ಸದಸ್ಯ:Praajna G/ನನ್ನ ಪ್ರಯೋಗಪುಟ

ಬಂಟಕಲ್ಲು ಒಂದು ಊರು. ಅದು ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿದೆ. ಇಲ್ಲಿ ಒಂದು ದುರ್ಗಾ ಪರಮೇಶ್ವರಿಯ ದೇವಾಲಯ ಇದೆ. ಅದರ ಪಕ್ಕದಲ್ಲಿ ಶೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಬಂಟಕಲ್ಲು ಇದೆ.ಉಡುಪಿಯು ಶೀಕೃಷ್ಣ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ.ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ.

ವಾದ್ಯಗಳು

  • ಕೊಳಲು
  • ತಬಲ
  • ವೀಣೆ

_ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _

ಗೇರು ಹಣ್ಣಿನ ಕಡುಬು ಮಾಡಲು ಬೇಕಾದ ಸಾಮಾಗ್ರಿಗಳು ಅಕ್ಕಿ,ತೆಂಗಿನ ತುರಿ,ಬೆಲ್ಲ,ಕರಿ ಮೆಣಸು,ಏಲಕ್ಕಿ,ಉಪ್ಪು.ಮೊದಲು ಈ ಎಲ್ಲಾ ಪದಾರ್ಥಗಳನ್ನು ರುಬ್ಬಬೇಕು.ನಂತರ ರುಬ್ಬಿದ ಹಿಟ್ಟನ್ನು ಬಾಳೆಯ ಎಲೆಯಲ್ಲಿ ಹಾಕಿ ಅದನ್ನು ಇಪ್ಪತ್ತು ನಿಮಿಷಗಳ ಕಾಲ ಬೇಯಿಸಬೇಕು.

_ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _ _


ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿಯು ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ ಅಥವ ಡಿ.ಎನ್.ಎ ಎಂಬ ಆಮ್ಲವಿದೆ.ಅದು ನಮ್ಮ ಮುಖಲಕ್ಷಣ,ನಮ್ಮ ಕಣ್ಣಿನ ಬಣ್ಣ,ನಮ್ಮ ಎತ್ತರ ಇತ್ಯಾದಿ ಎಲ್ಲಾ ಲಕ್ಷಣಗಳನ್ನು ನಿಯಂತ್ರಿಸುತ್ತದೆ.ನಮ್ಮ ಜೀವಕೋಶಗಳನ್ನು ನಿರ್ಮಿಸುವ ಪ್ರೊಟೀನ್ ಗಳು ಕೂಡಾ ಅಮೈನೋ ಆಮ್ಲಗಳಿಂದ ರೂಪುಗೊಂಡಿದೆ.ನಮ್ಮ ದೇಹದಲ್ಲಿನ ಕೊಬ್ಬು,ಕೊಬ್ಬಿನ ಆಮ್ಲಗಳನ್ನು ಒಳಗೊಂಡಿದೆ.

ಹೆಸರುಪ್ರಾಜ್ಞ
ಲಿಂಗಹೆಣ್ಣು
ಊರುಉಡುಪಿ
ಪದವಿಬಿಎಸ್ಸಿ

__________________________________________________________________________________________________________________________________________________________________________________________

ಪ್ರವಾದಿ ಕುರಿತ ಹೇಳಿಕೆ ಬಳಿಕ ಹಿಂಸಾಚಾರ[]


ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್:ಅಂಜು ಮೌದ್ಗಿಲ್ಗೆ ಬೆಳ್ಳಿ[]

[]


==ಉಲ್ಲೇಖ== ಹುಲಿವೇಷ ಕಲಾಕೃತಿ, ಕೋಟಿಚೆನ್ನಯ್ಯ ಥೀಮ್ ಪಾರ್ಕ್ ಕರಾವಳಿ ಕರ್ನಾಟಕದ ವಿಶಿಷ್ಟ ನೃತ್ಯ ಪ್ರಕಾರ

  1. https://vijaykarnataka.com/news/india/up-violence-36-arrested-in-kanpur-after-bjp-spokesperson-nupur-sharma-remark-on-prophet/articleshow/92003565.cms
  2. https://vijaykarnataka.com/news/india/up-violence-36-arrested-in-kanpur-after-bjp-spokesperson-nupur-sharma-remark-on-prophet/articleshow/92003565.cms
  3. ಮೂಕಜ್ಜಿಯ ಕನಸುಗಳು