿನ ಜನರ ಜೀವನ,ಹೇಗಿದೇಂಯದರೇ ಸರಿಯಾದ ಸಾರಿಗೆ ವ್ಯವಸ್ಹೆ ಈ ಜನರಿಗೇ ದೊರಕುತಿಲ್ಲಾ,ಶುದ್ದ ನೀರನ್ನೇ ನೋಡದ ಜನರು ಈ ಊರಿನಲ್ಲಿ ಇನ್ನು ಜೀವಂತವಾಗಿ ತಮ್ಮ ಜನನಾಯಕನ ದಬ್ಬಾಳಿಕೆಗೇ ಶರಣಾಗಿ ಜೀವನವನ್ನು ನಡೇಸುತ್ತಿದ್ದಾರೇ.! ಈಲ್ಲಿನ ಅತೀಯಾದ ಧೂಳಿನಿಂದ ತಿಂಗಳಿಗೇ ಶೇಕಡಾ ೫ರಷ್ಟು "ಅಸ್ತಮ"ದಿಂದ ಬಳಲುತ್ತೀದ್ದಾರ,ಸರಿಯಾದ ರಸ್ತೆ ಇಲ್ಲದ ಕಾರಣಾ ಈ ಧೂಳಿನ ಸಮಸ್ಯ ಹೆಚ್ಚಾಗಿದ್ದರಿಂದ ಶ್ವಾಸ ಕೋಶಕ್ಕೇ ಸಬಂಧ ಪಟ್ಟ ರೋಗಗಳು ಬರುತ್ತಿವೇಯೇಂದು ಜನರ ಮಾತು.

ವಿಜಯಪುರದ ಹವಮಾನ-ವಿಜಯಪುರದ ಹವಮಾನಯೆಂದ ಕೂಡಲೇ ಮನಸ್ಸಿಗೇ ಗೋಚರವಾಗುವುದು ಬಿಸಿಲು! ಇಲ್ಲಿ ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ೩೮ಡಿಗ್ರಿ ಅಷ್ಟು ಬಿಸಿಲು! ಈ ಊರಿನ ವಿಶೇಷವೇನಂದರೇ ಇಲ್ಲಿನ ಹವಮಾನ ಮತ್ತು ದೆಹಲಿಯ ಹವಮಾನ ಹೆಚ್ಚು-ಕಡಿಮೆ ಸರಿಸಮಾನಾಗಿರುತ್ತದೆ.

                           ಇದಕ್ಕೆ ಊದಾಹರಣೆ ಡಿಸೆಂಬರ ೧೭ ೨೦೦೭ರಲ್ಲಿ ೧೧ಡಿಗ್ರಿಯಾಗಿದ ವರದಿ.