ನನ್ನ ಹೆಸರು ಪ್ರಜ್ವಲ್ ಆರ್ ಕೋಟ್ಯಾನ್ .

ನಾನು ಸಂತ ಅಲೋಶಿಯಸ್ ಕಾಲೇಜು ಮಂಗಳೂರು , ಇಲ್ಲಿ ಪ್ರಥಮ ಬಿ .ಕಾಂ . ನಲ್ಲಿ ಕಲಿಯುತ್ತಿದ್ದೇನೆ

ನನ್ನ ಊರು ಪಡು ನೀರುಮಾಗ‌‍f.ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ಥೋಮಸರ ಹಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆ.

ಫ್ರೌಢ ಶಿಕ್ಷಣವನ್ನು ಸೇಕ್ರೆಡ್ ಹಾಟ್ಸ್ ಶಾಲೆಯಲ್ಲಿ ಮುಗಿಸಿದೆ.

ನನ್ನ ತಂದೆಯ ಹೆಸರು ರಾಮ ಪೂಜಾರಿ.ತಾಯಿಯ ಹೆಸರು ಉಷಾ.

ವಾಲಿಬಾಲ್,ಕ್ರಿಕೆಟ್,ಟಿವಿ ನೋಡುದು ನನ್ನ ಹವ್ಯಾಸ.

ನನ್ನ ಜನ್ಮ ದಿನಾಂಕ ೭/೩/೧೯೯೯.

ನಾನು ಭಾರತ ದೇಶದ ಪ್ರಜೆ.

ನನ್ನ ವಿಳಾಸ

ಶ್ರೀ ವಿಘ್ನೇಶ್ ಹೌಸ್

ಪಡು ಪೋಸ್ಟ್ ಆಫೀಸ್

ಬೊಂಡಂತಿಲ

ಮಂಗಳೂರು.-೫೭೫೦೨೯