--ಕುಮಾರವ್ಯಾಸ ಕವಿ--

ಕನ್ನಡದ ಪ್ರಸಿದ್ಧ ಕವಿ. ನಡುಗನ್ನಡದ ಕವಿ. ಭಾಮಿನಿ ಷಟ್ಪದಿಯಲ್ಲಿ ಕೃತಿ ರಚಿಸಿದ್ದಾನೆ. ಈತ ರಚಿಸಿದ ಕೃತಿಯ ಹೆಸರು ಕ‌‍ರ್ನಾಟ ಭಾರತ ಕಥಾಮಂಜರಿ. ಇದಕ್ಕೆ

  • ಕುಮಾರವ್ಯಾಸ ಭಾರತ ಎಂದೂ,
  • ಗದುಗಿನ ಭಾರತ ಎಂದೂ,
  • ಕನ್ನಡ ಕೃಷ್ಣ ಭಾರತ ಎಂದೂ ಕರೆಯಲಾಗುತ್ತದೆ.

--ಬಿರುದುಗಳು--

-ಕುಮಾರವ್ಯಾಸ ಈ ಕೃತಿಯಲ್ಲಿ ರೂಪಕ ಅಲಂಕಾರವನ್ನು ಸಂಮೃದ್ದಿ ಯಾಗಿ ರಚಿಸಿದ್ದಾನೆ. ಆದ್ದರಿಂದ ಈತನಿಗೆ ರೂಪಕ ಸಾಮ್ರಾ೯ಜ್ಯ ಚಕ್ರವರ್ತಿ ಎಂಬ ಬಿರುದು ನೀಡಲಾಗಿದೆ. ಈತ ಕೃಷ್ಣನ ಭಕ್ತ . ಈತನ ಕೃತಿಯಲ್ಲಿ ಶ್ರೀಕೃಷ್ಣನೇ ನಾಯಕ. ಈ ಕೃತಿಯಲ್ಲಿ ಕೃಷ್ಣಸ್ತುತಿ ಮಾಡಲಾಗಿದೆ.