ಸದಸ್ಯ:RUBIYA.M,1510562,RUBIYA.M
ಪರಿವಿಡಿ [ಅಡಗಿಸು] ೧ ಜನನ ೨ ಶಿಕ್ಷಣ ೩ ಕ್ರೆಸ್ಟ್ ಯೂನಿವರ್ಸಿಟಿ ೪ ವಿಕಿಪೀಡಿಯ ಜನನ[ಬದಲಾಯಿಸಿ] ನನ್ನ ಹೆಸರು ರುಬಿಯ.ಎಂ.ನಾನು ೧೨-೦೫-೧೯೯೭ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದೆನೆ.ನನ್ನ ತಂದೆಯ ಹೆಸರು ಮನೊಹರ್, ನನ್ನ ತಾಯಿಯ ಹೆಸರು ಕಲ.ನನ್ನಗೆ ಮೂರು ಅಕ್ಕಗಳು ಇದ್ದಾರೆ. ಶಿಕ್ಷಣ[ಬದಲಾಯಿಸಿ] ನಾನು ನನ್ನ ಎಸ್.ಎಸ್.ಎಲ್.ಸಿ.ಯನ್ನು ಪ್ರೆಸಿಡೆನ್ಸಿಶಾಲೆಯಲ್ಲಿ ಮಾಡಿದೇನೆ.ನಂತರ ನನ್ನ ಪಿ.ಯು.ಸಿ.ಯನ್ನು ಸೆಂಟ್ ಫ್ರಾನ್ಸಿಸ್ ಎಂಬ ಕಾಲೇಜಿನಲ್ಲಿ ಓದ್ದಿದೇನೆ.ನನ್ನಗೆ ಪಿ.ಯು.ಸಿ.ನಲ್ಲಿ ೮೯% ದೊರಕ್ಕಿತ್ತು.ನನ್ನಗೆ ೮೯% ಸಿಕ್ಕಿದರಿಂದ ನಮ್ಮ ಮನೆಯಲ್ಲಿ ಮತ್ತೆ ನನ್ನ ಸಂಭದಿಕರು ಬಹಳ ಸಂತೊಶ ಪಟ್ಟರು. ನನ್ನಗೆ ಮೂರು ಅಕ್ಕ ಇದ್ದಾರೆ,ಮೋದಲೆನೆಯ ಅಕ್ಕ ಕ್ರೆಸ್ಟ್ ಯುನಿವರ್ಸಿಟಿ ನಲ್ಲಿ ಓದಿ ಈಗ ಕೆಲಸವನ್ನು ಮಾಡುತ್ತಿದ್ದಾಳೆ.ಎರಡೆನೆಯ ಅಕ್ಕ ಫಿಸಿಯೊತೆರಪಿಯನ್ನು ಮಾಡುತ್ತಿದ್ದಾಳೆ.ಮೂರನೆಯ ಅಕ್ಕವು ಬಿಕಾಂ ಮಾಡುತ್ತಿದ್ದಾಳೆ.ನನ್ನಗೆ ಪಿ.ಯು.ಸಿ.ನಲ್ಲಿ ೮೯% ಸಿಕ್ಕಿದ್ದರಿಂದ ನಮ್ಮ ಮನೆಯಲ್ಲಿ ಎಲ್ಲರಿಗು ತುಂಬ ಸಂತೋಶ ಆಯಿತು.ಒಳ್ಳೆಯ ಅಂಕಗಳು ಸಿಕ್ಕಿದ್ದರಿಂದ ನನ್ನನು ಕ್ರೆಸ್ಟ್ ಯೂನಿವೆರ್ಸಿಟಿನಲ್ಲಿ ಸೆರಿಸಬೇಕು ಎಂದು ಇಚ್ಛಿಸಿದ್ದರು.
ಕ್ರೆಸ್ಟ್ ಯೂನಿವರ್ಸಿಟಿ[ಬದಲಾಯಿಸಿ] ನನ್ನನ್ನು ನಮ್ಮ ಮನೆಯಲ್ಲಿ ಕ್ರೆಸ್ಟ್ ಕಾಲೆಜಿಗೆ ಸೇರಿಸಬೇಕೆಂದು ಇಚ್ಚಿಸಿದ್ದರು.ನನ್ನ ಅಂಕಗಳಿಗೆ ಕ್ರೆಸ್ಟ್ ಕಾಲೇಜಿನಲ್ಲಿ ಸೀಟ್ ಸಿಕ್ಕಿತ್ತು.ನನ್ನಗೆ ಮೊಟ್ಟ ಮೋದಲು ಈ ಕಾಲೇಜಿಗೆ ಬರಲು ತುಂಬ ಬಯ ಆಯಿತು.ಆದರೆ ನನ್ನಗೆ ಅನೆಕ ಗೆಳೆಯರು ಸಿಕ್ಕಿದರು.ಎಲ್ಲಾರು ಚೆನ್ನಾಗಿ ನನ್ನ ಜೊತೆ ಒಂದಾಗಿದ್ದಾರೆ.ಈಗ ನನ್ನಗೆ ಈ ಕಾಲೆಜಿಗೆ ಬರಕ್ಕೆ ಬಯ ಇಲ್ಲ.ನನ್ನಗೆ ಓದೊ ವಿಷಯದಲ್ಲಿ ಕಷ್ಟ ಆಗುತ್ತದೆ ,ಎಕ್ಕೆಂದರೆ ನಾನು ಓದ್ದಿದ್ದ ಶಾಲೆಯಾಗಲಿ ,ಕಾಲೆಜ್ ಆಗಲಿ,ನಮ್ಮಗೆ ಸಂಪುರ್ನ ನೋಟ್ಸ್ ಅನ್ನು ಕೊಡ್ಡುತ್ತಿದ್ದರು.ಆದರೆ ಇಲ್ಲಿ ಬಂದ ಮೇಲೆ ನನ್ನಗೆ ಒದಲು ಕಷ್ಟ ಆಗುತ್ತದೆ,ಇಲ್ಲಿ ನಾವಾಗೆ ನೋಟ್ಸ್ ಅನ್ನು ಮಾಡಬೇಕು,ಅದು ಬಹಳ ಕಷ್ಟ ಆಗುತದ್ದೆ,ಆದರು ನನ್ನ ಗೆಳೆಯರು ನನ್ನಗೆ ಸಹಾಯವನ್ನು ಮಾಡುತಿದ್ದಾರೆ.ಇಲ್ಲಿ ಬಂದ ಮೇಲೆ ನನ್ನಗೆ ನನ್ನಲಿ ತುಂಬ ಬದಲಾವನೆಗಳನ್ನು ಆಗಿವೆ.
ವಿಕಿಪೀಡಿಯ[ಬದಲಾಯಿಸಿ] ನನ್ನಗೆ ಕನ್ನಡದಲ್ಲಿ ಟೈಪ್ ಮಾಡಕ್ಕೆ ಬರುವುದಿಲ್ಲ.ಆದರೆ ಇಲ್ಲಿ ಬಂದ ಮೇಲೆ ನನ್ನಗೆ ಕನ್ನಡದಲ್ಲಿ ಟೈಪ್ ಮಾಡಕ್ಕೆ ಕಲಿತಿದ್ದೇನೆ.ಈ ಕಾಲೆಜಿನಲ್ಲಿ ನಮ್ಮಗೆ ವಿಕಿಪಿಡಿಯದಲ್ಲಿ ಒಂದು ಖಾತೆಯನ್ನು ತರೆಯಲು ಹೇಳಿದರು.ನಾವು ತರೆದ ಮೇಲೆ ಒಂದು ಪೇಜ್ ಅನ್ನು ಕೊಟ್ಟು ಅದನ್ನು ಹಾಗೆ ಟೈಪ್ ಮಾಡಲು ಹೇಳಿದರು.ನಾವು ಅದನ್ನು ಹಾಗೆ ಟೈಪ್ ಮಾಡಿದರಿಂದ ನನ್ನಗೆ ಈಗ ಕನ್ನಡದಲ್ಲಿ ಟೈಪ್ ಮಾಡಲು ಈಗ ಗೊತ್ತು.ವಿಕಿಪೀಡಿಯದಲ್ಲಿ ಖಾತೆಯನ್ನು ತೆರೆದ ಮೇಲೆ ನಮಗೆ ಬರುವಂತ ಎಲ್ಲ ಸಿ.ಐ.ಎ,ನಲ್ಲಿ ನಮಗೆ ವಿಕಿಪೀಡಿಯ ಇಲ್ಲದಿದ್ದರೆ ವಿಕಿಸೊರ್ಸ್ನನಲ್ಲಿ ಟೈಪ್ ಮಾಡಲು ಹೇಳಿದ್ದರಿಂದ ನಮಗೆ ಕನ್ನಡದಲ್ಲಿ ಟೈಪ್ ಮಾಡಲು ಇನ್ನ ಸುಲಭವಾಯಿತ್ತು.
ಈ ಕಾಲೆಜಿನಲ್ಲಿ ಸೇರಿದ ಮೇಲೆ ನನ್ನಗೆ ಅನೆಕ ವಿಷಯಗಳನ್ನು ಕಳಿತಿದ್ದೆನೆ.ನಮ್ಮಗೆ ಓದೊ ವಿಷಯದಲ್ಲಿ ಮಾತಿರ ಇಲ್ಲ,ಅನೆಕ ವಿಷಯಕ್ಕೆ ಮುಖ್ಯವನ್ನು ಕೊಡುತ್ತಾರೆ.ಅದರಲ್ಲು ತುಂಬ ಸಂತೋಶ ಅಂದರೆ ನಾನು ಓದುತ್ತಿರುವ ಕಾಲೆಜು ಬೆಂಗಳೂರಿನಲ್ಲಿ ನಂಬರ್ ಒನ್ ಕಾಲೆಜ್.ನಮ್ಮಗೆ ಸಿ.ಐ.ಎ.ಎಂದು ಇರುತ್ತದೆ,ಅದರಲ್ಲಿ ನನ್ನಗೆ ಒಳ್ಳೆ ಅನುಭವಗಲಾಯಿತ್ತು.ನಾವು ಒಂದು ಗುಂಪನ್ನು ಮಾಡಿಕೊಂಡು ಅನಾದ ಆಶ್ರಮಕ್ಕೆ ಹೊಗಿದ್ದೆವೆ.ಅಲ್ಲಿ ಆ ಮಕ್ಕಳ ಜೋತೆ ತುಂಬ ಆನಂದವಾಯಿತು.ಈ ಕಾಲೆಜಿನಲ್ಲಿ ಸೇರಿದರಿಂದ ನನ್ನಗೆ ಇಂತಹ ಅನುಭವಗಲಾಯಿತು.ಆದರೆ ಈ ಕಾಲೆಜಿನಲ್ಲಿ ನಮ್ಮಗೆ ರಜೆಗಳು ಜಾಸ್ತಿ ಸಿಗಲಿಲ್ಲ.ನನ್ನಲ್ಲಿರುವ ಒಳ್ಳೆತನ ಎಂದರೆ ನಾನು ಎಲ್ಲರನ್ನು ಬೆದ ಬಾವ ಇಲ್ಲದೆ ನೊಡುತ್ತೆನೆ,ಎಲ್ಲರ ಬಳಿ ಬೇಗ ಅಂಟಿಕೊಳ್ಳುತೆನೆ.ನನ್ನಲ್ಲಿರುವ ಕೆಟ್ಟತನ ಎಂದರೆ ನಾನು ಚಿಕ್ಕ ಚಿಕ್ಕ ವಿಶಯಕ್ಕು ಕೊಪ್ಪ ಮಾಡಿಕೊಳ್ಳುತೆನೆ,ನನ್ನಗೆ ಹಾಡುಗಳನ್ನು ಕೇಳುವುದಕ್ಕೆ ತುಂಬ ಇಷ್ಟ.ನಮ್ಮ ಕಾಲೆಜಿನಲ್ಲಿ ಭಾಷ ಉತ್ಸವ್ ನಡೆಯಿತ್ತು,ಅದರಲ್ಲಿ ನಾವು ಬೇರೆ ಊರಿನವರು ಹೇಗೆ ಬಟ್ಟೆಯನ್ನು ಹಾಕುತ್ತಾರೆ ಎಂದು ಈ ಉತ್ಸವದಲ್ಲಿ ಕಂಡು ಬಂದೆವು.ಹೀಗೆ ಈ ಕಾಲೆಜಿನಲ್ಲಿ ಸೆರಿದ ಮೇಲೆ ಅನೆಕ ವಿಶಯಗಳನ್ನು ಕಂಡು ಬಂದೆವು.