ಸದಸ್ಯ:Prajna a/ನನ್ನ ಪ್ರಯೋಗಪುಟ

ಕ್ಯಾಪ್ಟನ್ ಆಧಿರಾಜ್ ಸಿಂಘ್

ಬದಲಾಯಿಸಿ
 
ಪೊಲೊ ಆಟದ ಮಧ್ಯೆ, ಆಟಗಾರರು

ಕ್ಯಾಪ್ಟನ್ ಆಧಿರಾಜ್ ಸಿಂಗ್ (ನಿವೃತ್ತ) ರವರು ಭಾರತ ದೀಶ ಕಂಡ ಅತ್ಯುತ್ತಮ ಕುದುರೆ ಸವಾರರು ಮತ್ತು ಪೊಲೊ ಆಟಗಾರರು. ಇವರು ನಮ್ಮ ದೀಶದ ಈಕ್ವೆಸ್ಟ್ರಿಯನ್ ತಂಡದ ಸದಸ್ಯರಾಗಿದ್ದು ಏಷಿಯನ್ ಕ್ರೀಡಾಕೂಟ ಮತ್ತು ಏಶಷಿಯನ್ ಚಾಂಪಿಯನ್ಶಿಪ್ಗಳನ್ನು ಗೆಲ್ಲುವುದರ ಜೊತೆಗೆ ಹಲವಾರು ರಾಷ್ರೀಯ ಮತ್ತು ಅಂತರಾಷ್ರೀಯ ಪಂದ್ಯಗಳಲ್ಲಿ ಪಶಸ್ತಿ ಜಯಿಸಿದ್ದಾರೆ. ಇವರ ಅಪ್ರತಿಮ ಸಾಧನೆಗೆ ೧೯೯೧ರಲ್ಲಿ ಭಾರತ ಸರ್ಕಾರವು ಇವರಿಗೆ "ಅರ್ಜುನ ಪ್ರಶಸ್ತಿ" ಮತ್ತು ದೇಶದ ಕ್ರೀಡೆಯಲ್ಲಿನ ಅಮೊಘ ಸಾಧನೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ "ವರ್ಶದ ಕ್ರೀಡಾಪಟು" ಪ್ರಶಸ್ತಿ ನೀಡಿ ಗೌರವಿಸಲಗಿದೆ. thumb|ಅರ್ಜುನ ಪ್ರಶಸ್ತಿ ಇವರು ೫೫ ವರ್ಷದವರಾಗಿದ್ದರೂಸಹ ಕಟ್ಟುಮಸ್ತಾದ ದೇಹದಾರ್ಢ್ಯ ಹೊನ್ದಿದ್ದು ಹಿಂದೆ ಪಂದ್ಯಗಳನ್ನಾಡುವಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಇವರಿಗೆ ಕುದುರೆಗಳ ಮೇಲಿದ್ದ ಅತೀವ ಆಸಕ್ತಿ ಮತ್ತು ತುಡಿತ ಅವರನ್ನು ಈಕ್ವೆಸ್ಟ್ರಿಯನ್ ಕ್ರೀಡೆಯತ್ತ ಹೊರಳುವಂತೆ ಮಾಡಿತ್ತು. ಅವರ ಸ್ವಶಕ್ತಿಯಿಂದ ಕುದುರೆಗಳಬಗೆಗಿನ ವ್ಯಾಮೋಹವನ್ನು ಪೂರ್ಣಗೊಳಿಸಲು ಆಗದಿರುವ ಸಾಧ್ಯತೆ ಇದ್ದಿದ್ದರಿಂದ ಅವರು ಆಯ್ಕೆ ಮಾಡಿಕೊಂಡ ಮಾರ್ಗ ಭಾರತೀಯ ಸೈನ್ಯ. ಭಾರತೀಯ ಸೇನೆಯು ಈಕ್ವೆಸ್ಟ್ರಿಯನ್ ಕ್ರೀಡೆಗೆ ಅಪಾರವಾದ ಪ್ರೊತ್ಸಾಹ ಕಂಡಿದ್ದ ಸಿಂಘರವರು ಭಾರತೀಯ ಸೈನ್ಯವನ್ನು ಆರಿಸಿಕೊಂಡರೆಂದು ಹೀಳಿದ್ದಾರೆ. ಇದಕೆಲ್ಲಾತಮ್ಮ ಚಿಕ್ಕಪನವರದೇ ಸ್ಪೂರ್ಥಿಯಂದೂ ಸಿಂಘ್ ರವರು ಹೇಳಿದ್ದಾರೆ.

ಆಧಿರಾಜ್ ಸಿಂಘ್ ರವರು ಇಂಡಿಯನ್ ಅರೀನಾ ಪೊಲೊ ಮತ್ತು ಪೊಲೊ ಕ್ರಾಸ್ ಆಸೋಸಿಯೇಷನ್ (ಐ ಎ ಪಿ ಪಿ ಎ) ಮತ್ತು ದೆಹೆಲಿ ಈಕ್ವೆಸ್ಟ್ರಿಯನ್ ಮತ್ತು ಪೊಲೊ ಅಸೊಸಿಯೇಷನ್ (ಡಿ ಇ ಡಿ ಎ)ಯ ಸದಸ್ಯ ಅಲ್ಲದೆ ಈಕ್ವೆಸ್ಟ್ರಿಯನ್ ಫ಼ೆಡೆರೇಷನ್ ಆಫ಼ ಇಂಡಿಯಾ (ಇ ಫ಼ ಐ)ಯ ಉಪಾಧ್ಯಕ್ಷರಾಗಿದ್ದು, ಹಾಲಿ ಇಂಡಿಯನ್ ಪೊಲೊ ಅಸ್ಸೊಸಿಯೇಷನ್ (ಐ ಪಿ ಎ) ದೆಹೆಲಿ ವಿಭಾಗದ ಸ್ಟಿವಾರ್ಡ್ ಆಗಿ ಇಂದಿಗೂ ಕಾರ್ಯ ನಿರ್ವಹಿಸುತಿದ್ದರೆ.

ಹೆಲೊ ಮ್ಯಾಗಜ಼ಿನ್, ಭಾರತದ ನೊವೆಂಬರ್ ಅವೃತ್ತಿಯಲ್ಲಿ ಭಾರತ ಓಪನ್ ಪೊಲೊ ಚ್ಯಾಂಪಿಯನ್ಸಶಿಪ್ ನಡೆಯುವ ಮುನ್ನ, ಸಿಂಘ್ ಅವರು ಪೊಲೊ ಕ್ರೀಡೆಯ ಆಟದ ಜೋತೆಗೆ ಉತ್ತಮ ಜೀವನ ನಡೆಸುವ ಮತ್ತು ಕ್ರೀಡೆಯ ಶ್ರೀಮಂತ ಇತಿಹಾಸದಬಗ್ಗೆ ತಮ್ಮ ಮನದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

 
ಈ ಕ್ರೀಡೆಯಲ್ಲಿ ಆಗುವ ಅಪಘತ

ಪೊಲೊ ಕ್ರೀಡೆ

ಬದಲಾಯಿಸಿ

‌ಪೊಲೊ ಕ್ರೀಡೆಯು ವೇಗ, ಮೃಗೀಯ ಶಕ್ತಿ, ಧೈರ್ಯ ಮತ್ತು ಅಪಾರ ಅಪಾಯಗಳುಳ್ಳ ಕ್ರೀಡೆಯಾಗಿದೆ. ಐದು ಫ಼ೊಟ್ ಬಾಲ್ ಮೈದಾನಗಳನ್ನು ಒಟ್ಟಿಗೆ ಸೇರಿಸಿದರೆ ಆಗುವ ಮಿಸ್ತೀರ್ನಣ, ಒಂದು ಮೈದಾನಕ್ಕೆ ಸಮ. ಸಾಹಸಮಯವಾದ ಪೊಲೊ ಕ್ರೀಡೆಯನ್ನು ರಾಜರು ಮತ್ತು ವೀರ ಯೊಧರ ಧೈರ್ಯ ಮತ್ತು ಪರಿಣಿತಿಯನ್ನು ತೂರಿಸುವ ಆಟವಗಿತ್ತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಪರ್ಷಿಯಾ ದೀಶದಲ್ಲಿ ಉಗಮವಾದ ಪೊಲೊ ಕ್ರೀಡೆಯು, ಭಾರತಕ್ಕೆ ಮನಿಪುರ ರಾಜ್ಯದಿಂದ ಬಂದಿತೆಂದು ನ್ಂಬಲಾಗಿದೆ.

 
ಮುಘಲರೂ ಪೊಲೊ ಆಡುವಾಡುತ್ತಿರುವ ಚಿತ್ರಪಟ

ಪೊಲೊ ಕ್ರೀಡೆಯ ಇತಿಹಾಸ

ಬದಲಾಯಿಸಿ
 
ಖ್ಯತ ಉಧ್ಯಮಿ ವಿಯಾಯ್ ಮಲ್ಲ್ಯಾ

ಈ ಕ್ರೀಡೆಯವ್ಯಾಮೂಹದಿಂದ ಬ್ರಿಟೀಷ್ ಅಧಿಕಾರಿತಳು ೧೮೫೨ರಲ್ಲಿ ಕಲ್ಕತ್ತಾದಲ್ಲಿ ಪೊಲೊ ಕ್ಲಬ್ ಅನ್ನು ಪ್ರಾರಂಭಿಸಿದರು. ಇದು ಇಂದಿಗೂ ಪ್ರಪ್ಂಚದಲ್ಲೇ ಅತ್ಯಂತ ಹಳೆಯದಾದ ಪೊಲೊ ಕ್ಲುಬ್ ಎಂದೇ ಮಾನ್ಯತೆ ಪಡೆದಿದೆ. ವೇಲ್ಸ್ ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರ ಹ್ಯಾರಿಯುರು ಈ ಆಟದಲ್ಲಿ ನಿಪುಣರು ಎಂಬುದು ಬಹಳಾ ಜನರಿಗೆ ತಿಳಿಯದ ಮಾತು. ಈ ಕೀಡೆಯ ಆಕರ್ಷಣೆಯಿಂದ ಯು.ಬಿ. ಗ್ರೂಪ್ವಿಜಯ್ ಮಲ್ಯಾ, ಜಿಂದಾಲ್ನವೀನ್ ಜಿಂದಾಲ್, ಸೋನಾ-ಕೊಯೋದ ಮೂಖ್ಯಸ್ಥ ಮತ್ತಿತರ ಯುದ್ಯಮಿಗಳ ಅವದ್ದೇ ಆದ ಪೊಲೊ ತಂಡಗಳನ್ನು ಹೊಂದ್ದಿದ್ದಾರೆ. ಎತ್ತರವಾದ ಸ್ಪುರಧ್ರೂಪಿಗಳಾದ ಯುವಕರು ಕಟ್ಟುಮಸ್ತಾದ ಕುದುರೆಗಳ ಜೊತೆ ಆಟವಾಡುವ ಕ್ರೀಡೆಯಾದ ಈ ಕ್ರೀಡೆಯು ಜಗತ್ ಪಸಿಧ್ದವಾಗಿದೆ.

ಉಲ್ಲೇಖಗಳು

ಬದಲಾಯಿಸಿ

https://twitter.com/apololife/status/794162106589270017?lang=en

https://www.financialexpress.com/archive/of-high-speed-brute-power-and-sharp-skills/199440/

https://www.thehindu.com/sport/riding-his-passion/article20464692.ece