ಹೆಸರು:ನೋಯಲ್ ಪ್ರಜ್ವಲ್ ವಯಸ್ಸು: ೧೮ ಕನಾಜಿಮೂಲೆ ಮನೆ, ವಿಜಯಡ್ಕ ಪೋಸ್ಟ್, ಬಂಟ್ವಾಳ ತಾಲೂಕು, ದ.ಕ. ಪ್ರಸ್ತುತ ವಿದ್ಯಾಭ್ಯಾಸ: ಸೈಂಟ್ ಅಲೋಶಿಯಸ್ ಮಹಾವಿದ್ಯಾಲಯ ಮಂಗಳೂರು,



                                                      ನಾನು ಹುಟ್ಟಿ ಬೆಳೆದದ್ದು ವಿಜಯಡ್ಕದಲ್ಲಿ, ಅಲ್ಲೆ ನನ್ನ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಮುಗಿಸಿ, ಹೆಚ್ಚಿನ ಪಿಯುಸಿ ಮಡಂತ್ಯಾರಿನಲ್ಲಿನ ಸೇಕ್ರೇಡ್ ಹಾಟ್೯ ಪದವಿ ಪೂವ೯ ಕಾಲೇಜಿನಲ್ಲಿ ವಾಣಿಜ್ಯ ವಿಶಯದಲ್ಲಿ ಮುಗಿಸಿದೆ. ಅಲ್ಲಿಂದ   ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಹೆಸರುವಾಸಿಯಾದ, ಸೈಂಟ್  ಅಲೋಶಿಯಸ್ ಮಹಾವಿದ್ಯಾಲಯದಲ್ಲಿ ನನ್ನ ಆಸಕ್ತಿಯಿಂದ ಮತ್ತು ಹೆಚ್ಚಿನ ತಿಳುವಳಿಕೆಗಾಗಿ ಬಿಬಎಂ ಆಯ್ದಕೊಂಡೆ. ನನಗೆ ಅಟೋಟಗಳೆಂದರೆ ಇಷ್ಟ ಅದರಲ್ಲೂ ಫುಟ್ಬಾಲ್ ಅಂತೂ ಪಂಚಪ್ರಾಣ.  ನನ್ನ ಸ್ವಂತ ಕನಸು ನಾನು ಸ್ವಂತ ವ್ಯವಹಾರದಲ್ಲಿ ಹೆಚ್ಚು ಉಪಯುಕ್ತ ಹಾಗೂ ಜನರಿಗೆ ಬೇಕಾಗುವ  ಹಾಗೂ ಅವರಿಗೆ ಅನುಕೂಲಕರವಾದ ಎಲ್ಲಾ ಉತ್ಪನ್ನಗಳನ್ನು ತಯಾರಿಸಿ ದೇಶ ಹಾಗೂ ವಿದೇಶಗಳಿಗೆ ರಪ್ತು ಮಾಡಿ ಜನರ ವಿಶ್ವಾಸಗಳಿಸಬೇಕೆಂಬುದೇ ನನ್ನ ಆಸೆಯಾಗಿದೆ




                                                                                                                                                                                                              ಮುಂದುವರೆಯುವುದು.....