ಕಾಫಿ

ಕಾಫಿ, ಹುರಿದ ಕಾಫಿ ಬೀನ್ಸ್ ಇಂದ ತಯಾರಿಸಲಾಗುತ್ತದೆ. ಸ್ಥಳೀಯವಾಗಿ ಕಾಫಿ ಗಿಡಗಳು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಬೆಳೆಯುತ್ತವೆ. ಈ ಗಿಡಗಳನ್ನು ಈಗ ಎಪ್ಪತ್ತು ರಾಷ್ಟ್ರಗಳಲ್ಲಿ ಬೆಳೆಯುತ್ತರೆ. ರೋಬಸ್ಟಾ ಮತ್ತು ಅರೆಬಿಕಾ ಸಾಮಾನ್ಯವಾಗಿ ಬೆಳೆಯಲಾಗುತ್ತವೆ. ಒಮ್ಮೆ ಹಣ್ಣಾದ ಮೇಲೆ ಕಾಫಿ ಬೀನ್ಸ್ಗಳನ್ನು ಆಯ್ಕೆ ಮಾಡಿ, ಪ್ರತಿಕ್ರೀಯೆ ಮಾಡಿ ಒಣಗಿಸಿ ನಂತರ ವ್ಯಾಪಾರ ಮಾಡುತಾರೆ. ಹುರಿದ ಬೀನ್ಸ್ನ್ ಗಳನ್ನು ಪುಡಿಮಾಡಿ ಬ್ರೂ ಮಾಡಿ ಪಾನೀಯ ಮಾಡುತಾರೆ. ಕಾಫಿ ಸ್ವಲ್ಪಮಟ್ಟಿಗೆ ಆಮ್ಲೀಯವಾಗಿರುತ್ತದೆ. ಕಾಫಿ ಗಿಡಗಳಲ್ಲಿ ಎರಡು ಮುಖ್ಯ ಪ್ರಭೇದಗಳಿವೆ: ಕಾಫೀಯ ಅರಾಬಿಕ ಮತ್ತು ಕಾಫೀಯ ರೋಬಸ್ಟ. ಅರಾಬಿಕ ತಳಿ ಇತಿಯೋಪಿಯದಲ್ಲಿ ಉಗಮಗೊಂಡಿದ್ದಾರೆ, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡದ್ದು. ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೀನ್ ಅಂಶವನ್ನು ಹೊಂದಿದ್ದು ಇನ್ನೂ ಹೆಚ್ಚು ಕಹಿಯಾಗಿರುತ್ತವೆ. ಆದರೆ ಇವುಗಳನ್ನು ಹುರಿದಾಗ ಬರುವ ಸ್ವಲ್ಪ ಸುತ್ತ ವಾಸನೆಯಿಂದಾಗಿ ಅರಾಬಿಕ ತಳಿಯ ಕಾಫಿ ಹೆಚ್ಚು ಜನಪ್ರಿಯವಾಗಿದೆ.

ಉತ್ಪಾದನೆ:

  • ಹುರಿಯುವುದು.
  • ಹುರಿದ ಬೀನ್ಸ್ ಇನ ಶ್ರೇಯಾಂಕ ಮಾಡುವುದು.
  • ಡಿ ಕೆಫೀನ್.
  • ಸಂಗ್ರಹಣೆ.
  • ಕುದಿಸುವುದು.

ಆರೋಗ್ಯ ಮತ್ತು ಔಷಧ:

  • ಕ್ಯಾನ್ಸರ್: ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ.
  • ಹೃದಯ ರೋಗ: ಹೃದಯ ರೋಗಗಳ ಅಪಾಯವನ್ನು ತಗ್ಗಿಸುತ್ತದೆ.
  • ಮರಣ: ಹೆಚ್ಚು ಕಾಫಿ ಸಾವಿಗೆ ಕಾರಣವಾಗಬಹುದು.