ಸದಸ್ಯ:Pavan thotanthila/ನನ್ನ ಪ್ರಯೋಗಪುಟ

ಆಲಂಕಾರು

ಬದಲಾಯಿಸಿ

ಆಲಂಕಾರು ಗ್ರಾಮ ಕಡಬ ತಾಲ್ಲೂಕಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ.ರಾಜಧಾನಿ ಬೆಂಗಳೂರಿಗೆ ಆಲಂಕಾರಿನಿಂದ ಸುಮಾರು 286ಕಿಲೋಮೀಟರ್ ದೂರವಿದೆ.

ಆಲಂಕಾರು ಇತಿಹಾಸ

ಬದಲಾಯಿಸಿ

ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದಲ್ಲಿರುವಾಗ ಬಂದು ನೆಲೆಸಿದ ಜಾಗ.ಕುಂತಿ ಇಲ್ಲಿ ಆಲಂಕಾರ ಮಾಡುತ್ತಿದ್ದರಿಂದ ಆಲಂಕಾರ ಎಂದೇ ಈ ಜಾಗವನ್ನು ಕರೆದರು. ಮುಂದೆ ಆಲಂಕಾರವೇ ಆಲಂಕಾರು ಎಂದಾಯಿತು.

ದೇವಾಲಯ

ಬದಲಾಯಿಸಿ

ಆಲಂಕಾರಿನ ಶರವೂರು ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದೆ.ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ದೇವಾಲಯವು ಗ್ರಾಮದಿಂದ 3ಕಿಲೋಮೀಟರ್ ದೂರದಲ್ಲಿದೆ.

ನೆರೆಯ ಗ್ರಾಮಗಳು

ಬದಲಾಯಿಸಿ
  1. ರಾಮಕುಂಜ
  2. ಬಜತ್ತೂರು
  3. ನರಿಮೊಗರು
  4. ಕೊಡಿಯಲ

ಕೃಷಿಗಳು

ಬದಲಾಯಿಸಿ

ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಮುಖ ಕೃಷಿಗಳು

  1. ಆಡಿಕೆ
  2. ತೆಂಗು
  3. ಕರಿಮೆಣಸು
  4. ರಬ್ಬರ್
  5. ಕೊಕ್ಕೋ