ಸದಸ್ಯ:Prathimashetty/ನನ್ನ ಪ್ರಯೋಗಪುಟ2

"ಧಾನ್ಯಗಳು"

ಧಾನ್ಯಗಳು ಎಂದರೆ ಅಕ್ಕಿ, ಭತ್ತ,ಜೋಳ,ರಾಗಿ,ಶೇಂಗ,ಉದ್ದು,ಅವಡೆ,ಹೆಸರು,ಸಾಸಿವೆ,ಗೋಧಿ,ಅಲಸಂದೆ,ಬಾರ್ಲಿ,ಮೆತ್ಯೆಕಾಳು ಇತ್ಯಾದಿ.ಇದನ್ನು ೨ ವಿಧಗಳಾಗಿ ವಿಂಗಡಿಸಲಾಗುತ್ತದೆ.

೧.ಏಕದಳ ಧಾನ್ಯ

೨.ದ್ವಿದಳ ಧಾನ್ಯ

ಏಕದಳ ಧಾನ್ಯ ಎಂದರೆ ಅಕ್ಕಿ,ರಾಗಿ,ಸಾಸಿವೆ,ಜೋಳ ಇವುಗಳನ್ನು ಏಕದಳ ಧಾನ್ಯ ಎಂದು ಕರೆಯುತ್ತಾರೆ. ದ್ವಿದಳ ಧಾನ್ಯ ಎಂದರೆ ಶೇಂಗ,ಅವಡೆ,ಉದ್ದು,ಹೆಸರುಕಾಳು,ಬೇಳೆಗಳು ಇತ್ಯಾದಿ. ಕೆಲವು ಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.ಭಾರತದಲ್ಲಿ ಪಶ್ಚಿಮ ಬಂಗಾಳ ಎಂಬಲ್ಲಿ ಹೆಚ್ಚಿನ ಸಂಖ್ಯೆಯ ಧಾನ್ಯಗಳನ್ನು ಬೆಳೆಸುತ್ತಾರೆ.ಜೋಳವನ್ನು ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ ಹಾಗೂ ರಾಜಸ್ಥಾನ,ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ರಾಗಿಯನ್ನು ಬೆಳೆಯುತ್ತಾರೆ.ಬತ್ತ,ಗೋಧಿ,ಬಾರ್ಲಿ,ರಾಗಿ,ಜೋಳ ಇವೆಲ್ಲವು ಪೌಷ್ಟಿಕಾಂಶಗಳ ಆಹಾರವಾಗಿದ್ದು ಮನುಷ್ಯನ ಆರೋಗ್ಯದಲ್ಲಿ ಮುಖ್ಯಪಾತ್ರವಹಿಸುತ್ತದೆ.ಸುಮಾರು ೧೮ನೇ ಶತಮಾನದಲ್ಲಿ ಅಮೇರಿಕ ಬೆಳಿಗ್ಗಿನ ಉಪಹಾರಕ್ಕೆ ಮಾಂಸಗಳಿಂದ ತಯಾರಿಸಿದ ಉಪಹಾರವನ್ನು ಸೇವಿಸುತ್ತಿತ್ತು.ಇದರಿಂದ ಜನರ ಆರೋಗ್ಯ ಹಾಳಾಗುತ್ತಿತ್ತು.ಆ ಸಂದರ್ಭದಲ್ಲಿ ಡಾಕ್ಟರ್ ಜೇಮ್ಸ್ ಕ್ಯಾಲೆಬ್ ಎಂಬವರ ಮಾರ್ಗದರ್ಶನದಿಂದ ಡಾಕ್ಟರ್ ಡಾನ್ ಕೆಲ್ಲಾಗ್ ಎಂಬಾತನು ಮಾಂಸಗಳನ್ನು ಹೊರತು ಪಡಿಸಿ,ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸೇವಿಸಲು ಸಲಹೆನೀಡುತ್ತಾರೆ.

ಧಾನ್ಯಗಳು

೩೦೦px|center|alt=ಧಾನ್ಯಗಳು|ಧಾನ್ಯಗಳು

ನವಧಾನ್ಯಗಳು

ಬದಲಾಯಿಸಿ
  • ಹೆಸರು
  • ಅವರೆ
  • ಅಕ್ಕಿ
  • ಕಡಲೆ
  • ಗೋಧಿ
  • ತೊಗರಿ
  • ಹುರುಳಿ
  • ಎಳ್ಳು
  • ಉದ್ದು

ಧಾನ್ಯಗಳ ಉಪಯೋಗಗಳು

ಬದಲಾಯಿಸಿ
  1. ಅಕ್ಕಿ: ಇದನ್ನು ಪ್ರಧಾನ ಆಹಾರ ಎಂದು ಕರೆಯುತ್ತಾರೆ.ಇದು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಾರೆ.ಇದರಲ್ಲಿ ಕಾರ್ಬೋಹೈಡ್ರೆಟ್ಸ್ ಹೆಚ್ಚಿನ ಸಂಖ್ಯೆಯಲ್ಲಿದೆ. ಇದನ್ನು ಕಂದು ಬಣ್ಣದ ಅಕ್ಕಿ ಹಾಗೂ ಬಿಳಿ ಅಕ್ಕಿ ಎಂದು ವಿಂಗಡಿಸಲಾಗಿದೆ.
  1. ಗೋಧಿ:ಇದನ್ನು ಜೋಳದ ರೊಟ್ಟಿ ಹಾಗೂ ದನ-ಕರುಗಳ ಆಹಾರಕ್ಕಾಗಿ ಬಳಸುತ್ತಾರೆ.ಇದರಲ್ಲಿ ಪಿಷ್ಟ ಮತ್ತು ಶಕ್ತಿಯ ಗುಣಾಂಶ ಇರುವುದರಿಂದ ಮಧ್ಯಪ್ರದೇಶದ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ.ಶೇಖಡ ೭೦ರಷ್ಟು ಕಾರ್ಬೋಹೈಡ್ರೆಟ್ಸ್
         ಶೇಖಡ ೧೨ರಷ್ಟು ಫ್ರೋಟಿನ್ ,ಶೇಖಡ ೨ರಷ್ಟು ಕೊಬ್ಬು,ಶೇಖಡ ೧.೮ರಷ್ಟು ಖನಿಜಗಳು ಹಾಗೂ ಶೇಖಡ ೨.೨ರಷ್ಟು ಕಚ್ಚಾವಸ್ತುಗಳು ಇರುತ್ತದೆ.ಇದರಲ್ಲಿ ವಿಟಮಿನ್ ಎ ಇರುತ್ತದೆ.
  1. ಜೋಳ:ಇದರಲ್ಲಿ ಪೊಟ್ಯಾಷಿಯಮ್ ಇರುತ್ತದೆ.ಪೊಟ್ಯಾಷಿಯಮ್ ರಕ್ತಪರಿಚಲನಾ ವ್ಯವಸ್ಥೆಯನ್ನು ನಿಯಂತ್ರಿಸಲು ಹಾಗೂ ಸಾಕಷ್ಟು ರಕ್ತಹರಿಯು ಮತ್ತು ಬಲವಾದ ಹ್ರದಯ ಬಡಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  1. ಶೇಂಗ:ಇದು ಮಧುಮೇಹವನ್ನು ತಡೆಗಟ್ಟಲು ಹಾಗೂ ಪಿತ್ತಕೋಶದ ಕಲ್ಲುಗಳ ಬೆಳವಣಿಗೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
  1. ರಾಗಿ:ಉತ್ತಮ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.ಕ್ಯಾನ್ಸರ್ ,ಅಸ್ತಮ ಹಾಗೂ ಕೊಲೆಸ್ಟಾಲ್ ಅನ್ನು ತಡೆಗಟ್ಟಲು ಬಳಸುತ್ತಾರೆ.


ಉಲ್ಲೇಖ:[]

  1. https://www.lacare.org/about-us/about-la-care/leadership/james-kyle