ನಾನು ಇಲ್ಲಿ ಸಿ೦ಗಲ್ ಸಿಮ್ ಎನ್ನುವ ಒ೦ಧು ಛಿಕ್ಕ ಛಲನಛಿತ್ರದ ಬಗ್ಗೆ ಬರೆಯುಥೀನಿ ಇಧು ಒ೦ಧು ಛಿಕ್ಕ ಕಧೆ ಇಧರಲ್ಲಿ ಒಬ್ಬ ಹುದುಗ ಇಧಾನೆ ಅವನೈಗೆ ಒನ್ಧು ಕುರಿ ಮರಿನು ಇರುತಧೆ. ಅವನ ಕೆಲಸ ಒ೦ಧು ಛಪಲಿ ಸಿಡ್ಡೂ ಹೊಗಿರುವುಧು ಸರಿಪಡೀಸುವುಧು. ಆಧನ೦ಥರ ಹಣ ತೆಗೆಯುತನೆ.ಹೀಗೆಯೆ ಅವನು ಜೀವನ ನಡೇಸುತಿದಗ ಒನ್ದು ಧಿನ ಅವನು ಒಬ್ಬ ಹುದುಗನ ಜೊತೆ ಸ್ಮರ್ತ್ ಫೊನೆ ನೊಡೀಧ, ಅವನಿಗು ಅದ್ಧನ್ನು ತೆಗೆಯಬೆಕೆ೦ಬ ಆಸಕ್ಥಿ ಉ೦ಟಾಯಿತು ಅಧೆ ದಿನ ಅವನು ಅ೦ಗಡೀಗೆ ಹೊಗಿ ಅಧರ ಬೆಲೆಯನ್ನು ಕೆಳೀದ ಅವರು ಹತ್ತು ಸವಿರ ಎನ್ಧು ಹೆಳೀದರು ಆಗ ಅವನಿಗೆ ತು೦ಬ ಬೆಸರವಯಿತು. ಅವನು ಮನೆಗೆ ವಪಸು ಬ೦ದ, ಮು೦ದಿನ ದಿನ ಅವನು ಕೆಲಸಕ್ಕೆ ಬ೦ದಾಗ ಎಲ್ಲರು ಅಧೆ ತರದ ಫೊನೆಗಲು ಉಪಯೊಗಿಸುತಿದ್ದರು. ಅವನಿಗೆ ಏನು ತಿಳೀಯಲಿಲ್ಲ ಅವನು ತಮ್ಮ ಜೀವನ ಅದೆ ತರ ಮು೦ದುವರೆಸುತಿಧ. ಹೀಗೆಯೆ ಹೊದಾಗ ಅವನಿಗೆ ಒ೦ದು ದಿನ ಜ್ವರ ಬನ್ಥು ಅವನನ್ನು ಆಸ್ಪತ್ರೆಗೆ ಕರೆದುಕೊನ್ದು ಹೊಗಲು ಯಾರು ಇರಲಿಲ್ಲ. ಆಗ ಅವನಿಗೆ ಸ್ಮರ್ತ್ ಫೊನಿನ ಅವಶ್ಯಕತೆ ಏನೆ೦ದು ಅರ್ಥವಯಿತು. ಅದರೆ ಅವನ ಜೊತೆ ಅದು ಹೆಗೆ ತೆಗೆಯಲಿ ಎ೦ಬ ವಿಛರ ಉ೦ಟಾಯಿತು.

ಮಾರನೆಯ ದಿನ ಅವನ ದಿನದ ಸ೦ಪಾದನೆ ತೆಗೆಧು ನೊದಿದಗ ಅವನ ಜೊತೆ ಅಶ್ತ್ತು ಹಣ ಇರಲಿಲ್ಲ.ಇಧರಿನ್ದ ಅವನಿಗೆ ಅದು ಹೆಗೆ ತೆಗೆಯಲಿ ಎಮ್ಬ ವಿಛರ ಉ೦ಟೂಬರುತಿತ್ತು.ಅವನು ಒಬ್ಬ ಬಡವನಗಿದ್ದ. ಆದರು ಹೆ೦ಗಾದರು ತೆಗೆಯಬೆಕೆ೦ಬ ಅಸಕ್ತಿ ಅವನಲ್ಲಿ ಮೂದಿಬರುತಿತು.ಅವನಿಗೆ ಯಾರು ಇರಲಿಲ್ಲ ತ೦ದೆ ತಯಿಯು ಇರಲಿಲ್ಲ. ಅವನು ತನ್ನ ಮನೆಯಲ್ಲಿ ಒಬ್ಬನೆ ಇದ್ದ . ಇದು ಅವನಿಗೆ ಬಹಳ ನೊವು ಉ೦ಟೂಮದಿತು. ಹೀಗೆಯೆ ಅವನು ತನ್ನ ಜೀವನ ನದೆಸುತಿದಗ ಅವನಿಗೆ ಒನ್ದು ದಿನ ತಲೆ ನೊವು ಉ೦ಟಾಯಿತು. ಇದರಿ೦ದ ಅವನಿಗೆ ಏನು ಮದಲು ಸದ್ಯವಗುತಿರಲಿಲ್ಲ. ಅಸ್ಪತ್ರೆಗೆ ಹೊಗಿ ಮತ್ರೆಯನ್ನು ತೆಗೆದುಬ೦ದ. ಇವನಿಗೆ ಏನು ಮದೊದಿಕಿರಲಿಲ್ಲ. ಅವನು ಎಲ್ಲರ ಜೊತೆ ಫೊನಿನ ಬೆಲೆಯನ್ನು ಕೆಲುತಿದ. ಆದರೆ ಯಾರು ಅವನಿಗೆ ಹೆಲುತಿರಲಿಲ್ಲ. ಅವನಿಗೆ ತು೦ಬ ಸ೦ಕೊಛ ಉ೦ಟಾಯಿತು. ಅದರೆ ಅವನು ಏನು ಮನಸಿಗೆ ಹಾಕಲಿಲ್ಲ.

ಅವನು ಆದನ೦ತರ ಒನ್ದು ಹಲೆಯ ಫೊನು ತೆಗೆದುಕೊ೦ದು ಬಒದ ಹೀಗೆಯೆ ಅವನು ಒ೦ದು ದಿನ ಅವನು ಬಸ್ಸಿನಲ್ಲಿ ಹೊಗುತಿರುವಾಗ ಅವನ ಪಕ್ಕದಲ್ಲಿ ಇದ್ದ ಒಬ ಗ೦ದಸರ ಫೊನಿನ ಛರ್ಗೆ ಕಲಿಯಗಿಹೊಗಿತ್ತು ಇದರಿ೦ದ, ಅವನ ಫೊನೆ ಕೆಲಿದ ಅವನಿಗೆ ತನ್ನ ಮನೆಗೆ ಕರೆ ಮದಿದ. ಅವನ ಜೊತೆ ಆ ಫೊನೆ ಇದ್ದರಿನ್ದ ಹೊಲ್ಲೆಯಧಯಿತು ಆ ಹುದುಗನಿಗೆ ಕರೆ ಮಾಡೂವ ಅನುಕೂಲವಯಿತು.ಹೀಗೆಯೆ ಬೆರೆಯವರ್ ಸಹಯ ಮಾಡೂವುದಕ್ಕೆ ಅವನಿಗೆ ಸದ್ಯವಯಿತು. ನಮ್ಮ ಜೊತೆ ಎ೦ತದರು ಹಣ ಇದ್ದರು ನಾವು ಬದವರಿಗೆ ಸಹಯಮಾಡಾದೆ ಹೊದರೆ ನಮ್ಮ ಜೀವನದಲ್ಲಿ ಏನು ಪ್ರಯೊಜನವಿರುವುದಿಲ್ಲ. ಇದರಿ೦ದ ನಾವು ಬದವರಿಗೆ ಶಯ ಮದಿ ಉದ್ಧರಮದಿ ಜೀವನ ನಡೇಸಬೆಕೆ೦ಬುದು ಈ ಛಲಛಿತ್ರದ ಸಾರ೦ಶವಾಗಿದೆ.

ಹೀಗೆಯೆ ನಾನು ಇಲ್ಲಿ ಈ ಪ್ರಯೊಗಪುತ್ತ ಮುಗಿಸುತೆನೆ .ಏಲ್ಲದರು ಇರು ಎ೦ತದರು ಇರು ಎನ್ಧೆನ್ದಿಗು ಬಡವರಿಗೆ ಉದ್ಧರ ಮಾಡೀ ಇರು ಎನ್ದು ಹೆಳೀ ಮುಗಿಸುತೆನೆ.