ದೇವಕಿ ಮೂರ್ತಿ

ಬದಲಾಯಿಸಿ

ಶ್ರೀಮತಿ ದೇವಕಿ ಮೂರ್ತಿಯವರ ಕೃತಿ ರಚನೆಗಳು:

ಕಾದಂಬರಿ

ಬದಲಾಯಿಸಿ
  • ಉಪಾಸನೆ:- ೧೯೭೩, ೧೯೭೪, ೧೯೫೧; 'ಕನ್ನಡ ಪ್ರಭ' ,ಧಾರಾವಾಹಿಯಾಗಿ ಮೂಡಿ ಬಂದಿದೆ.
  • ಬಳ್ಳೀ ಚಿಗುರಿತು: -೧೯೭೪,೨೦೦೪,; 'ಪ್ರಜಾಮತ' ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಹೊರಬಂದಿದೆ.
  • ಶಿಶಿರ-ವಸಂತ:- ೧೯೭೫; 'ತುಷಾರ', ತಿಂಗಳಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
  • ಎರಡು ದಾರಿ:- ೧೯೭೬, ೨೦೦೫: 'ಪ್ರಜಾಮತ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ.
  • ಚಂಡಮಾರುತ:- ೧೯೭೮; 'ಸಂಯುಕ್ತ ಕರ್ನಾಟಕ', ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ.
  • ಸೆರೆ:- ೧೯೮೧; 'ಕನ್ನಡಫ್ರಭ' ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
  • ಒಡುಕು ದೋಣಿ:- ೧೯೮೨; 'ವನಿತಾ' ಮಾಸಪತ್ರಿಕೆಯಲ್ಲಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಅದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದೆ.
  • ಆಹುತಿ:- ೧೯೮೪; 'ವನಿತಾ' ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಆದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
  • ಬಂದಿ:- ೧೯೯೬; ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.ಈ ಕಾದಂಬರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.
  • ಶೋಧ:- ೨೦೦೬; 'ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
  • ಕುಂತಿ:- ಅಚ್ಚಿನಲ್ಲಿ.

ಕಥಾ ಸಂಕಲನ

ಬದಲಾಯಿಸಿ
  • ಅವನ ನೆರಳು(೧೫ ಕಥೆಗಳು):- ೧೯೯೩; ಸುಧಾ, ತರಂಗ, ಮಂಗಳಾ, ವನಿತಾ ಪತ್ರಿಕೆಯಲ್ಲಿ ಪ್ರಕಟಗೊಂಡಿದವೆ.
  • ಕೆಂಪು ಗುಲಾಬಿ:- ಕಥಾ ಸಂಕಲನ: ೨೦೦೧; 'ಸುಧಾ' ಮತ್ತು 'ಮಂಗಳಾ' ವಾರಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸಂಕಲನ:

ಪ್ರಶಸ್ತಿ

ಬದಲಾಯಿಸಿ

ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ.[]

ಪ್ರವಾಸ ಕಥನ

ಬದಲಾಯಿಸಿ
  • ಯೂರೋಪ್ ಅಮೇರಿಕಾದ ಇಣುಕು ನೋಟ:- ೧೯೯೪

ಉಲ್ಲೇಖ

ಬದಲಾಯಿಸಿ
  1. ನಮ್ಮ ಬದುಕಿನ ಪುಟಗಳು (ಲೇಖಕಿಯರ ಆತ್ಮಕಥೆಗಳು) ಪ್ರಾಧಾನ ಸಂಪಾದಕರು ಡಾ.ಕೆ,ಆರ್.ಸಂಧ್ಯಾರೆಡ್ಡಿ. ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪು. ಸಂ. ೧೩೭