ಸದಸ್ಯ:Praveensiddappa/sandbox
ನನು ಪ್ರವೀಣಕುಮಾರ್.ಎಸ್ ಪ್ರಥಮ ಬಿ.ಎ ಅಳ್ವಾಸ್ ಕಲೆಜು ವಿದ್ಯಾರ್ಥಿ ನನ್ನ ಹವ್ಯಸಗಳು ದಿನ ಪತ್ರಿಕೆ ಒದುವುದು , ರಸ ಪ್ರಶ್ನೆ ಒದುವುದು, ವ್ಯಯಾಮ ಮಾದುವುದು
ಸದ್ಯಸ ಚೌಕ
ಬದಲಾಯಿಸಿಇತ್ತಿಚಿಗೆ ಪ್ರಪಂಚದಲ್ಲಿ ತುಂಬಾ ತಲೆ ನೊವು ಹಾಗು ಚರ್ಚೆ ನದೆಯುತಿರುವ ವಿಶಯ ಜಿಕ. ಅಂದರೆ ಜಿಕ ವೈರಸ್, ಇತಿಚಿನ ದಿನಗಳಲಿ ದಕ್ಶಿನ ಆಫ಼್ರಿಕ ಮಥು ಫ಼್ರೆನ್ಚ್ ದೇಶದ ಗರ್ಭಿನಿಯರಿಗೆ ಹರಡುತಿರುವ ಕಾಯಿಲೆ.
ಕಾಯಿಲೆ ಹರಡುವ ಗುಣಗಲು
೧) ಗರ್ಭಿಣಿಯರಿನ್ದ ಮಗುವಿಗೆ ೨)ರೋಗಿಗಳ ಜೊತೆಗೆ ಲೈಮನ್ಗಿಕ ಸಮ್ಬನ್ದದಿನ್ದ. ೩) ಸೊಳ್ಳೆಗಲಿನ್ದ
ಜಿಕ ವೈರಸ್ ನ ಇತಿಹಾಸ
೧)ಮೊದಲು ೧೯೪೭ ರಲ್ಲಿ ಈ ವೈರಸ್ ಮನ್ಗ ಮತ್ತು ಸೊಳ್ಳೆಗಲಳಲಿ ಕಾಣಿಸಿದ್ದು. ೨)ಪ್ರಥಮ ಬಾರಿಗೆ ೧೯೫೨ ರಲ್ಲಿ ಮಾನವರಲ್ಲಿ ಕಾಣಿಸಿದ್ದು. ೩)೧೧೯೫೧ ರಿನ್ದ ೧೯೮೧ ರ ತನಕ ಅಫ಼ರಿಕ ಮತ್ತು ಆಶಿಯ ಖನ್ಡಾ ಹರಡಥೊಡಾಗಿಥು. ೪)ಇತ್ತಿಚಿಗೆ ಅಮೇರಿಕ ಮತ್ತು ಅಫ಼್ರಿಕ, ಕೊಲಂಬಿಯ ದೇಶಗಳಲಿ ಇದೆ.
ಈ ವೈರಸ ಫ಼್ಲವಿವಿರೆಡ್ ಗುಂಪಿಗೆ ಸೇರಿದ್ದು, ಫ಼ಲ್ವಿವೈರಸ್ ಜಾತಿಗೆ ಸೇರಿದೆ. ಈ ವೈರಸ್ ಡೆಂಗ್ಯು ವೈರಸ್ ಸಂಬಂದಿಸಿದೆ. ಗೆ