ಸದಸ್ಯ:Noufal17/sandbox
ಫಕೀರ್ ಮಹಮ್ಮದ್ ಕಟ್ಪಾದಿ ಉಡುಪಿ ಜಿಲ್ಲೆಯ ಬಾರ್ಕೂರಿನವರು. ಬ್ಯಾಂಕ್ ಅದಿಕಾರಿಯಾಗಿ ನಿವೃತರಾಗಿದ್ದರು.
ಗೋರಿ ಕಟ್ಟಿಕೊಂಡವನು, ನೋಂಬು, ದಜ್ಜಾಲಿ,
ಅತ್ತರ್ ಮತ್ತು ಇತರ ಕಥೆಗಳು ಎಂಬ ಕಥಾಸಂಕಲನಗಳನ್ನು ಸರಕುಗಳು ಮತ್ತು
ಕಚ್ಚಾದ ಎಂಬ ಕಾದಂಬರಿಗಳನ್ನು, ರಾಷ್ಟ್ರೀಯತೆ ಮತ್ತು ಮುಸ್ಲಿಮರು, ಸೂಫಿ ಸಂತರು, ಸೂಫಿ ಮಹಿಳೆಯರು,
ಕೈಯೊೂರಿನಾ ರೈತವೀರರು ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳಿಂದ ಪುರಸ್‌ಕ್ರ್ತಅರು.