'


ವ್ಯವಹಾರ ವ್ಯವಹಾರ ಎಂದರೆ, ಕೆಲಸ, ಯಾವುದು ಹಲವು ಜನರ ಸಹಾಯದಿಂದ ನಡೆಯುತ್ತದೆ. ಇದಕ್ಕೆ ಒಬ್ಬ ಮುಖ್ಯ ವ್ಯಕ್ತಿಯು ಇರುತ್ತಾನೆ. ಅವನು ಉಳಿದೆಲ್ಲಾ ಕೆಲಸಗಾರರ ಮೇಲೆ ಗಮನವಿಡುತ್ತಾನೆ ಇಂತಹ ವ್ಯವಹಾರಗಳಲ್ಲಿ ಹಲವು ವಿಧಗಳಿವೆ. ವ್ಯವಹಾರವು ಸಮಾಜಕ್ಕೆ ಬಹಳ ಉಪಯೋಗಕರವಾಗಿದೆ