ಸದಸ್ಯ:Pisumathu/ನನ್ನ ಪ್ರಯೋಗಪುಟ
ಅತುಲ್ ಕುಲಕರ್ಣಿ | |
---|---|
ಅತುಲ್ ಕುಲಕರ್ಣಿ | |
Born | |
Nationality | ಭಾರತೀಯ |
Occupation | ನಟ |
Spouse | ಗೀತಾಂಜಲಿ ಕುಲಕರ್ಣಿ[೨] |
Website | www.atulkulkarni.com |
ಅತುಲ್ ಕುಲಕರ್ಣಿ ( ಹುಟ್ಟಿದ್ದು 10 ಸೆಪ್ಟೆಂಬರ್ 1965 ), ಇವರೊಬ್ಬ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ. "ಭೂಮಿಗೀತ" ಎಂಬ ಕನ್ನಡ ಚಿತ್ರದೊಂದಿಗೆ ೧೯೯೭ ರಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ ಇವರು ಹಿಂದಿ, ತಮಿಳು ಸೇರಿದಂತೆ ಅನೇಕ ನುಡಿಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇವರೊಬ್ಬ ಬಹುಭಾಷಾ ನಟರೆಂದೇ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಕಮಲ್‌ಹಾಸನರ "ಹೇ ರಾಮ್" ಮತ್ತು ಚಾಂದಿನಿ ಬಾರ್ ಚಿತ್ರದಲ್ಲಿನ ಪೋಷಕ ನಟನೆಗೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಪ್ರಾರಂಭದ ಜಿವನ
ಬದಲಾಯಿಸಿನಟನೆ
ಬದಲಾಯಿಸಿಪ್ರಶಸ್ತಿಗಳು
ಬದಲಾಯಿಸಿಚಿತ್ರಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedKannada
- ↑ "Theatre actor Geetanjali Kulkarni gets 'stamp' for film journey". ದಿ ಟೈಮ್ಸ್ ಆಫ್ ಇಂಡಿಯಾ. 5 April 2015. Retrieved 3 August 2015.
{{cite web}}
: Italic or bold markup not allowed in:|publisher=
(help)