ಸದಸ್ಯ:Pooja9480502396pruthvigowda/sandbox
ನನ್ನ ಹೆಸರು ಪೂಜ ಎಲ್ ಜಿ.ನಾನು ಪ್ರಥಮ ಬಿ ಎಸ್ಸಿ ಯನ್ನು ಸಂತ ಅಲೋಶಿಯಸ್ ಕಾಲೇಜಿನ ಅಭ್ಯಾಸ ಮಾಡುತ್ತಿದ್ದೇನೆ.ನನ್ನ ತಂದೆಯ ಹೆಸರು ಗಣೇಶ್ ಎಲ್ ಸ್, ತಾಯಿಯ ಹೆಸರು ಪಾರ್ವತಿ,ತಮ್ಮನ ಹೆಸರು ಪೃಥ್ವಿ ಎಲ್ ಜಿ. ನನ್ನ ಊರು ಹಾಸನ ಜಿಲ್ಲೆಯ ಸಕಲೇಶಪುರ ತಾಲೋಕಿನಲ್ಲಿರುವ ಲಕ್ಕುಂದ ಎಂಬ ಹಳ್ಳಿ. ನನ್ನ ತಂದೆ ಕಾಫೀಬೆಳೆಗಾರರು. ತಾಯಿ ಗೃಹಿಣಿ, ನನ್ನ ತಮ್ಮ ಪ್ರಥಮ ಪಿಯುಸಿ ಯಲ್ಲಿ ವಾಣಿಜ್ಯ ವಿಭಾಗ ವನ್ನು ಆಯ್ಕೆಮಾಡಿಕೊಂಡು ಆಳ್ವಾಸ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತೀದ್ದಾನೆ. ನನ್ನ ಕುಟುಂಬ ವಿಭಕ್ತ ಕುಟುಂಬ.ನಮ್ಮ ಊರಿನಲ್ಲಿ ಹೆಚ್ಚಾಗಿ ಕಾಫಿಯನ್ನು ಬೆಳೆಯುತ್ತಾರೆ. ನಮ್ಮ ಊರಿನಲ್ಲಿ ಮುಖ್ಯ ಬೆಳೆಯನ್ನಾಗಿ ಭತ್ತ, ಕಾಫಿ, ಏಲಕ್ಕಿಯನ್ನು ಬೆಳೆಯುತ್ತಾರೆ.
ನನ್ನ ಪ್ರಾಥಮಿಕ ಶಿಕ್ಷಣವನ್ನ ನನ್ನ ಊರಿನಲ್ಲೆ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೇಯಲ್ಲಿ ಒಂದನೇ ತರಗತಿಯಿಂದ ನಾಲ್ಕನೆ ತರಗತಿಯವರೆಗಿನ ಶಿಕ್ಷಣವನ್ನು ಮುಗಿಸಿದೆ.ನಂತರ ಆರನೇ ತರಗತಿಯನ್ನು ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದುವರೆಸಿದೆ. ಆ ಶಾಲೆಯಲ್ಲಿ ನನಗೆ ಹಲವು ಉತ್ತಮ ಗೆಳತಿಯರಿದ್ದರು. ಅಲ್ಲಿ ನಾನು ಕ್ರೀಡೆಯಲ್ಲಿ ಹೆಚ್ಚು ಬಾಗವಹಿಸುತ್ತಿದ್ದೆ. ನನಗೆ ಓಟದ ಸ್ಪರ್ದೆಯಲ್ಲಿ ಹೆಚ್ಚು ಆಸಕ್ತಿ ಇದೆ. ನಾನು ೪೦೦ ಮಿಟರ್ ಓಟದಲ್ಲಿ ರಾಜ್ಯ ಮಟ್ಟದವರೆಗೆ ಭಾಗವಹಿಸಿದ್ದೇನೆ.ನಾನು ಹತ್ತನೆ ತರಗತಿಯಲ್ಲಿ ೮೫ ಅಂಕಗಳನ್ನು ಗಳಿಸಿ ಉತ್ತೀಣ್ರಳಾದೆ. ನನ್ನ ಪಿಯು ಶಿಕ್ಸಣವನ್ನು ಅದೇ ಶಾಲೇಯಲ್ಲಿ ಮುಂದುವರೆಸಿದೆ. ನನಗೆ ಹಲವು ಗೆಳತಿಯರಿದ್ದರು ಅವರು ನನಗೆ ನನ್ನ ಅಭ್ಯಾಸದಲ್ಲಿ ತುಂಬಾ ಸಹಾಯ ಮಾಡುತ್ತಿದ್ದರು. ನಾನು ದ್ವಿತಿಯ ಪಿಯುಸಿ ಯಲ್ಲಿ ೭೬ ಶೇಕಡವನ್ನು ಪಡೆದು ಉತ್ತಿಣೃಳಾದೆ. ನನಗೆ ವೃತ್ತಿಪರ ಶಿಕ್ಸಣದಲ್ಲಿ ನನಗೆ ಹೆಚ್ಚು ಆಸಕ್ತಿ ಇರಲಿಲ್ಲ. ನಾನು ಗಣಿತ ಉಪನ್ಯಾಸಕಿ ಆಗಬೇಕೆಂದು ಬಿ ಎಸ್ಸಿ ಯಲ್ಲಿ ಪಿ ಸಿ ಎಮ್ ವಿಭಾಗವನ್ನು ಆಯ್ಕೆಮಾಡಿಕೊಂಡೆ. ಇಲ್ಲಿ ಓದುತ್ತಿರುವುದಕ್ಕೆ ನನಗೆ ತುಂಬ ಖುಶಿಯಾಗುತ್ತಿದೆ.
ನನಗೆ ಇರುವ ಹವ್ಯಾಸಗಳೆಂದರೆ ಪುಸ್ತಕ ಓದುವುದು, ಹೂವಿನ ಗಿಡಗಳನ್ನು ಬೆಳೆಯುವುದು, ಎಂದರೆ ತುಂಬಾ ಇಸ್ಟ.
ನನಗೆ ಸಂತ ಅಲೋಶೀಯಸ್ ಕಾಲೇಜಿನಲ್ಲಿ ಓದುತ್ತಿರುವುದಕ್ಕೆ ತುಂಬ ಖುಶಿಯಾಗುತ್ತಿದೆ.ಇಲ್ಲಿ ನನಗೆ ಒಳೆಯ ಗೆಳತಿಯರು ಸಿಕ್ಕಿದ್ದಾರೆ...