ಹೆಸರು :ಶರತ್ ಕುಮಾರ್ ಆರ್. ತರಗತಿ :ಪ್ರಥಮ ಬಿ.ಸಿ.ಎ. ದಾಕಲಾತಿ ಸಂಖ್ಯೆ :154616.

 ಶರತ್ ಕುಮಾರ್ ಆರ್ ಆದ ನಾನು ಮಂಗಳೂರಿನ ಕಪಿತಾನಿಯೊದಲ್ಲಿ, ಸೆಂಟ್ರಲ್ ಎಕ್ಸೆಸ್ ಏಂಡ್ ಕಸ್ಟಂಸ್ ಕ್ವಾರ್ಟಸ್ನಲ್ಲಿ ನೆಲೆಸಿದ್ದೇನೆ.

+ ವಿದ್ಯಾಭ್ಯಾಸ: ನಾನು ಪ್ರಾಥಮಿಕ ಶಿಕ್ಷಣವನ್ನು ಸಂತ ರೀತ ಶಾಲೆಯಲ್ಲಿ ಮುಗಿಸಿದ್ದೇನೆ ಮತ್ತು ಪ್ರೌಢ ಶಿಕ್ಷಣವನ್ನು ಸರೋಜಿನಿ ಮದುಸೂಧನ ಕುಶೆ ಶಾಲೆಯಲ್ಲಿ ಕಲಿತೆನು . ನಂತರ ನನ್ನ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ. ನಲ್ಲಿ ಓದುತ್ತಿದ್ದೇನೆ.

+ ಹವ್ಯಾಸಗಳು: ನನ್ನ ಹವ್ಯಾಸ ಚಿತ್ರ ಬಿಡಿಸುವುದು. ಸಂಗೀತ ಕೀಳುವುದು. ಚಲನ ಚಿತ್ರಗಳನ್ನು ನೋಢುವುದು ,ದಿನ ಪತ್ರಿಕೆಗಳನ್ನು ಓದುವುದು ನನ್ನ ಹವ್ಯಾಸಗಳು.

+ ಸಾಧನೆಗಳು: ಚಿತ್ರ ಕಲೆಯಲ್ಲಿ ನನಗೆ ಉತ್ತಮ ಪ್ರಶಸ್ತಿಗಳು ಸಿಕ್ಕಿದೆ.

+ಗುರಿ: ನಾನು ಸಿಸ್ಟಂ ಸಾಫ್ಟ್ ವೇರ್ ಆರ್ಕಿಟೆಕ್ಟ್ ಆಗಬೇಕೆಂದಿರುವೆ.