ಸದಸ್ಯ:Raasi P 470/ನನ್ನ ಪ್ರಯೋಗಪುಟ

                      ನನ್ನ ಬಗ್ಗೆ ಪರಿಚಯ

ಪರಿಚಯ:

  ನನ್ನ ಹೆಸರು ರಾಶಿ.ಪಿ. ನನ್ನ ತಂದೆಯ ಹೆಸರು ಚಿ.ಕೆ.ಪದ್ಮನಾಭ ಮತ್ತು ತಾಯಿಯ ಹೆಸರು ಪಿ.ಅಂಜಲಿ.

ನಾನು ಈಗ "ಕ್ರೈಸ್ಟ್ ಯುನಿವರ್ಸಿಟಿ" ಬೆಂಗಳೂರು ೨ನೇ ಸೆಮಿಸ್ಟರ್ ನಲ್ಲಿ ಬಿ.ಕಾಂ. ಓದುತ್ತಿದ್ದೇನೆ.

ಬಾಲ್ಯ:

ಬೆಂಗಳೂರು
  ನಾನು ಡಿಸೆಂಬರ್ ೧೨, ೧೯೯೮ ರಂದು ಕೋಲಾರದಲ್ಲಿ ಜನಿಸಿದ್ದೆ. ನನಗೆ  ೬ ನೇ 

ವಯಸ್ಸಿನಲ್ಲಿ ನಮ್ಮ ಪೋಷಕರು ನನ್ನ ಓದಿಗಾಗಿ ಬೆಂಗಳೂರಿಗೆ ಕರೆತಂದರು. ನಂತರ ಅವರೂ ಸಹ ಇಲ್ಲೆ ತಮ್ಮ ಜೀವನವನ್ನು ಮುಂದುವರಿಸಿ ಇಲ್ಲಿಯೆ ೧೨ ವರ್ಷಗಳಿಂದ ನಿವಾಸಿತ್ತಿದ್ದಾರೆ. ನಾನು ನನ್ನ ಪ್ರಥಾಮಿಕ ವಿಧ್ಯಾಭ್ಯಾಸ ವನ್ನು "ನ್ಯೂ ಬಿಷಪ್ ಸ್ಕೂಲ್" ನಲ್ಲಿ ಮುಗಿಸಿ, ೮ನೇ ತರಗತಿಯಲ್ಲಿ "ಕಾವೇರಿ" ಎಂಬ ಶಾಲೆಗೆ ಸೇರಿ ಅಲ್ಲಿ ೧೦ನೇ ತರಗತಿಯನ್ನು ಮುಗಿಸಿದೆ. ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಿ.ಯು.ಸಿ.ಯನ್ನು ಮುಗಿಸಬೇಕೆಂದು "ಕ್ರುಪಾನಿಧಿ" ಎಂಬ ಕಾಲೇಜಿನಲ್ಲಿ ಸೇರಿದೆನು. ಅಲ್ಲಿ ದ್ವಿತಿಯ ಪಿ.ಯು.ಸಿ ಯಲ್ಲಿ ಅತ್ಯುತ್ತಮವಾದ ಅಂಕಗಳನ್ನು ಪಡೆದು "ಕ್ರೈಸ್ಟ್ ಯೂನಿವರ್ಸಿಟಿ" ಯಲ್ಲಿ ಸೇರಿ ಬಿ.ಕಾಂ. ಡಿಗ್ರಿಯನ್ನು ಆರೈಸಿಕೊಂಡು ಅದರಲ್ಲಿ ಮುಂದುವರೆದು, ಉತ್ತಮ ಅಂಕಗಳನ್ನು ಗಳಿಸಬೇಕೆಂದು ಭಾವಿಸಿದ್ದೇನೆ. ನನಗೆ ಅಕೌಂಟನ್ಸಿನಲ್ಲಿ ತುಂಬಾ ಆಸಕ್ತಿ ಇರುವುದರಿಂದ ಡಿಗ್ರಿಯಲ್ಲಿ ಬಿ.ಕಾಂ.ಅನ್ನು ಆರೈಸಿಕೊಂಡೆನು. ಮುಂದೆ ಎಂ.ಬಿ.ಎ.ಯನ್ನು ಮುಗಿಸಿ ಐ.ಟಿ. ಕಂಪೆನಿಯಲ್ಲಿ ಒಂದು ಉತ್ತಮವಾದ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ.

ಕ್ರೈಸ್ಟ್ ಯೂನಿವರ್ಸಿಟಿ
ಕ್ರಿಕೆಟ್

ಕ್ರೀಡೆಗಳು:

  ನನಗೆ ಬ್ಯಾಡ್ ಮಿಂಟನ್, ಕೋ.ಕೋ, ಕಬ್ಬಡ್ಡಿ, ಕ್ಯಾರಮ್ಸ್, ಕ್ರಿಕೆಟ್, ಶೆಟಲ್ ಕಾಕ್, ಮತ್ತು ಚೆಸ್ ಕ್ರಿಡೆಗಳಲ್ಲಿ ತುಂಬ ಆಸಕ್ತಿ ಇದೆ. ನಾನು ನನ್ನ ಹೈ ಸ್ಕೂಲಿನಲ್ಲಿ ಓದುವಾಗ ಕಬ್ಬಡ್ಡಿ ಆಟದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು, ಮತ್ತು ಎಸ್ಸಯ್ ರೈಟಿಂಗ್ ನಲ್ಲಿ ೨ನೇ ಸ್ಥಾನವನ್ನು,  ಹಾಗು ಕ್ಯಾರಮ್ಸ್ ಆಟದಲ್ಲಿ ಸಿಲ್ವರ್ ಮೆಡಲನ್ನು ಪಡೆದಿದ್ದೇನೆ.

ಹವ್ಯಾಸಗಳು:

 ನನ್ನ ಇಷ್ಟವಾದ ಹವ್ಯಾಸಗಳೆಂದರೆ ವಿವಿದ ಭಗೆಯ ಪುಸ್ತಕಗಳನ್ನು ಓದುವುದು, ಹಾಡುಗಳನ್ನು ಕೆಳುವುದು,

ಚಿಕ್ಕ-ಚಿಕ್ಕ ಮಕ್ಕಳೊಂದಿಗೆ ಆಟವಾಡುವುದು. ನನ್ನ ತಾಯಿಯೊಂದಿಗೆ ಮತನಾಡುತ್ತಾ ಸಮಯವನ್ನು ಕಳೆಯುವುದಕ್ಕೆ ತುಂಬ ಇಷ್ಟಪಡುತ್ತೇನೆ. ಮತ್ತು ನನಗೆ ಹೊಸ ವಿಷಯಗಳನ್ನು ತಿಳಿಯುವುದೆಂದರೆ ಬಹಳ ಆಸಕ್ತಿ ತೋರಿಸುತ್ತೆನೆ.

ಆದರ್ಶ ನೀಡಿದ ವ್ಯಕ್ತಿಗಳು:

  ನಾನು ಸ್ವಾಮಿ ವಿವೇಕಾನಂದ ರವರನ್ನು ಮತ್ತು ಸುಭಾಷ್ ಚಂದ್ರ ಬೋಸ್ ರವರನ್ನು  ಆದರ್ಷ ವ್ಯಕ್ತಿಗಳನ್ನಾಗಿ

ಭಾವಿಸಿದ್ದೆನೆ. ಅಲ್ಲದೆ ನನಗೆ ಎ.ಪಿ.ಜೆ.ಅಬ್ದುಲ್ ಕಲಾಂ ರವರ ಹಾಗೆ ಸಮಾಜದಲ್ಲಿ ಒಂದು ಆದರ್ಷದ ವ್ತಕ್ತಿಯಾಗಿ ಜೀವನವನ್ನು ಮುಂದುವರೆಸಬೆಕೆಂದು ಭಾವಿಸಿದ್ದೇನೆ.

  ಹೀಗೆ ನನ್ನ ಭವಿಷ್ಯವನ್ನು ಉತ್ತಮವನ್ನಾಗಿ ತಿದ್ದಿಕೊಳ್ಳುವುದಕ್ಕಾಗಿ ನನ್ನ ಪೊಷಕರು ಹಾಗು ಸ್ನೇಹಿತರು ನನಗೆ

ತುಂಬಾ ಪ್ರೋತ್ಸಾಹವನ್ನು ನಿಡುತ್ತಿದ್ದಾರೆ.