ಸದಸ್ಯ:Pradeepchikkati/ನನ್ನ ಪ್ರಯೋಗಪುಟ

ಕರ್ನಾಟಕ ವಿಧಾನಸಭೆ ಚುನಾವಣೆಗಳು 1952-2018

ಬದಲಾಯಿಸಿ
 
ಕರ್ನಾಟಕ ಚುನಾವಣೆ

ಭಾರತವು "1997 ಆಗಷ್ಟ ೧೫ " ರಂದು ಸ್ವತಂತ್ರಗೊಂಡ ನಂತರ, ಕರ್ನಾಟಕ ರಾಜ್ಯವು ಭಾರತದ ಒಕ್ಕೂಟ ವ್ಯವಸ್ಥೆಗೆ "ಅಕ್ಟೋಬರ್ ೨೪ ೧೯೭೪" ರಂದು ಸೇರಿಕೊಳ್ಳುತ್ತದೆ, ನಂತರದಲ್ಲಿ ತಾತ್ಕಲಿಕ ಸರ್ಕಾರ ರಚನೆಯಾಗಿ ಮೈಸೂರು ಚಲೋ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕೆ ಚಂಗಲ್ ರಾಯ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಾರೆ,೧೯೫೨ ರಲ್ಲಿ ಕರ್ನಾಟಕದಲ್ಲಿ ಮೊದಲ ಸಾರ್ವರ್ತಿಕ ಚುನಾವಣೆ ನಡೆಯುತ್ತದೆ.

೧೯೫೨ ರಿಂದ ೨೦೧೮ ರವರೆಗೆ ನಡೆದ ಚುನಾವನೆಗಳಲ್ಲಿನ ಪಕ್ಷಗಳ ಬಲಬಲ

ಬದಲಾಯಿಸಿ
ವರ್ಷ ವಿಧಾನ ಸಭೆ ಚುನಾವಣೆ ಪಕ್ಷಗಳ ಆಧಾರದ ಮೇಲೆ ವಿವರ ಮುಖ್ಯಮಂತ್ರಿ ಪಕ್ಷ
1952 ಮೊದಲ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 99 ಸ್ಥಾನಗಳು
ಮೊದಲ ಸ್ಥಾನ- ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ [೧] : 74
ಎರಡನೇ ಸ್ಥಾನ - ಕಿಸಾನ್ ಮಜುದುರ್ ಪಕ್ಷ KMPP: 8
ಕೆಂಗಲ್ ಹನುಮಂತಯ್ಯ,
ಕಡಿದಾಳ್ ಮಂಜಪ್ಪ,
ಎಸ್ ನಿಜಲಿಂಗಪ್ಪ,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1957 ಎರಡನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 208
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 150 
ಎರಡನೇ ಸ್ಥಾನ - ಪ್ರಜಾ ಸೋಷಿಯಲ್ ಪಕ್ಷ (PSP):18 
ಎಸ್ ನಿಜಲಿಂಗಪ್ಪ,
ಬಿ.ಡಿ.ಜತ್ತಿ,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1962 ಮೂರನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು : 208.
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 138
ಎರಡನೇ ಸ್ಥಾನ - ಪ್ರಜಾ ಸೋಷಿಯಲ್ ಪಕ್ಷ (PSP):20
ಮೂರನೇ ಸ್ಥಾನ - ಸ್ವತಂತ್ರ ಪಕ್ಷ : 9
ಎಸ್ ಆರ್ ಕತ್ತಿ,
ಎಸ್ ನಿಜಲಿಂಗಪ್ಪ,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್,
1967 ನಾಲ್ಕನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | Total: 216.
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್: 126
ಎರಡನೇ ಸ್ಥಾನ - ಪ್ರಜಾ ಸೋಷಿಯಲ್ ಪಕ್ಷ (PSP) : 20
ಮೂರನೇ ಸ್ಥಾನ - ಸ್ವತಂತ್ರ ಪಕ್ಷ : 16
ನಾಲ್ಕನೇ ಸ್ಥಾನ - ಸಂಯುಕ್ತ ಸೊಷಿಯಲ್ ಪಕ್ಷ (SSP : 6
ಐದನೇ ಸ್ಥಾನ -ಭಾರತೀಯ ಜನ ಸಂಘ (BJS): 4
ಎಸ್ ನಿಜಲಿಂಗಪ್ಪ,
ವಿರೇಂದ್ರ ಪಾಟೀಲ್,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1972 ಐದನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 216.
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 165
ಎರಡನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (Organisation)NCO: 24

ದೇವರಾಜ ಅರಸು[೨] ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1978 ಆರನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 224.
ಮೊದಲನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 149
ಎರಡನೇ ಸ್ಥಾನ - ಜನತಾ ಪಕ್ಷ (ಜನತಾ) : 59
ದೇವರಾಜ ಅರಸು,
ಆರ್. ಗುಂಡುರಾವ್,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1983 ಏಳನೇ ಚುನಾವಣೆ style="background-color: ಟೆಂಪ್ಲೇಟು:Janata Dal/meta/color" | ಒಟ್ಟು: 224.
ಮೊದಲ ಸ್ಥಾನ - ಜನತಾ ಪಕ್ಷ (ಜನತಾ): 95
ಎರಡನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 82
ಮೂರನೇ ಸ್ಥಾನ - ಭಾರತೀಯ ಜನತಾ ಪಕ್ಷ  ( BJP ) [೩] : 18
ರಾಮಕೃಷ್ಣ ಹೆಗೆಡೆ ಜನತಾ ಪಕ್ಷ (ಜನತಾ)
1985 ಎಂಟನೇ ಚುನಾವಣೆ style="background-color: ಟೆಂಪ್ಲೇಟು:Janata Dal/meta/color" | ಒಟ್ಟು : 224.
ಮೊದಲ ಸ್ಥಾನ - ಜನತಾ ಪಕ್ಷ (ಜನತಾ) : 139
ಎರಡನೇ ಸ್ಥಾನ -  ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 65
ಮೂರನೇ ಸ್ಥಾನ - ಭಾರತೀಯ ಜನತಾ ಪಕ್ಷ : 2
ರಾಮಕೃಷ್ಣ ಹೆಗಡೆ,
ಎಸ್ ಆರ್ ಬೊಮ್ಮಾಯಿ,
ಜನತಾ ಪಕ್ಷ (ಜನತಾ)
1989 ಒಂಬತ್ತನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 224.
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 178
ಎರಡನೇ ಸ್ಥಾನ -ಜನತಾ ದಳ (ಜೆ ಡಿ) : 24 
ಮೂರನೇ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ) : 4 
ವಿರೇಂದ್ರ ಪಾಟಿಲ್,
ಎಸ್ ಬಂಗಾರಪ್ಪ,[೪]
ಎಂ.ವೀರಪ್ಪ ಮೊಯ್ಲಿ,
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
1994 ಹತ್ತನೇ ಚುನಾವಣೆ style="background-color: ಟೆಂಪ್ಲೇಟು:Janata Dal/meta/color" | ಒಟ್ಟು : 224.
ಮೊದಲನೇ ಸ್ಥಾನ - ಜನತಾದಳ (ಜೆಡಿ) : 115
ಎರಡನೇ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ): 40
ಮೂರನೇಯ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 34
ನಾಲ್ಕನೇ ಸ್ಥಾನ - ಕರ್ನಾಟಕ ಕಾಂಗ್ರೇಸ್ ಪಕ್ಷ (ಕೆಸಿಪಿ): 10 
ಹೆಚ್ ಡಿ ದೇವೆಗೌಡ,[೫]
ಜೆ ಎಚ್ ಪಟೇಲ್.
ಜನತಾ ದಳ
1999 ಹನ್ನೋಂದನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು : 224.
ಮೊದಲನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 132
ಎರಡನೇ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ) : 44
ಮೂರನೇ ಸ್ಥಾನ - ಜನತಾದಳ (United)|JD(U): 18 
ನಾಲ್ಕನೇ ಸ್ಥಾನ - ಜನತಾದಳ (ಜಾತ್ಯಾತೀತ)|JD(S) : 10  
ಎಸ್ ಎಂ ಕೃಷ್ಣ [೬] ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
2004 ಹನ್ನೇರಡನೇ ಚುನಾವಣೆ style="background-color: ಟೆಂಪ್ಲೇಟು:BJP/meta/color" | ಒಟ್ಟು : 224.
ಮೊದಲ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ) : 79
ಎರಡನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 65
ಮೂರನೆ ಸ್ಥಾನ - ಜನತಾದಳ (ಜತ್ಯಾತೀತ)|JD(S) : 58
ದರ್ಮಸಿಂಗ್,
ಹೆಚ್ ಡಿ ಕುಮಾರಸ್ವಾಮಿ.[೭]
ಬಿ ಎಸ್ ಯಡಿಯೂರಪ್ಪ.[೮]
JD(S)
ಭಾರತೀಯ ಜನತಾ ಪಕ್ಷ (ಬಿಜೆಪಿ)
2008 ಹದಿಮೂರನೇ ಚುನಾವಣೆ style="background-color: ಟೆಂಪ್ಲೇಟು:BJP/meta/color" | ಒಟ್ಟು: 224.
ಮೊದಲ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ): 110
ಎರಡನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 80 
ಮೂರನೇ ಸ್ಥಾನ - ಜನತಾದಳ (ಜತ್ಯಾತೀತ)|JD(S) : 28
ಬಿ ಎಸ್ ಯಡಿಯೂರಪ್ಪ,
ಡಿ ವಿ ಸದಾನಂದಗೌಡ,
ಜಗದೀಶ್ ಶೆಟ್ಟರ್,
ಭಾರತೀಯ ಜನತಾ ಪಕ್ಷ (ಬಿಜೆಪಿ)
2013 ಹದಿನಾಲ್ಕನೇ ಚುನಾವಣೆ style="background-color: ಟೆಂಪ್ಲೇಟು:INC/meta/color" | ಒಟ್ಟು: 224.
ಮೊದಲ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 122
ಎರಡನೇ ಸ್ಥಾನ - ಭಾರತೀಯ ಜನತಾ ಪಕ್ಷ (ಬಿಜೆಪಿ) : 40
ಮೂರನೇ ಸ್ಥಾನ - ಜನತಾದಳ (ಜತ್ಯಾತೀತ)|JD(S) : 40
ನಾಲ್ಕನೇ ಸ್ಥಾನ - ಕರ್ನಾಟಕ ಜನತಾ ಪಕ್ಷ (ಕೆಜೆಪಿ) : 6
ಐದನೇ ಸ್ಥಾನ - ಬಿ ಎಸ್ ಆರ್ ಕಾಂಗ್ರೇಸ್ : 4 
ಕೆ ಸಿದ್ದರಾಮಯ್ಯ [೯] ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
2018 ಹದಿನೈದನೇ ಚುನಾವಣೆ style="background-color: ಟೆಂಪ್ಲೇಟು:BJP/meta/color" | ಒಟ್ಟು : 224.
ಮೊದಲನೇ ಚುನಾವಣೆ - ಭಾರತೀಯ ಜನತಾ ಪಕ್ಷ (ಬಿಜೆಪಿ) : 104
ಎರಡನೇ ಸ್ಥಾನ - ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ : 80  
ಮೂರನೇ ಸ್ಥಾನ - ಜನತಾದಳ (ಜತ್ಯಾತೀತ)|JD(S): 37
ನಾಲ್ಕನೆ ಸ್ಥಾನ - ಕರ್ನಾಟಕ ಪ್ರಙ್ನವಂತ ಜನತಾ ಪಕ್ಷ (KPJP) : 1  
ಐದನೇ ಸ್ಥಾನ - ಬಹುಜನ ಸಮಾಜವಾದಿ ಪಕ್ಷ (BSP): 1
ಹೆಚ್ ಡಿ ಕುಮಾರಸ್ವಾಮಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ + ಜನತಾದಳ (ಜತ್ಯಾತೀತ)JD(S)

ಉಲ್ಲೇಖಗಳು

ಬದಲಾಯಿಸಿ
  1. https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF_%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D
  2. https://kn.wikipedia.org/wiki/%E0%B2%A1%E0%B2%BF._%E0%B2%A6%E0%B3%87%E0%B2%B5%E0%B2%B0%E0%B2%BE%E0%B2%9C_%E0%B2%85%E0%B2%B0%E0%B2%B8%E0%B3%8D
  3. https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%9C%E0%B2%A8%E0%B2%A4%E0%B2%BE_%E0%B2%AA%E0%B2%95%E0%B3%8D%E0%B2%B7
  4. https://kn.wikipedia.org/wiki/%E0%B2%8E%E0%B2%B8%E0%B3%8D._%E0%B2%AC%E0%B2%82%E0%B2%97%E0%B2%BE%E0%B2%B0%E0%B2%AA%E0%B3%8D%E0%B2%AA
  5. https://kn.wikipedia.org/wiki/%E0%B2%B9%E0%B3%86%E0%B2%9A%E0%B3%8D.%E0%B2%A1%E0%B2%BF.%E0%B2%A6%E0%B3%87%E0%B2%B5%E0%B3%87%E0%B2%97%E0%B3%8C%E0%B2%A1
  6. https://kn.wikipedia.org/wiki/%E0%B2%8E%E0%B2%B8%E0%B3%8D.%E0%B2%8E%E0%B2%82.%E0%B2%95%E0%B3%83%E0%B2%B7%E0%B3%8D%E0%B2%A3
  7. https://www.google.co.in/search?q=%E0%B2%8E%E0%B2%9A%E0%B3%8D%2C%E0%B2%A1%E0%B2%BF%2C%E0%B2%95%E0%B3%81%E0%B2%AE%E0%B2%BE%E0%B2%B0%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%2C&oq=%E0%B2%8E%E0%B2%9A%E0%B3%8D%2C%E0%B2%A1%E0%B2%BF%2C%E0%B2%95%E0%B3%81%E0%B2%AE%E0%B2%BE%E0%B2%B0%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%2C&aqs=chrome..69i57j0.734j0j4&sourceid=chrome&ie=UTF-8
  8. https://kn.wikipedia.org/wiki/%E0%B2%AC%E0%B2%BF.%E0%B2%8E%E0%B2%B8%E0%B3%8D._%E0%B2%AF%E0%B2%A1%E0%B2%BF%E0%B2%AF%E0%B3%82%E0%B2%B0%E0%B2%AA%E0%B3%8D%E0%B2%AA
  9. https://kn.wikipedia.org/wiki/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF