ಸದಸ್ಯ:Prathiksha1998/ಎನ್ನ ಬರವುದ ಕಳ
ನನ್ನ ಹೆಸರು ಪ್ರತೀಕ್ಷ. ನಾನು ನನ್ನ ಕಿರಿಯ ಪ್ರಾಥ೯ಮಿಕ ವಿಧ್ಯಾಬ್ಯಾಸವನ್ನು ಸೆಕ್ರೆಟ್ ಹಾಟ್ಸ್೯ ಎಂಬ ಕಿರಿಯ ಪ್ರಾಥ೯ಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸ ಪೂಣ೯ಗೊಳಿಸಿದ್ದೇನೆ. ನಂತರ ನಾನು ನನ್ನ ಹಿರಿಯ ಪ್ರಾಥ೯ಮಿಕ ವಿಧ್ಯಾಬ್ಯಾಸವನ್ನು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಧ್ಯಾಬ್ಯಾಸ ಪೂಣ೯ಗೊಳಿಸಿದ್ದೇನೆ.
ನನ್ನ ಪದವಿ ಪೂವ೯ ಶಿಕ್ಷಣವನ್ನು ಸಂತ ಆಲೋಶಿಯಸ್ ಎಂಬ ಪದವಿ ಪೂವ೯ ಕಾಲೇಜಿನಲ್ಲಿ ಪಿ. ಸಿ. ಎಂ. ಬಿ. ವಿಷಯವನ್ನು ಆಯ್ಕೆ ಮಾಡಿ ಅದಲ್ಲಿ ಪ್ರಥಮ ಧಜೆ೯ಯಲ್ಲಿ ಪೂಣ೯ಗೊಳಿಸಿದ್ದೇನೆ. ಈಗ ನಾನು ನನ್ನ ಪದವಿಯನ್ನು ಸಂತ ಆಲೋಶಿಯಸ್ ಪದವಿ ಕಾಲೇಜಿನಲ್ಲಿ ಪ್ರಥಮ ಬಿ.ಎಸ್.ಸಿ (ಸಿ.ಬಿ.ಸಡ್)ಮಾಡುತ್ತಿದ್ದೇನೆ.
ನನ್ನ ಕುಟುಂಬದಲ್ಲಿ ೪ ಮಂದಿ ಇದ್ದೇವೆ. ನನ್ನ ತಂದೆ, ತಾಯಿ, ತಮ್ಮ ಹಾಗೂ ನಾನು. ನನ್ನ ತಂದೆ ತಾಯಿ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ ಹಾಗೂ ನನ್ನ ತಮ್ಮ ೧ನೇ ತರಗತಿಯಲ್ಲಿ ಓದುತ್ತಿದ್ದಾನೆ.
ನನ್ನ ಹವ್ಯಾಸಗಳೇನೆಂದರೆ ಕ್ರೀಡಾ, ನೃತ್ಯ, ಸಂಗೀತ, ಇತ್ಯಾದಿ. ಕ್ರೀಡೆಯಲ್ಲಿ ತ್ರೋಬಾಲ್, ಪುಟ್ ಬಾಲ್, ಹಾಂಡ್ ಬಾಲ್. ಇವುಗಳಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದೇನೆ. ನೃತ್ಯ ಹಾಗೂ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯನ್ನು ಬರೆದು ೮೭% ಪಡೆದಿದ್ದೇನೆ.