ಸದಸ್ಯ:Ravindra Swami K/ನನ್ನ ಪ್ರಯೋಗಪುಟ1
ಕೊಂಗೂರು ಮಠ ಮಂಗಳೂರು- ಶ್ರೀ ದುರ್ಗಾಪರಮೇಶ್ವರಿ ದೇವಾಲಯ 350 ವರ್ಷ ಹಳೆಯ ದುರ್ಗಾಪರಮೇಶ್ವರಿ ದೇವಾಲಯವು ಕೊಂಗೂರ್ ಮುಟ್ ರಸ್ತೆ, ಬಿಕರ್ನಕಟ್ಟೆ ಕೈಕಂಬ, ಕುಲಶೇಖರದಲ್ಲಿದೆ.ದೇವಸ್ಥಾನದ ಪುನರ್ ಪ್ರತಿಷ್ಠೋತ್ಸವ ಮತ್ತು ಬ್ರಹ್ಮಕಲಶೋತ್ಸವ ಜನವರಿ 14 ರಿಂದ 18ರವರೆಗೆ ನಡೆಯಿತು. ಪ್ರಾಕ್ರತಿಕವಾಗಿ ಸಸ್ಯ ಸಮೃದ್ಧಿಯಾದ, ನಾಗ ಸನ್ನಿಧಿಯಾದ ಈ ಕ್ಷೇತ್ರದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ , ರಕ್ತೇಶ್ವರಿ ದೈವ ಮತ್ತು ಗುಳಿಗ ದೈವಗಳಿವೆ.