ಕರ್ಣಾಟಕ ಕಾದಂಬರಿ ಬದಲಾಯಿಸಿ

ಕರ್ಣಾಟಕ ಕಾದಂಬರಿಯು[೧]ನಾಗವರ್ಮನಿಂದ[[೧]] ರಚಿತವಾಗಿದೆ. ಸಂಸ್ಕೃತ ಮೂಲವಾದ ಬಾಣಬಟ್ಟನ ಕಾದಂಬರಿ ಎಂಬ ಗದ್ಯಕಾವ್ಯವನ್ನು ನಾಗವರ್ಮನು[೨] ಕನ್ನಡೀಕರಿಸಿದ್ದಾನೆ[೩]. ಕರ್ಣಾಟಕ ಕಾದಂಬರಿಯು ಒಂದು ಚಂಪೂ ಕಾವ್ಯ.

ಬಾಣಬಟ್ಟ ಬದಲಾಯಿಸಿ

  • ಜೀವನ

ಸಂಸ್ಕೃತ ಸಾಹಿತ್ಯದ ಪ್ರಸಿದ್ಧ ಕವಿ. ಉತ್ತರ ಭಾರತದ ಸ್ಥಾಣೇಶ್ವರದ ಚಕ್ರವರ್ತಿಯಾದ ಶ್ರೀಹರ್ಷ ದೇವನ ಆಸ್ಥಾನ ಕವಿ. ಈತನ ಕಾದಂಬರಿ ಕೃತಿಯು ಒಂದು ಕಲ್ಪಿತ ಕಥಾವಸ್ತು ಉಳ್ಳದ್ದಾಗಿದೆ.ಪೂರ್ವಾರ್ಧ ಬರೆದು ವಿಧಿವಶನಾದ. ಅವನ ಮಗ ಈ ಕೃತಿಯನ್ನು ಮುಂದುವರಿಸಿದ್ದಾನೆ.

  • ಸಾಹಿತ್ಯ ಕೊಡುಗೆ
  • ವಿಷಯದ ಆಯ್ಕೆ

ಸಂಸೃತ ಮೂಲ ಬದಲಾಯಿಸಿ

ಚಂದ್ರಾಪೀಡ ಮತ್ತು ಮಹಾಶ್ವೇತೆಯರ ಭವಾವಳಿಗಳ ಕಥೆ. ಗದ್ಯ ಪ್ರಕಾರದಲ್ಲಿದೆ. ಇಬ್ಬರು ನಾಯಕರ ಎರಡು ಜನ್ಮದ ಕಥೆಯ ನಿರೂಪಣೆ ಇದೆ. ಗುಣಾಡ್ಯನೆಂಬವನು ಬರೆದ ಬೃಹತ್ಕಥೆಯ ಕಥಾವಸ್ತು ಇದರದ್ದು.

  1. ಕಥೆ ಸಾರಾಂಶ
  1. ಕವಿಯ ಕಲ್ಪನೆ
  1. ಪ್ರಭಾವ

===ಮೊದಲನೇ ನಾಗವರ್ಮ===[೪]

ಕರ್ನಾಟಕ ಕಾದಂಬರಿಯ ಸಂಪಾದನೆ ಬದಲಾಯಿಸಿ

ನಾಗವರ್ಮನ ಪರಿವರ್ತನೆ ಬದಲಾಯಿಸಿ

ಉಲ್ಲೇಖ

  1. ಶಾಸ್ತ್ರಿ, ಹ.ವೆ ನಾರಾಯಣ. ನಾಗವರ್ಮ ವಿರಚಿತ ಕರ್ನಾಟಕ ಕಾದಂಬರಿ. ಕನ್ನಡ ಸಾಹಿತ್ಯ ಪರಿಷತ್.
  2. https://en.wikipedia.org/wiki/Nagavarma_I
  3. ಜಾದವ್, ದೀಪಕ್ (೨೧-೦೧-೨೦೧೯). "ON WORD-NUMERALS IN NĀGAVARMA'S CANARESE PROSODY". International Journal of Jaina Studies (Online). ೧೫. {{cite journal}}: Check date values in: |date= (help)
  4. https://www.worldcat.org/title/nagavarmana-karnataka-kadambari-ondu-talanika-mattu-vimarsatmaka-adhyayana/oclc/32049245