ಕರಿಮಾದಲ

ಕರಿಮಾದಲ ಇದು ಪಶ್ಚಿಮ ಘಟ್ಟದ ಹಣ್ಣುಗಳಲ್ಲಿ ಒಂದು

ಕನ್ನಡದಲ್ಲಿ ಬದಲಾಯಿಸಿ

ಕೊಮರಿಕೆ, ಕಮ್ರದ್ರಾಕ್ಷಿ,ದಾರೆಹುಳಿ

ಇತರ ಭಾಷೆಯಲ್ಲಿ ಬದಲಾಯಿಸಿ

ಕರಂಬೊಲ, ಸ್ಟಾರ್ ಫ್ರುಟ್ (ಇಂ),ಕಮರಖ್(ಹಿಂ),ತಮರಕಮು(ತೆ),ಕರ್ಮರಂಗ(ಸಂ)

=ಸಸ್ಯ ಶಾಸ್ತ್ರೀಯವ ವಿಂಗಡಣೆ ಬದಲಾಯಿಸಿ

ಅವೆರೋಹ ಕರಂಬೊಲ ()

ಕುಟುಂಬ ಬದಲಾಯಿಸಿ

ಅಕ್ಸಾಲಿಡೇಸಿ ()

ಹಣ್ಣಾಗುವ ಕಾಲ ಬದಲಾಯಿಸಿ

ಮಾರ್ಚ್-ಮೇ, ಆಗಸ್ಟ್- ಸೆಪ್ಟೆಂಬರ್

ಪೌಷ್ಟಿಕಾಂಶಗಳು ಬದಲಾಯಿಸಿ

'ಎ' ಮತ್ತು 'ಸಿ' ಜೀವಸತ್ವ, ಕಬ್ಬಿಣ, ಕ್ಯಾಲ್ಸಿಯಮ್,ರಂಜಕ,ನಾರು,ಪ್ರೋಟೀನ್,ಶರ್ಕರಪಿಷ್ಟ.

ಆಹಾರ ಪದಾರ್ಥಗಳು ಬದಲಾಯಿಸಿ

ಉಪ್ಪಿನಕಾಯಿ, ಜಾಮ್, ಶರಬತ್, ಸಾಂಬಾರ್,ಚಟ್ನಿ, ವಿದೇಶಿ ಅಡುಗೆಯಲ್ಲಿ ಸ್ಟ್ಯೂ,ಪಡ್ಡಿಂಗ್.

ಔಷಧಿಯ ಗುಣಗಳು ಬದಲಾಯಿಸಿ