ಸದಸ್ಯ:Praveenpadyana/ನನ್ನ ಪ್ರಯೋಗಪುಟ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪುಟ್ಟ ಊರು ಪದ್ಯಾಣ. ಇಂದಿಗೂ ಸಂಫೂರ್ಣ ಗ್ರಾಮೀಣ ಪ್ರದೇಶವಾಗಿಯೇ ಇರುವ ಇಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಶ್ರೀ ಮಹಾಗಣಪತಿ ಸಹಿತ ಶ್ರೀಚಕ್ರದ ಆರಾಧನೆ ಇಲ್ಲಿಯ ವಿಶೇಷತೆ. ಇಲ್ಲಿ ನಾಗ, ರಕ್ತೇಶ್ವರಿ, ಧೂಮಾವತಿ, ಕೊರತಿ ದೈವದ ಆರಾಧನೆಯೂ ವಿಶೇಷವಾಗಿ ನಡೆಯುತ್ತದೆ. ಪ್ರತಿ ಸೋಮವಾರ ಸಂಜೆ ಭಜನೆ, ಶಿವರಾತ್ರಿಯಂದು ಚಂದ್ರೋದಯದಿಂದ ಮರುದಿನ ಸೂರ್ಯೋದಯದ ವರೆಗೆ ಭಜನೆ ನಡೆಯುತ್ತದೆ. ನವರಾತ್ರಿಯಲ್ಲಿ ರಾತ್ರೆ ವಿಶೇಷ ಪೂಜೆಯೂ ನಡೆಯುತ್ತದೆ.
ಮಕ್ಕಳಕಾದಂಬರಿ
ಬದಲಾಯಿಸಿ- ಹಕ್ಕಿಗೊಂಒದು ಗೂಡುಕೊಡಿ
- ಹಾರುವ ಹಕ್ಕಿಗೆ ಹಸಿರೆಲೆ ತೋರಣ
- ವಿನು ಸುನ್ನಿ ಗೆಳೆಯರು
- ಆನೆ ಬಂತೊಂದಾನೆ
ನಾ.ಡಿಸೋಜ
ಬದಲಾಯಿಸಿ[[
|thumb|ನಾ ಡಿ ಸೋಜ]]
- ಹಕ್ಕಿಗೊಂದು ಗೂಡುಕೊಡಿ
- ಮುಳುಗಡೆ ಊರಿಗೆ ಬಂದವರು
- ವಿನು ಸುನ್ನಿ ಗೆಳೆಯರು
==ಉಲ್ಲೇಖಗಳು==