ನನ್ನ ಹೆಸರು ರೂಪೆಶ್ ಕುಮಾರ್. ನಾನು ಮಂಗಳೂರಿನ ನಿವಾಸಿ. ನಾನು ಸಂತ ಅಲೊಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ .ನಾನು ಪ್ರಥಮ ಬಿಕಾಂಮನಲ್ಲಿ ಓದುತ್ತಿದ್ದೇನೆ. ನಾನು ನನ್ನ ಪ್ರಾಥಮಿಕ ,ಪ್ರೌಢ ಶಾಲೆ ಹಾಗೂ ಪಿಯುಸಿಯನ್ನು ಇದೇ ಸಂಸ್ಥೆಯಲ್ಲಿ ಮಾಡಿರುತ್ತೇನೆ .ನನ್ನ ಹವ್ಯಾಸಗಳೆಂದರೆ ಚಿತ್ರ ಬಿಡಿಸುವುದು, ಪದ್ಯ ಬರೆಯುವುದು, ಕಥೆ ಬರೆಯುವುದು , ಕ್ರಿಕೆಟ್ ಆಡುವುದು , ಚೆಸ್ ಆಡುವುದು, ಫುಟ್ಬಾಲ್ ಆಡುವುದು, ಜಿಮ್ ಮಾಡುವುದು ಇತ್ಯಾದಿ. ನನಗೆ ಕುಸ್ತಿ ಪಂದ್ಯಾಟ ನೋಡುವುದು ಜೊತೆಗೆ ಬೇರೆ ಬೇರೆ ದೇಶಗಳ ಪ್ರೋ-ರಸ್ಲಿಂಗ್ ಬಗ್ಗೆ ಹೆಚ್ಚಿನ ವಿಷಯ ಸಂಗ್ರಹಿಸುವುದರಲ್ಲಿ ತುಂಬಾ ಆಸಕ್ತಿ .ನಾನು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತೇನೆ . ಸರದಾರ್ ವಲಭಭಾಯಿ ಪಟೇಲ್ ನನ್ನ ನೆಚ್ಚಿನ ನಾಯಕ. ನಾನು ಮುಂದೆ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂದು ನನ್ನ ಗುರಿ. ಇದು ನನ್ನ ಬಗ್ಗೆ ಸಣ್ಣ ಮಾಹಿತಿ.