ಸದಸ್ಯ:Punith devadiga/ನನ್ನ ಪ್ರಯೋಗಪುಟ

                                                                  ಹಣದ ಅಪಮೌಲಿಕರಣ

"ನಾವು ಉತ್ತಮ ಭಾರತೀಯರು ಮತ್ತು ಏಷ್ಯನ್ನರು. ಉತ್ತಮ ಜಾಗತಿಕ ಆರ್ಥಿಕತೆಯ ಪ್ರಜೆಗಳು. ಪ್ರಗತಿಯ ಹಾದಿಯಲ್ಲಿ ನಾವು ಇತರರಿಂದ ಪ್ರತ್ಯೇಕ. ಇನ್ನೊಂದು ಸಹದೇಶದ ವೆಚ್ಚದಲ್ಲಿ ನಾವು ನಮ್ಮ ಆರ್ಥಿಕತೆಯನ್ನು ಬೆಳೆಸಲು ಇಚ್ಛಿಸುವುದಿಲ್ಲ. ಭಾರತ ಇಂದು ನಿಡು ಆರ್ಥಿಕ ಸ್ಥಿರತೆಯ ದೇಶಗಳಿಗೆ ಒಂದು ಸ್ವರ್ಗ ಇದ್ದಂತೆ. ಜಾಗತಿಕವಾಗಿ ಎಲ್ಲ ದೇಶಗಳು ತತ್ತರಿಸುತ್ತಿರುವಾಗ, ವಾರ್ಷಿಕ ಶೇ.7.6 ಪ್ರಗತಿಯೊಂದಿಗೆ ನಾವು ಏಷ್ಯಾದಲ್ಲೇ ಅತ್ಯಂತ ಪ್ರಗತಿಶೀಲ ದೇಶವಾಗಿದ್ದೇವೆ. ನಮ್ಮ ಆರ್ಥಿಕ ಆಡಳಿತ ಉತ್ತಮವಾಗಿದೆ. ಬ್ಯಾಂಕು ಮತ್ತು ಗತಿನಿಯಂತ್ರಕ ವ್ಯವಸ್ಥೆ ರಾಜಕೀಯ ಮತ್ತು ಮಧ್ಯಸ್ಥಿಕೆಯಿಂದ ಮುಕ್ತವಾಗಿದೆ. ನಾನು ಮುಂದುವರಿದ ಭಾರತದೊಂದಿಗೆ, ಮುಂದುವರಿದ ಏಷ್ಯಾದಲ್ಲಿ ನೆಲೆಸಲು ಇಚ್ಛಿಸುತ್ತೇನೆ'. ಭಾಷಣದ ಅಂತ್ಯದಲ್ಲಿ ಅವರು ರೂಪಾಯಿ ಅಪಮೌಲ್ಯವಾಗುವ ಸಂಭವವನ್ನು ತಳ್ಳಿ ಹಾಕಿದರು. ಅವರ ಮಾತಿನ ಗುರಿ ಚೀನ ಆಗಿತ್ತು. ಈ ವಿಷಯದ ಬಗ್ಗೆ ಚರ್ಚಿಸುವಾಗ, ನಾವು ದೇಶದ ಕರೆನ್ಸಿಯ ಮೌಲ್ಯವನ್ನು ಯಾವ ಮಾನದಂಡಗಳೊಂದಿಗೆ ಅಳೆಯಲಾಗುತ್ತದೆ ಎಂದು ತಿಳಿಯುವುದು ಮುಖ್ಯ. ಕೆಲವು ಮುಖ್ಯ ಮಾನದಂಡಗಳೆಂದರೆ,