ಸದಸ್ಯ:Pruthviraj32/sandbox
SMSನ ಕೆಲವು ಪ್ರಮುಖ ಕೆಲಸಗಳೇನೆಂದರೆ
- ಆಪಾಯಕಾರಿಯಾದ ಸಂದರ್ಭದಲ್ಲಿ ಸಂಸ್ಥೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತಿದೆ ಎಂಬುದನ್ನು ವಿವರಿಸಬೇಕು.
- ಕಾರ್ಯ ನಿರ್ವಹಿಸುವಂತ ಸ್ಥಳದಲ್ಲಿ ಆಪಾಯಕಾರಿಯಾದ ಘಟನೆಗಳನ್ನು ಕಂಡುಹಿಡಿಯಬೇಕು ಹಾಗೂ ಅವುಗಳನ್ನು ತಡೆಯುವ ಪ್ರಯತ್ನ ಮಾಡಬೇಕು.
- ಸಂಸ್ಥೆಯು ಎಲ್ಲ ಭಾಗಗಳಲ್ಲು ಉತ್ತಮವಾದ ಮಾತುಕತೆಯ ವಾತವರಣವನ್ನು ಮುಡಿಸಬೇಕು.
- ನಿರಂತರವಾದ ಅಭಿವೃಧ್ದಿಯಲ್ಲಿ ಪಾತ್ರವಹಿಸಬೇಕಾಗಿರುತ್ತೆ.
SMS ಅನ್ನು ಎಲ್ಲ ರೀತಿಯ ಕಂಪನಿ,ಕಾರ್ಖಾನೆ ಹಾಗೂ ವ್ಯಾವಹರದಲ್ಲಿ ಆಳವಡಿಸಿಕೊಳ್ಳುವಂತೆ ರೂಪಿಸಲಾಗಿರುತ‍್ತದೆ. SMSನ ಮೂಲ ಘಟಕಗಳು
- ಕಾರ್ಯನೀತಿ.
- ಸಂಘಟಿಸುವಿಕೆ.
- ವಿನ್ಯಾಸ.
- ಕಾರ್ಯಗತಗೋಳಿಸುವಿಕೆ.
- ಮೌಲ್ಯಮಾಪನ.
- ಅಭಿವೃಧ್ದಿ.
ಇದು ಕೆಲವು ಅಂಶಗಲನ್ನು ಇಟ್ಟುಕೊಂಡು ರಚನೆಯಾಗಿರುತ್ತದೆ. ಅವುಗಳಲ್ಲಿ ಪ್ರಮೂಕಾವದವು
- ಸುರಕ್ಷಿತ ಆಡಳಿತ.
- ಸುರಕ್ಷಿತ ತರಬೇತಿ.
- ಸುರಕ್ಷಿತ ಸಭೇ.
- ಸುರಕ್ಷಿತ ತಪಾಸಣೆ.
- ಸುರಕ್ಷಿತ ರಾಜನೀತಿ.
- ಸುರಕ್ಷಿತ ಕ್ಯೆಪಿಡಿ.