ಸದಸ್ಯ:Noyal thomas 01/sandbox
ನನ್ನ ಪರಿಚಯ
ನನ್ನ ಹೆಸರು ನೋಯಲ್ ತೋಮಸ್ ನಿಲಿಯರ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ 2 ಬಿ.ಕಾಂಮ್ ಓದುತ್ತಿದ್ದೇನೆ. ನನ್ನ ಮನೆಯ ಹೆಸರು ನೀಲಿಯರ. ನನ್ನ ಊರು ಗಂಡಿಬಾಗಿಲು, ಉಜಿರೆ ನನ್ನ ಮನೆಯಲ್ಲಿ ಅಪ್ಪ,ಅಮ್ಮ,ತಮ್ಮ ಮತ್ತು ನಾನು ವಾಸ ಮಾಡುತಿದ್ದೇವೆ ನನ್ನ ತಂದೆ ವ್ಯಾಪಾರಿ.ನಾವು ಮೂಲತಃ ಕೇರಳದಲ್ಲಿನ ಪಾಲಾ ಎಂಬ ಊರಿನಿಂದ ಬಂದವರು.
ಹವ್ಯಾಸ
ಬದಲಾಯಿಸಿಆಟ,ಸ್ಟಾಂಪ್ ಸಂಗ್ರಹ,ಸಮಯ ವಿದ್ದಾಗ ಕಥೆ ಓದುವುದು ನನ್ನ ಹವ್ಯಾಸ.
ಗುರಿ
ಬದಲಾಯಿಸಿಚೆನ್ನಾಗಿ ಕಲಿತು ಒಂದು ಒಳ್ಳೆಯ ಸಂಸ್ಧೆಯನ್ನು ಮಾಡಬೇಕೆಂದು ನನ್ನ ಗುರಿ.