ಸದಸ್ಯ:Rakshanda HM/ನನ್ನ ಪ್ರಯೋಗಪುಟ/cc
ಹೆಸರು | ತರಗತಿ | ನೊಂದಣಿ ಸಂಖ್ಯೆ |
---|---|---|
ರಕ್ಷಂದ | ಬಿ.ಎಸ್ಸಿ | ೧೫೪೦೩೬೨ |
ನಿಖಿತ | ಬಿ.ಎಸ್ಸಿ | ೧೫೪೦೩೬೧ |
ಅರುಂಧತಿ | ಬಿ.ಎಸ್ಸಿ | ೧೫೪೦೩೫೮ |
ಸದರ್ನ್ ಬರ್ಡ್ ವಿಂಗ್
ಬದಲಾಯಿಸಿಭಾರತದ ಅತೀ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್ ಚಿಟ್ಟೆ. ಈ ಚಿಟ್ಟೆ ನೆಲಮಟ್ಟದಿಂದ ೩೦-೩೫ ಅಡಿಗಳಷ್ಟು ಎತ್ತರದಲ್ಲಿ ದೀರ್ಘ ಹಾರಾಟ ನಡೆಸುತ್ತದೆ. ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿ ಮರಗಳ ಮೇಲೆ. ಆಹಾರಾ ಸೇವನೆಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ನೆಲಮಟ್ಟದ ಲಾಂಟಾನಾ, ಇಕ್ಸೋರ ಮೊದಲಾದ ಗಿಡಗಳನ್ನು ಹುಡುಕಿಕೊಂಡು ಕೆಳಗಿಳಿಯುತ್ತದೆ. ಇದರ ರೆಕ್ಕೆಗಳ ಉದ್ದ ಸಾಮಾನ್ಯವಾಗಿ ೧೭೦ರಿಂದ ೧೯೦ಮೀ.ಮೀ. ಚಿಟ್ಟೆಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲ ದೇಶಗಳ ಕಾಡುಗಳಲ್ಲಿ ಹರಡಿಕೊಂಡಿರುತ್ತವೆ. ಕೆಲವೊಂದು ವಿಷಿಷ್ಟ ತಳಿಗಳು ಮಾತ್ರ ಕೆಲವು ಸೀಮಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸದರ್ನ್ ಬರ್ಡ್ ವಿಂಗ್ ಚಿಟ್ಟೆಯು ಭಾರತದ ದಕ್ಷಿಣ ಭಾಗದ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ[೧]