ಸದಸ್ಯ:PRAMATH HEGDE KADEMANE (Sirsi)/ನನ್ನ ಪ್ರಯೋಗಪುಟ

   ===== ೧.ಕೋರೆ ತಾಳ ೩. ವರೆ ಮಾತ್ರೆ =====
   ಬಿಡ್ತ್ಗೆಗಳು
  ೧.       ೨.        ೩ 
  ತಿ.       ತ್ತಿ.        ತೈ
  ತಿ.       ತ್ತಿ.        ತೈ
  ತಿ.       ತ್ತಿ.        ತೈ

ಮುಕ್ತಾಯ

 ದಧಿಗಿಣಧಿಂ. ದಧಿಗಿಣಧಿಂ.  ದಧಿಗಿಣ 
 (ಧೀಂ) 


"ತಾಳದ ಬಗೆ"

ಅತ್ಯಂತ ಸರಳವಾಗಿದ್ದ ತಾಳವಾಗಿದ್ದು, ಗುರುಮುಖೇನ ಅಭ್ಯಾಸ ಮಾಡಬೇಕು.ಈ ತಾಳದ ನೃತ್ಯಗಳು - ವಾದನಗಳೂ ಸಹ ಸುಲಭವಾಗಿರುತ್ತದೆ.ಇದು ಆದಿ-ಏಕ-ಕೋರೆ,ತ್ರಿವುಡೆ-ಏಕ-ಕೋರೆರೂಪಕ-ಏಕ-ಕೋರೆಅಥವಾ ಏಕದಿಂದ ಕೋರೆಆದಿತಾಳಏಕತಾಳತ್ರಿವುಡೆತಾಳರೂಪಕ ತಾಳಗಳ ಕೊನೆಯಲ್ಲಿ ಪದ್ಯದ ಮುಕ್ತಾಯದಲ್ಲಿ ಬಳಸುತ್ತಾರೆ.ಹೆಚ್ಚಾಗಿ ಆದಿತಾಳದ ಪದ್ಯ ದುಃಖ ಸನ್ನಿವೇಶದ ಪದ್ಯಗಳನ್ನು ಸಾಮಾನ್ಯವಾಗಿ ಕೋರೆ ತಾಳದಲ್ಲಿಯೇ ಹಾಡುತ್ತಾರೆ.

ಕೋರೆತಾಳದ ಕೆಲವು ಪದ್ಯಗಳು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯದ ಬಾಲಕಿ ಎನ್ನಯ ಪ್ರಿಯಸಖನಿಹನು.

ಮೂಲ್ಕಿ ರಾಮಕೃಷ್ಣಯ್ಯನ ಸುಧನ್ವಾರ್ಜುನ ಕಾಳಗದ ದೇವ ಕೃಷ್ಣ ನೀನು ನಮ್ಮ ಭಾವನೆಂದು ನಂಬೀ ಜಗವು

ಪಾಂಡೇಶ್ವರ ವೇಂಕಟಕರ್ಣಾರ್ಜುನ ಕಾಳಗದ ಮಗನೆ ನಿನ್ನ ಪೋಲ್ವರಾರೀ.(ಮೊದಲಾದವು).

ಕೇವಲ ಅಭ್ಯಾಸದಿಂದ ಮಾತ್ರ

    ಯಕ್ಷಗಾನದಲ್ಲಿ ತಳಪಾಯವೇ ಕೋರೆತಾಳ.ಅದರ ಮಟ್ಟನ್ನು ಚಂಡೆಮದ್ದಲೆ ಯಕ್ಷಗಾನ ನೃತ್ಯ ನನ್ನು ಗುರುಮುಖೇನ ಅಭ್ಯಾಸ ಮಾಡಬೇಕು.