ಸದಸ್ಯ:Raynapereira01/sandbox
ನನ್ನ ಪರಿಚಯ
ನನ್ನ ಹೆಸರು ರೈನಾ.ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ.ನನ್ನ ಊರು ಚಿಕ್ಕಮಗಳೂರು,ನಮ್ಮ ಮನೆಯಲ್ಲಿ ನಾವು 4ಜನ,ಅಮ್ಮ,ಅಪ್ಪ,ತಮ್ಮ ಮತ್ತು ನಾನು ಇದ್ದೇವೆ.
ವಿದ್ಯಾಭ್ಯಾಸ
ನಾನು ಪ್ರಾಥಮಿಕ ಶಿಕ್ಷಣವನ್ನು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿರುತ್ತೆನೆ.ನನ್ನ ಪದವಿಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ಓದಿದ್ದೇನೆ. ನಾನು ಈಗ ಸಂತ ಅಲೋಶಿಯಸ್ ನಲ್ಲಿ ನನ್ನ ಬಿ.ಕಾಂಮ್ ವನ್ನು ಮಾಡುತ್ತಿದೇನೆ.
ಹವ್ಯಾಸ
ನನಗೆ ಅನ್ಯದೇಶದ ನಾಣ್ಯ ಸಂಗ್ರಹ ಮಾಡುವ ಹವ್ಯಾಸ ಇದೆ.ನನಗೆ ದಿನಚರಿ ಬರಿಯುವ ಹವ್ಯಾಸ ಇದೆ.ನನಗೆ ಸಮಯ ಸಕ್ಕಾಗ ನಾನು ಸ್ನೇಹಿತರ ಜೊತೆ ತಿರುಗಾಡುತ್ತೇನೆ.ನಾನು ಸಾಫ್ಟ್ ಬಾಲ್ ಮತ್ತು ವಾಲಿ ಬಾಲ್ ಅಲ್ಲಿ ತುಂಬಾ ಆಸಕ್ತಿ ಇದೆ.
ಆಸಕ್ತಿ
ನನಗೆ ನ್ಱತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಇದೆ.ನನಗೆ ಕ್ರೀಡೆಯಲ್ಲಿ ಆಸಕ್ತಿ ಇದೆ.ನಾನು ವಾಲಿಬಾಲ್ ಅಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೆ.ನಾನು ಒಳಾಂಗಣ ಮತ್ತು ಹೊರಾಂಗಣ ಆಟದಲ್ಲಿ ಆಸಕ್ತಿ ಇದೆ.ನನಗೆ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದೆ.
ಗುರಿ
ನನಗೆ ಎಂ.ಬಿ.ಎ ಮಾಡಲು ಆಸಕ್ತಿ ಇದೆ ಅದಕ್ಕೆ ಪೂರ್ವ ಸಿದ್ದತೆ ಮಾಡುತ್ತಿದ್ದೇನೆ.