ಸದಸ್ಯ:Ravikiran984510,1510352,ravikiran984510
ರವಿ ಕಿರಣ್ ಎ | |
---|---|
ಜನನ | ೦೫-೦೯-೧೯೯೬ |
ರಾಷ್ಟ್ರೀಯತೆ | ಭಾರತ |
ವಿದ್ಯಾಭ್ಯಾಸ | ಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ |
ವೃತ್ತಿ | ವಿದ್ಯಾರ್ಥಿ |
ಎತ್ತರ | ೫.೮ ಅಡಿ |
ಸಂಗಾತಿ | -ಮದುವೆಯಾಗಿಲ್ಲ- |
ಪೋಷಕ | ಅಂತೋಣಿ ಹಾಗು ಜಸಿಂತ |
ಪರಿಚಯ
ಬದಲಾಯಿಸಿನನ್ನ ಹೆಸರು ರವಿ ಕಿರಣ್. ನಾನು ಸೆಪ್ಟಂಬರ್ ಐದನೇ ತಾರೀಕು ೧೯೯೬ ರಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಅಂತೋಣಿ, ತಾಯಿಯ ಹೆಸರು ಜಸಿಂತ. ನಾನು ಬೆಂಗಳೂರುನ ನಿವಾಸಿ.
ಶಿಕ್ಷಣ
ಬದಲಾಯಿಸಿನಾನು ಹೊಲಿ ಸ್ಪಿರೀಟ್ ಶಾಲೆಯಿಂದ ನನ್ನ ಹತ್ತನೇ ತರಗತಿಯನ್ನು ಪಾಸು ಮಾಡಿದೆ. ನಂತರ ನನ್ನ ದ್ವಿತೀಯ ಪಿ.ಯು ಸಿ ಯನ್ನು ಸಂತ ಜೋಸೆಫರ ಪದವಿಪೂರ್ವ ಯೂರೋಪಿಯನ್ ಕಾಲೇಜಿನಲ್ಲಿ ಮುಗಿಸಿ ಈಗ ನನ್ನ ಡಿಗ್ರಿ ಪದವಿಗಾಗಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ನಾನು ಈಗ ನನ್ನ ಬಿ.ಕಾಂ ಅನ್ನು ಮಾಡುತ್ತಿದ್ದೇನೆ.
ಆಸಕ್ತಿಗಳು
ಬದಲಾಯಿಸಿನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿಯಿದೆ. ನಾನು ಹದಿನಾಲ್ಕು ವರ್ಷದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇನೆ. ನಾನು ಬೆಂಗಳೂರನ್ನು ಪ್ರತಿನಿಧಿಸಿದ್ದೇನೆ. ಮತ್ತು ಹದಿನೆಂಟು ವರ್ಷದ ಕೆಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇನೆ. ಹಾಗೂ ದಸರ ಕಬಡ್ಡಿ ಪಂದ್ಯಾವಳಿಯಲ್ಲಿ ಸೆಂಟ್ ಜೋಸೆಫ್ ರ ಕ್ಲಬ್ ಗಾಗಿ ಆಡಿದ್ದೇನೆ. ಹಾಗು ಸಂತ ಜೋಸೇಫರ ಕಾಲೇಜಿನ ಕಬಡ್ಡಿ ತಂಡದ ನಾಯಕನಾಗಿದ್ದೆ. ಹಾಗು ನಮ್ಮ ತರಗತಿಯ ಕಬಡ್ಡಿ ತಂಡವನ್ನು ಮುನ್ನಡೆಸಿದ್ದೆ. ಹಾಗು ನನ್ನ ಮುಂದಿನ ಗುರಿ ವಿಜಯ ಕ್ಲಬ್ ಗೆ ಆಯ್ಕೆ ಆಗಿ ಬೆಂಗಳೂರು ಬುಲ್ಸ್ ಗೆ ಆಡಲು ಇಚ್ಛಿಸುತ್ತೇನೆ.
ಹವ್ಯಾಸಗಳು
ಬದಲಾಯಿಸಿದಿನಪತ್ರಿಕೆಗಳನ್ನು ಓದುವುದು, ಪುಸ್ತಕಗಳನ್ನು ಓದುವುದು, ಛಾಯಾಚಿತ್ರ ತೆಗೆಯುವುದು, ಅಡಿಗೆ ಮಾಡುವುದು, ವಾಹನ ಚಲಾಯಿಸುವುದು. ನನ್ನ ಓದುವ ಗುರಿ ಎಮ್.ಬಿ.ಎ ಮುಗಿಸಿ ಸ್ವಂತ ವ್ಯವಹಾರ ಮಾಡುವುದು.
ವಿಕಿಪೀಡಿಯಾ ಹಾಗು ನಾನು
ಬದಲಾಯಿಸಿವಿಕಿಪೀಡಿಯ ನನಗೆ ತುಂಬ ಸಹಕಾರಿಯಾಗಿದೆ. ನಮಗೆ ಕನ್ನಡದಲ್ಲಿ ಟೈಪಿಂಗ್ ಕಲಿಸಿ ಕೊಟ್ಟ ವಿಕಿಪೀಡಿಯ ಗೆ ಧನ್ಯವಾದಗಳು. ಓದಲು ಬಹಳ ಸಹಕಾರಿಯಾಗಿದೆ. ನನಗೆ ಓದುವುದರಲ್ಲಿ ಸಂಶಯಗಳಿದ್ದರೆ ವಿಕಿಪೀಡಿಯ ದಲ್ಲಿ ನೋಡಿ ತಿಳಿದುಕೊಳ್ಳುತ್ತೇವೆ. ನಮ್ಮ ಓದಿನಲ್ಲಿ ತುಂಬ ಸಹಾಯಕಾರಿಯಾಗಿದೆ. ಕೊನೆಯದಾಗಿ ವಿಕಿಪೀಡಿಯದಲ್ಲಿ ಇಂಟರ್ನ್ಶಿಪ್ ಮಾಡಲು ಹೊರಟಿದ್ದೇನೆ.