ಸದಸ್ಯ:Rekha Ammi/ನನ್ನ ಪ್ರಯೋಗಪುಟ

 ನನ್ನ ಹೆಸರು ರೆಖಾ.
                 

ಲಂಕೇಶ್ ಪತ್ರಿಕೆ

ಬದಲಾಯಿಸಿ
           ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ ಪಿ . ಲಂಕೇಶ್ ಅವರು ೧೯೮೦ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿದ್ದ ತಮ್ಮ ಕೆಲಸವನ್ನು ತೊರೆದರು , ಲಂಕೇಶ್ ಪತ್ರಿಕೆ, ಕನ್ನಡದ ಮೊದಲ ಟ್ಯಾಬ್ಲಾಯ್ಡ್,  ಇದು ಕನ್ನಡ ಸಂಸ್ಕೃತಿ ಮತ್ತು ರಾಜಕೀಯದ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿತು.ಕಟ್ಟಾ ಸಮಾಜವಾದಿ ಮತ್ತು ಲೋಹಿಯಾವಾದಿ, ಲಂಕೇಶ್ ಅವರು ಲಂಕೇಶ್ ಪತ್ರಿಕೆಯನ್ನು ಪ್ರಾರಂಭಿಸುವ ಮೊದಲು, ತಮ್ಮ ಸಮಾಜವಾದಿ ಗೆಳೆಯರಾದ ರಾಮದಾಸ್ ಮತ್ತು ತೇಜಸ್ವಿಯವರೊಂದಿಗೆ ಕರ್ನಾಟಕದ ಉದ್ದಗಲಕ್ಕೂ ಪ್ರವಾಸ ಮಾಡಿದರು, ತಮ್ಮ ಹೊಸ ಸಮಾಜವಾದಿ ಪಕ್ಷಕ್ಕೆ ಮತ ಹಾಕಲು ಜನರನ್ನು ಸಜ್ಜುಗೊಳಿಸಿದರು. ಈ ಪ್ರವಾಸವೇ ತನ್ನನ್ನು ಕರ್ನಾಟಕದ ಅತ್ಯಂತ ದೂರದ ಪ್ರದೇಶಗಳಿಗೆ ಕರೆದೊಯ್ದು ಬಡವರ ಮತ್ತು ದಲಿತರ ಸಂಕಷ್ಟಗಳತ್ತ ಕಣ್ಣು ತೆರೆಸಿ ಸಮಾಜದೆಡೆಗೆ ಒಬ್ಬ ಬರಹಗಾರನಾಗಿ ಮತ್ತು ಬುದ್ಧಿಜೀವಿಯಾಗಿ ತನ್ನ ಜವಾಬ್ದಾರಿಯನ್ನು ಅರಿಯುವಂತೆ ಮಾಡಿದೆ ಎಂದು ಅವರು ತಮ್ಮ ಸಂಪಾದಕೀಯವೊಂದರಲ್ಲಿ ವಿವರಿಸಿದ್ದಾರೆ.ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ ಪಿ . ಲಂಕೇಶ್ ಅವರು ೧೯೮೦ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿದ್ದ ತಮ್ಮ ಕೆಲಸವನ್ನು ತೊರೆದರು , ಲಂಕೇಶ್ ಪತ್ರಿಕೆ, ಕನ್ನಡದ ಮೊದಲ ಟ್ಯಾಬ್ಲಾಯ್ಡ್,  ಇದು ಕನ್ನಡ ಸಂಸ್ಕೃತಿ ಮತ್ತು ರಾಜಕೀಯದ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿತು.ಕಟ್ಟಾ ಸಮಾಜವಾದಿ ಮತ್ತು ಲೋಹಿಯಾವಾದಿ, ಲಂಕೇಶ್ ಅವರು ಲಂಕೇಶ್ ಪತ್ರಿಕೆಯನ್ನು ಪ್ರಾರಂಭಿಸುವ ಮೊದಲು, ತಮ್ಮ ಸಮಾಜವಾದಿ ಗೆಳೆಯರಾದ ರಾಮದಾಸ್ ಮತ್ತು ತೇಜಸ್ವಿಯವರೊಂದಿಗೆ ಕರ್ನಾಟಕದ ಉದ್ದಗಲಕ್ಕೂ ಪ್ರವಾಸ ಮಾಡಿದರು, ತಮ್ಮ ಹೊಸ ಸಮಾಜವಾದಿ ಪಕ್ಷಕ್ಕೆ ಮತ ಹಾಕಲು ಜನರನ್ನು ಸಜ್ಜುಗೊಳಿಸಿದರು. ಈ ಪ್ರವಾಸವೇ ತನ್ನನ್ನು ಕರ್ನಾಟಕದ ಅತ್ಯಂತ ದೂರದ ಪ್ರದೇಶಗಳಿಗೆ ಕರೆದೊಯ್ದು ಬಡವರ ಮತ್ತು ದಲಿತರ ಸಂಕಷ್ಟಗಳತ್ತ ಕಣ್ಣು ತೆರೆಸಿ ಸಮಾಜದೆಡೆಗೆ ಒಬ್ಬ ಬರಹಗಾರನಾಗಿ ಮತ್ತು ಬುದ್ಧಿಜೀವಿಯಾಗಿ ತನ್ನ ಜವಾಬ್ದಾರಿಯನ್ನು ಅರಿಯುವಂತೆ ಮಾಡಿದೆ ಎಂದು ಅವರು ತಮ್ಮ ಸಂಪಾದಕೀಯವೊಂದರಲ್ಲಿ ವಿವರಿಸಿದ್ದಾರೆ.