riyaz

ನನ್ನ ಬಾಲ್ಯಾ

ಬದಲಾಯಿಸಿ

ನನ್ನ ಹೆಸರು ರಿಯಾಜ‍್ ಅಲಿ ನಾನು ಮಾಚ್‌‌‍ ತಿಂಗಳ ೮ನೇ ತಾರೀಖ ವಿಶ್ವ ಮಹಿಳಾ ದಿನಾಚಾರಣೆಯ ದಿನ ಹುಚ್ಚಿರುವೆ, ಆದುದರಿಂದಲೋ ಏನೋ ನಾನು ತುಂಬಾ ನಾಚಿಕೆ ಸ್ವಾಭಾವದವ. ನಾನು ಹುಟ್ಟಿದ ತಾರೀಕು: ದಿನಾಂಕ ೮/೩/೧೯೯೬ ಆನೇಕಲ್ಲಿನಲ್ಲಿ. ಈಗ ನಾನು ಕ್ರೈಸ್ಟ‍್ ಕಾಲೇಜಿನಲ್ಲಿ ಸಿ.ಬಿ.ಜಡ‍್ ತೆಗೆದುಕೊಂಡು ಓದುತ್ತರುವೆ, ನನ್ನ ಬಾಲ್ಲದ ಕೆಲವು ಮರೆಯಗಾಗದ ಒಳ್ಳೆಯ ಮತ್ತು ಕೆಟ ವಿಷಯಗಳು ಇವೆ ನನ್ನ ಮೊದಲ ಪಾಠಶಾಲೆ ನಮ್ಮ ಮನೆ, ನಮ್ಮದು ತುಂಬಲು ಕುಟುಂಬ ಅಜ್ಜೆ, ತಾತ, ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಂಗಿ ಮತ್ತು ತಮ್ಮನವರ ಜೊತೆ ಬೆಳೆದಿರುವೆ. ಇನ್ನು ನಮ್ಮ ತಂದೆಯ ಅಕ್ಕನವರು ಅವರ ಮಕ್ಕಳೊಂದಿಗಿದ್ದರು. ಅವರು ಸಹ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತದ್ದರು, ನನ್ನ ತಂದೆಯೇ ನನ್ನ ಆದಶ‍ ವ್ಯಕ್ಕಿ. ಅವರು ಆನೇಕಲ್ಲಿನ ಮಿಲಿಟ್ರಿ ಡಾಕ್ಟರ‍್ ಎಂದೇ ಪ್ರಸಿದ್ದಿ. ನಾನು ಸಹ ಅವರ ಹಾಗೇ ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕೆಂದು ತುಂಬಾ ಇಷ್ಟ. ಅದ್ದಕ್ಕಾಗಿಯೇ ನಾನು ಬಂದು ವರುಷ ಮೇಸ್ಬ‍್ ಮಾಡಿಕೊಂಡು, ಸಿ.ಇ.ಟಿ ಬರೆದೆ, ಕಾರಣಾಂತರದಿಂದ ೮೦೦೦ ಸ್ಧಾನ ಪಡೆದು ಕೂಂಡ ಕಾರಣ ಮುಂದೆ ಡಾಕ್ಟರ‍್ ಪದವಿಗೆ ಹೋಗಲಾಗಲಿಲ್ಲ. ನಾನು ಅದಕ್ಕ "ಪಾಸಿಟೀವ್ವೇ ನಲ್ಲಿ ತೆಗೆದುಕೊಂಡೆ, ನಾನು ವ್ಯೆದ್ಯನಾಗದಿದ್ದರೂ ಪೆವಾಗಿಲ್ಲಿ, ಟೀಚರ‍್ ಆಗಿ ಮಕ್ಕಳ ಭವಿಷ್ಯವನ್ನು ಚೆನ್ನಾಗಿ ಮಾಡಬೇಕು, ಅವರ ಆಸೆ ನೆರನೇದ ಬೇಕು ಅವರು ಯಾವ ವಿಷಯದ ಬಗ್ಗೆ ಆಸಕ್ತಿವಹಿಸುತ್ತಾರೋ ಆ ಬಂದು ದಾರಿಯ ದೀಪ ನಾನಾಗ ಬೇಕೆಂದು ಇಚ್ಛಿಸುವೆ,

ನನ್ನ ಶಿಕ್ಷಣ

ಬದಲಾಯಿಸಿ

ನನಗೆ ಮೊದಲಿನಿಂದಲೂ ಓದಿನ ಬಗ್ಗೆ ತುಂಬಾ ಆಸಕ್ಕಿ. ನನಗೆ ತುಂಬಾ ಜನ ಗೆಳಯ ಗೆಳತಿಯರಿರುವರು, ನಾನು ಓದುತ್ತಿದ್ದ ಶಾಲೆಯ ಹೆಸರು ನೆಹರು ಮೆಮೊರಿಯಲ್ ಎಂದು, ಇದು ನಮ್ಮ ತಾತ, ಆ ನೂರುಲ್ಲಾರವರ ಶಾಲೆ ನಾನು ೭ನೇ ತರಗತಿಯವರೆಯವರೆಗು ಅಲ್ಲಿ ಓದಿದೆ, ಬಳ್ಳೆಯ ವಾತಾವರಣ, ಆಧ್ಯಪಕ, ಅಧ್ಯಪಕಿಯ ಪ್ರೀತಿಯ ಸ್ಟೂಡೆಂಟ್ ಆಗಿ ಬಳ್ಲೆಯ ಅಂಕಗಳಿಂದ ಪಾಸಾದೆ, ನಮ್ಮ ಶಾಲೆಯಲ್ಲಿ ನಡೆಯುವ ನಟನೆಹಾಗು ವಿಜ್ಞೌನಿಕ ಪ್ರಯೋಗಗಳಿಗ್ಗೆಲ್ಲಾ ನಾನು ಭಾಗವಹಿಸುತ್ತಿದ್ದೆ. ಹಾಗು ಪುರಸ್ಕಾರಗಳನ್ನು ಸಹ ತಂದಿರುವೆ, ನಂತರ ೮ನೇ ತರಗತಿ ನಮ್ಮ ಚಿಕ್ಕ ತಾತ ಸಮಿವುಲ್ಲಾರವರ ಪಲ್‍ ವ್ಯಾಲಿ ಶಾಲೆಗೆ ಸೇರಿಕೊಂಡೆ, ಅಲ್ಲಿಯು ಸಹ ಒಳ್ಳೆಯ ವಿದ್ಯಾಥಯಾಗಿ ೧೦ನೇ ತರಗತಿಯಲ್ಲಿ ಡಿಸ್ ಟಿಂನ‍್ ನಲ್ಲಿ ಒಳ್ಲೆಯ ಅಂಕಗಳಿಂದ ಪಾನಾದೆ, ನಾನು ೧ ಪಿ.ಯು.ಸಿ ಆನೇಕಲ್ಲಿನ ಶಿರಡಿ ಸಾತಿ ಕಾಲೇಜಿನಲ್ಲಿ ಒದಿದೆ ಕಾಲೇಜಿನಲ್ಲಿಯು ಸಹ ಬಳ್ಳೆಯ ವಿದ್ಯಾಥಿ ಎಂದು ಹೆಸರು ಪಡೆದಡ. ನಾನು ಏನೇದರು ಸಾಧಿಸಬೇಕೆಂದರೆ. ಅಢವ ಏನೇದರು ಮಾಡಬೇಕೆಂದರೆ ಅದನ್ನು ಮಾಡಿಯೇ ತೀರಬೇಕು. ಇಲ್ಲದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ. ನನ್ನ ಆದಶ ವ್ಯಕ್ತಿ ನನ್ನ ತಂದೆಯೆಂದು ನಾನು ನಿಮಗೀಗಾಗಲ್ಲೀ ತಿಳಿಸಿದ್ದೇನೆ. ಡಾ|| ಲಿಯಾಖತ್ ಅಲಿ ಎಂದು ಅವರ ಹೆಸರು,

ನನ್ನ ಅನುಭವಗಳು

ಬದಲಾಯಿಸಿ
ಈ ಗಲು ಸಹ ಆನೇಕಲ್ಲಿನ ಜನತೆ ಅವರನ್ನು ತುಂಬಾ ನೆನಸಿಕೊಳ್ಳುತ್ತಾರೆ, ಅವರು ನಮಗೆ ಬಂದು ಇಂಜೆಕ್ಸನ್ ಕೊಟ್ಟೆರೆ ಸಾಕು ನಮ್ಮ ಕಾಯಿಲೆ ಎಲ್ಲೋ ಹೋಗಿಬಿಎಉತ್ತ್ಎ, ಅವರ ಮೂತಿನಲ್ಲೇ ನಮಗೆ

ಅಧರೋಗ ಕಡಿಮೆಯಾಗಿ ಬಿಡುತ್ತದೆ. ಅವರು ಪರಿಸರಪ್ರಿಯಿರು ಹಾಗು ಆಧ್ಯಾತ್ಮಿಕ ವ್ಯಕ್ತಿಯು ಸಹ ಅವರ ಜೆತೆ ಮಾತನಾಡಿದರೆ ಸಾಕು ನಮಗೆ ಎಷ್ಟ ಪಾಸಿಟಿವ್ವಿಟಿ'ಯ ಮಾತುಗಳಾಡಿ ನಮಗೆ ಬಾಸರವಾಗಿದ್ದರೆ. ಆ ಬೇಸರವನ್ನು ಹೋಗಿಸುತ್ತಿದ್ದರು. ಅವರ ಪ್ರಿತಿಯನ್ನು ನಾನು ಎಂದೆಂದಿನೂ ಮರೆಯರಾರೆ, ನಾನು ೧೦ನೇ ತರಗತಿಯಲ್ಲಿರುವಾಹ ನಮ್ಮ ತಂದೆ ನಮ್ಮನ್ನು ಅಗಲಿದರು. ಆ ನೋವು ದೇವರು ನಮಗೆ ಎಷ್ಟು ಐಶ್ವಯ ಕೊಟ್ಟರು ಸಹ ನಮ್ಮ ತಂದೆಯಪ್ರೀತಿಯ ಮುಂದೆ ಏನು ಇಲ್ಲ. ಅವರ ಅಗಲಿಕೆ ನಮ್ಮ ಮನಸ್ಸಿಗೆ ತುಂಬಾ ನೋವು ನೀಡುತ್ತದೆ ಅಸ್ಸಕ್ಕ ಹೇಳುವುದು, ಈ ಜೀವನ ಜಾಣ್ಣದ ಬುಗುರಿ ಆಶಿವನೇ ಚಾಟಿ ಎಂದು, ಯಾವಾಗ ನಮ್ಮ ಜೇವನ ಹೇಗೆ ತಿರುವು ಪಡುತ್ತದೋ ಯಾರಿಗೂಗೊತ್ತಲ್ಲ. ಈ ನಾನು ನಮ್ಮ ತಾಯಿ ಹಾಗು ಅಣ್ಣನವರ ಜೊತೆ ಇದ್ದೇನೆ, ನಾನು ಈ ಪ್ರಪಂಚದ ಬಳ್ಳೆಯ ನಾಗರಿಕ, ಹಾಗು ಬಳ್ಳೆಯ ವ್ಯಕ್ಕಿಯಾಗಿ ಜೀವಿಸಲು ಇಷ್ಟಪಡುವೆ, ನಾನ್ನ ಜೀವನದ ಎದ್ದೇಶ ನಾನು ಹಾಗು ನಮ್ಮ ಅಣ್ಣ ನಮ್ಮ ತಾಯಿಯನ್ನು ಚೇನ್ನಾಗಿ ನೋಡಿಕೊಲ್ಲಬೇಕೆಂದು ಬಯಸುನೆ. ಇನ್ನು ಹೇಳಿದರೆ ತುಂಬಾ ಇದೆ. ಇಷ್ಟಕ್ಕೇ ವಿರಾಮ ಧನ್ಯವಾಗಳು,

    ಇಂತಿ 
    ರಿಯಾಜ್ ಅಲಿ
 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
RiyazaliLNroxxxx