ಸದಸ್ಯ:Pavithra tej/ನನ್ನ ಪ್ರಯೋಗಪುಟ

ಸಲಾಮ್ ಬಾಲಕ್ ಟ್ರಸ್ಟ್ ಬದಲಾಯಿಸಿ

ಸಲಾಮ್ ಬಾಲಕ್ ಟ್ರಸ್ಟ್ (ಎಸ್‌.ಬಿ.ಟಿ) ಭಾರತೀಯ ಲಾಭೋದ್ದೇಶವಿಲ್ಲದ ಮತ್ತು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ನವದೆಹಲಿ ಮತ್ತು ಮುಂಬೈನ ಒಳ ನಗರಗಳಲ್ಲಿ ದುಡಿಯುವ ಮಕ್ಕಳಿಗೆ ಬೆಂಬಲವನ್ನು ನೀಡುತ್ತದೆ. ಇದನ್ನು ೧೯೮೮ರಂದು ಸ್ಥಾಪಿಸಲಾಯಿತು. ಸಲಾಮ್ ಬಾಲಕ್ ಟ್ರಸ್ಟ್ ಎಂಬ ಹೆಸರು ಅಕ್ಷರಶಃ "ಮಗುವಿಗೆ ನಮಸ್ಕಾರ" ಎಂದು ಅನುವಾದಿಸುತ್ತದೆ. ಎಸ್‌.ಬಿ.ಟಿಯು ಇಂಥ ಕಾರ್ಯಕ್ರಮಗಳನ್ನು ಒಳಗೊಂಡಿದೆ: ಮಕ್ಕಳಿಗೆ ಶಿಕ್ಷಣ ನೀಡುವುದು (ಔಪಚಾರಿಕ ಶಿಕ್ಷಣ, ಅನೌಪಚಾರಿಕ ಶಿಕ್ಷಣ ಮತ್ತು ಮುಕ್ತ ಕಲಿಕೆ), ಮೂಲ ಸಾಕ್ಷರತೆ ಮತ್ತು ಶಾಲಾ ಶಿಕ್ಷಣ, ಯುವಕರಿಗೆ ಪೂರ್ಣ ಆರೈಕೆ ಸೌಲಭ್ಯಗಳು (೧೮ ವರ್ಷಗಳವರೆಗೆ), ದೈಹಿಕ ಮತ್ತು ಮಾನಸಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ಉದ್ಯೋಗ ನಿಯೋಜನೆಯ ಬಗ್ಗೆ ಮಾಹಿತಿ ನಿಡುತ್ತಾರೆ.

ಇಂದು, ಎಸ್‌ಬಿಟಿ ಐದು ೨೪ ಗಂಟೆಗಳ ಪೂರ್ಣ ಆರೈಕೆ ಆಶ್ರಯವನ್ನು ಮಕ್ಕಳಿಗಾಗಿ ನಡೆಸುತ್ತದೆ.