ಸದಸ್ಯ:Rajkumarshiva/ನನ್ನ ಪ್ರಯೋಗಪುಟ3 ಲೇಖನ ಬದಲಾಯಿಸಲಾಗುತ್ತಿದೆ4

ಕುಂಕುಮ್ ಮೊಹಂತಿ

ಬದಲಾಯಿಸಿ

(ಜನನ ೧೦ ಸೆಪ್ಟೆಂಬರ್ ೧೯೪೬) ಒಬ್ಬ ಒಡಿಸ್ಸಿ ನೃತ್ಯಗಾರ್ತಿ.

ಮೊಹಂತಿ ಹುಟ್ಟಿದ್ದು ಕಟಕ್‌ನಲ್ಲಿ. ಅವರು ಕಲಾ ವಿಕಾಶ್ ಕೇಂದ್ರದಲ್ಲಿ ಗುರು ಕೇಲುಚರಣ್ ಮೊಹಾಪಾತ್ರರಿಂದ ತರಬೇತಿ ಪಡೆದರು.ಅವಳು ಅಭಿನಯಕ್ಕಾಗಿ ಗುರುತಿಸಲ್ಪಟ್ಟಿದ್ದಾಳೆ. ಅವರು ಒಡಿಶಾ ಸರ್ಕಾರದ ವಿಶೇಷ ಕಾರ್ಯದರ್ಶಿ (ಸಂಸ್ಕೃತಿ) ಆಗಿ ಕೆಲಸ ಮಾಡಿದ್ದಾರೆ. ೨೦೦೪ ರಲ್ಲಿ ಅವರ ನಿವೃತ್ತಿಯ ನಂತರ, ಅವರು ತಮ್ಮ ನೃತ್ಯ ಶಾಲೆ ಗೀತಾ ಗೋವಿಂದವನ್ನು ೨೦೦೬ ರಲ್ಲಿ ಭುವನೇಶ್ವರದಲ್ಲಿ ಪ್ರಾರಂಭಿಸಿದರು . ಪ್ರಸ್ತುತ ಅವರು ಐಐಟಿ ಭುವನೇಶ್ವರದ ಸ್ಕೂಲ್ ಆಫ್ ಹ್ಯುಮಾನಿಟೀಸ್, ಸೋಶಿಯಲ್ ಸೈನ್ಸಸ್ & ಮ್ಯಾನೇಜ್‌ಮೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದ್ದಾರೆ

ಪ್ರಶಸ್ತಿಗಳು ಗುರು ಕೇಲುಚರಣ್ ಮಹಾಪಾತ್ರ ಪ್ರಶಸ್ತಿ,೨೦೧೧ ಪದ್ಮಶ್ರೀ , ೨೦೦೫ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ೧೯೯೪ ಒಡಿಶಾ ಸಂಗೀತ ನಾಟಕ ಅಕಾಡೆಮಿ, ೧೯೯೩ ೨ನೇ ನೃತ್ಯಾಂಗದ ಸಮ್ಮಾನ್