ಸದಸ್ಯ:Rohith Dolpady/ನನ್ನ ಪ್ರಯೋಗಪುಟ
ದೋಳ್ಪಾಡಿ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿದೆ. ಈ ಗ್ರಾಮವು ಮ೦ಗಳೂರಿನಿ೦ದ ೭೪ ಕಿ.ಮೀ ದೂರದಲ್ಲಿದೆ ಹಾಗು ಪುತ್ತೂರಿನಿ೦ದ ೨೧ ಕಿ.ಮೀ ದೂರದಲ್ಲಿದೆ ಬೆ೦ಗಳೂರಿನಿ೦ದ ೨೭೯ ಕಿ.ಮೀ ದೂರದಲ್ಲಿದೆ ಈ ಗ್ರಾಮದ ಜನಸ೦ಖ್ಯೆ ೧೨೮೬.ಇಲ್ಲಿ೩೦೧ ಮನೆಗಳಿವೆ,
ಊರು
ಬದಲಾಯಿಸಿಇಲ್ಲಿ ಮರಕ್ಕಡ,
ಶಿಕ್ಷಣ
ಬದಲಾಯಿಸಿಈ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ದೋಳ್ಪಾಡಿ ಮತ್ತು ಸರಕಾರಿ ಪ್ರೌಡ ಶಾಲೆ ದೋಳ್ಪಾಡಿ ಪ್ರಚಲಿತದಲಿದೆ.
ಭಾಷೆ
ಬದಲಾಯಿಸಿಈ ಗ್ರಾಮದ ಜನರು ತುಳು,ಕನ್ನಡ,ತಮಿಳು, ಅರೆಕನ್ನಡ ಮತ್ತು ಇತರೆ ಭಾಷೆಗಳಲ್ಲಿ
ಮಾತಾನಡುತ್ತಾರೆ
ಕೃಷಿ
ಬದಲಾಯಿಸಿಇಲ್ಲಿನ ಜನರು ಅಡಿಕೆ,ರಬ್ಬರ್,ಕಾಳುಮೆಣಸು,ಗೇರುಬೀಜ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಾರೆ.