ಸದಸ್ಯ:Noble ben/sandbox
ನಾನು ನೋಬಲ್ ಸಿ ಬೆನ್ಸನ್ . ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದೇನೆ.ನಾನು ೨ನೆ ವರ್ಷಧ ಬಿ.ಕಾಂ ಅನ್ನು ಮಾಡುತಿದ್ದೇನೆ. ನಾನು ಕುಲಶೇಖರಧಲ್ಲಿ ವಸವಿದ್ದೇನೆ. ನನ್ನ ಮನೆಯಲ್ಲಿ ತಂದೆ,ತಾಯಿ, ತಂಗಿ ಮತ್ತು ನಾನು ವಾಸವಿದ್ದೇವೆ.
ವ್ಯಾಸಾಂಗ
ಬದಲಾಯಿಸಿನಾನು ನನ್ನ ೧೦ನೆಯ ತರಗತಿ ವರಗಿನ ವಿಧ್ಯಾಭ್ಯಾಸವನ್ನು ಸಕಲೇಶಪುರದ ರೋಟರಿ ಅಂಗ್ಲ ಮಧ್ಯಮ ಶಾಲೆಯಲ್ಲಿ ಮುಗಿಸಿದೆ. ಮತ್ತು ನನ್ನ ಪದವಿ ಪೂರ್ವ ವಿಧ್ಯಬ್ಯಾಸವನ್ನು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.
ಆಸಕ್ತಿಗಳು
ಬದಲಾಯಿಸಿನನ್ನ ಮುಖ್ಯ ಆಸಕ್ಥಿಗಳೆಂದರೆ ವಾಲೀ ಬಾಲ್ ಆಟವಾಡುವುದು ಮತ್ತು ಹಾಡುಗಳನ್ನು ಕೇಳುವುದು.
ಗುರಿ
ಬದಲಾಯಿಸಿನಾನು ಎಂ.ಬಿ.ಎ ಅನ್ನು ಮುಗಿಸಿ ಒಂದು ಕಂಪನಿಯಲ್ಲಿ ಒಳ್ಳೆಯ ವ್ರುಥಿಯನ್ನು ಪಡೆಯಬೇಕೆಂಬುದು ನನ್ನ ಗುರಿಯಾಗಿದೆ.