ಸದಸ್ಯ:Ron dsouza/sandbox
ನನ್ನ ಹೆಸರು ರೋನ್ಸನ್ ಡಿಸೋಜ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.ಕಾಲೇಜಿನಲ್ಲಿ ನಾನು ತುಳುಕೂಟ ಎಂಬ ಸಂಗಕ್ಕೆ ಸೇರಿದ್ದೇನೆ. ನಾನು ಮಂಗಳೂರಿನಲ್ಲಿ ವಾಸಿಸುತ್ತೇನೆ. ಹಾಗೆಯೇ ನಾನು ನನ್ನ ತಂದೆ ಹಾಗೂ ತಾಯಿಯೊಂದಿಗೆ ವಾಸಿಸುತ್ತಾಯಿದ್ದೇನೆ,ಹಾಗೂ ನನ್ನ ಅಣ್ಣ ಬೆಂಗಳೂರಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದಾನೆ.ನಾನು ಒಂದನೆ ತರಗತಿಯಿಂದ ೧೦ನೇ ತರಗತಿವರೆಗೆ ಇಂದ್ರಪ್ರಸ್ಥ ವಿದ್ಯಾಲಯ ಸಂಸ್ಥೆ ಉಪ್ಪಿನಂಗಡಿ ಮತ್ತು ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಯ ವರೆಗೆ ವಿವೇಕಾನಂದ ವಿದ್ಯಾಲಯ ಸಂಸ್ಥೆ ಪುತ್ತೂರುನಲ್ಲಿ ವ್ಯಾಸಂಗ ಮಾಡಿದ್ದೆ.ನನಗೆ ದ್ವಿತೀಯ ಪಯುಸಿನಲ್ಲಿ ೮೦ ಶೇಕಡ ಅಂಕ ಸಿಕ್ಕಿತು.ಕ್ರಿಕೆಟ್ ಆಡುವುದು,ಹೊಸಚಲನಚಿತ್ರಗಳನ್ನು ನೋಡುವುದು ಮುಂತಾವು ಕೇಲವು ಆಸಕ್ತಿಗಳು.ನಾನು ಮುಂದೆ ಒಳ್ಳೆ ಮಾಡಿ ಕಲಿತು ಒಬ್ಬ ದೊಡ್ಡ ವ್ಯಕ್ತಿ ಆಗಬೇಕೆ೦ಬ ಕನಸು.ನನ್ನ ಇಷ್ಟವಾದ ನಟ ಶಾರುಖ್ ಖಾನ್.