ಸದಸ್ಯ:Rakshitha b kulal/ನನ್ನ ಪ್ರಯೋಗಪುಟ

ಮುಲ್ಕಿ ಸೀಮೆ ಅರಸು ಕಂಬಳ

ಕಂಬಳ ಚಿತ್ರ
ಕಂಬಳ

ಮುಲ್ಕಿ ಸೀಮೆ ಅರಸು ಕಂಬಳವು ದಕ್ಷಿಣ ಕನ‍್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮುಲ್ಕಿಯ ಪಡುಪಣಂಬೂರಿನಲ್ಲಿ ನಡೆಯುತ್ತದೆ.ಈ ಕಂಬಳವು ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತದೆ.ಮುಲ್ಕಿ ಸೀಮೆ ಅರಸು ಕಂಬಳಕ್ಕೆ ೪೦೦ ವರ್ಷಗಳ ಇತಿಹಾಸವಿದೆ.ಜೈನ ಧರ್ಮದ ಅರಸರು ಕಂಬಳದ ನೇತೃತ್ವ ವಹಿಸಿ, ದಿನಪೂರ್ತಿ ಉಪವಾಸವಿರುತ್ತಾರೆ.ಅರಸರು ಕಂಬಳದ ಗದ್ದೆಗೆ ಇಳಿಯುವಂತಿಲ್ಲ.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಗೆ,ಅರಮನೆಯ ಚಂದ್ರನಾಥ ಸ‍್ವಾಮಿ ಬಸದಿ,ಪದ್ಮಾವತಿ ಅಮ್ಮನವರ ಬಸದಿ,ನಾಗಬನಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಕಂಬಳಕ್ಕೆ ಚಾಲನೆ ನೀಡುತ್ತಾರೆ.ಕಂಬಳದ ಹಿಂದಿನ ದಿನ ಡೋಲಿನ ಝೇಂಕಾರ,ಅಣುಕು ಕಂಬಳ ಆಚರಣೆ ಕ್ರಮಬದ್ಧವಾಗಿ ನಡೆಯುತ್ತದೆ.ಕಂಬಳದಲ್ಲಿ ಗೆದ್ದ ಕೋಣಗಳಿಗೆ ಬಂಗಾರದ ಪದಕ ನೀಡಿ ಗೌರವಿಸುತ್ತಾರೆ.




ಸಸಿಹಿತ್ಲು ಬೀಚ್ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸಸಿಹಿತ್ಲು ಎಂಬ ಗ್ರಾಮದಲ್ಲಿದೆ.ಸಸಿಹಿತ್ಲು ಬೀಚ್ ಮಂಗಳೂರು ನಗರದಿಂದ ೨೫ ಕಿ.ಮೀ. ಹಾಗೂ NH 66 ರಾಷ್ಷ್ರೀಯ ಹೆದ್ದಾರಿಯಿಂದ ೬ ಕಿ.ಮೀ. ದೂರದಲ್ಲಿದೆ.ಇಲ್ಲಿ ಪಾವಂಜೆಯ ಶಾಂಭವಿ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ.ಇಲ್ಲಿ ೨೦೧೬-೨೦೧೭ನೇ ಸಾಲಿನ ಭಾರತೀಯ ಸರ್ಫಿಂಗನ್ನು ಆಯೋಜಿಸಲಾಗಿತ್ತು.[]



ಮೂಡುಬೆಳ್ಳೆ ಅಥವಾ ಬೆಳ್ಳೆ, ಬೊಳ್ಳೆ(ತುಳುವಿನಲ್ಲಿ) ಎಂದು ಕರೆಯಲ್ಪಡುವ ಗ್ರಾಮವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿದೆ.

ಇಲ್ಲಿ ಸಂತ ಲಾರೆನ್ಸ್ ಚರ್ಚ್ ಇದೆ.ಇಲ್ಲಿನ ವಾರ್ಷಿಕ ಉತ್ಸವ ಸಾಂತುಮಾರಿಯು ವರ್ಷದ ಜನವರಿ ತಿಂಗಳ ಮೊದಲನೆಯ ಮಂಗಳವಾರ,ಬುಧವಾರ ನಡೆಯುತ್ತದೆ.ವಿವಿಧ ಧರ್ಮದ ಜನರು ಇದರಲ್ಲಿ ಪಾಲ್ಗೊಳ್ಳುತ‍್ತಾರೆ.

ಇಲ್ಲಿ ಪ್ರಾಥಮಿಕ,ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ.

ಇಲ್ಲಿ ಬಳಸುವ ಭಾಷೆಗಳು:

ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪುರಸ್ಕಾರ ದೊರೆಯಿತು.[]

--Rakshitha b kulal (ಚರ್ಚೆ) ೦೮:೫೨, ೨೫ ಜೂನ್ ೨೦೨೨ (UTC)

ಅಂಕಪಟ್ಟಿ
ಹೆಸರು ಶೇಕಡ ಅಂಕ
ರಾಮ ೮೬
ಭೀಮ ೬೯
ಸೋಮ ೯೮

೯ ಜನವರಿ ೨೦೨೫

Rakshitha b kulal/ನನ್ನ ಪ್ರಯೋಗಪುಟ

೩೩,೨೬೨

೭೬

ಇಂದು ಗುರುವಾರ.

Rakshitha b kulal

2

ಉಲ್ಲೇಖಗಳು

ಬದಲಾಯಿಸಿ
  1. The India
  2. The Hindu